30/08/2024
🎉 *Good As You Bangalore Turns 30!* 🎉
Join us to celebrate 30 years of our q***r support group!
🗓️ _When_: Sept 15, 3:00 PM - 6:00 PM
📍 _Where_: SCM Hall, CSI Compound, Mission Rd, Bengaluru
*_Highlights:_*
_Sangamithra 2024 Launch:_ “An Ode to the Past, a Nod to the Future” featuring over 100 voices.
_Good As You Gallery:_ Memories from the past 30 years.
_Performances:_ Showcasing art from our community.
We’d love to have you with us to honor our journey and continue building our strong community
🎉 *'ಗುಡ್ ಆಜ್ ಯು ಬೆಂಗಳೂರು' 30 ವರ್ಷ ಪೂರೈಸಿದೆ!* 🎉
ನಮ್ಮ ಕ್ವೀರ್ ಸಪೋರ್ಟ್ ಗ್ರೂಪ್‌ನ 30 ವರ್ಷದ ಸಂಭ್ರಮದಲ್ಲಿ ಪಾಲ್ಗೊಳ್ಳಿ!
🗓️ _ಯಾವಾಗ:_ ಸೆಪ್ಟೆಂಬರ್ 15, 3:00 PM - 6:00 PM
📍 _ಸ್ಥಳ:_ SCM ಹಾಲ್, CSI ಕಾಂಪೌಂಡ್, ಮಿಷನ್ ರಸ್ತೆ, ಬೆಂಗಳೂರು
_*ಮುಖ್ಯಾಂಶಗಳು:*_
_ಸಂಗಮಿತ್ರ 2024 ಬಿಡುಗಡೆ:_ “ನೆನ್ನೆಯ ನೆನೆಯುತ್ತ, ನಾಳಿನತ್ತ ನಡಿಗೆ” - 100 ಕ್ಕೂ ಹೆಚ್ಚು ಕೃತಿಗಳನ್ನು ಒಳಗೊಂಡಿದೆ.
_ಗುಡ್ ಆಜ್ ಯು ಗ್ಯಾಲರಿ:_ 30 ವರ್ಷದ ನೆನಪುಗಳ ಪ್ರದರ್ಶನ.
_ಪ್ರದರ್ಶನಗಳು:_ ನಮ್ಮ ಸಮುದಾಯದ ಕಲಾ ಪ್ರದರ್ಶನ.
ನಮ್ಮ ಹಾದಿಯ ಗೌರವಕ್ಕಾಗಿ ಮತ್ತು ನಮ್ಮ ಸಮುದಾಯವನ್ನು ಬಲಪಡಿಸಲು, ನಿಮ್ಮನ್ನು ನಮ್ಮೊಂದಿಗೆ ಸೇರಲು ಕೋರಿಕೊಳ್ಳುತ್ತೇವೆ!