We95

We95 United for a cause

Friends Team always looks beautiful 💐
07/04/2025

Friends Team always looks beautiful 💐

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಪ್ರಗತಿಪರ ಚಿಂತಕ, ವಿಚಾರವಾದಿ, ಶತಾಯುಷಿ, ಇಳಿ ವಯಸ್ಸಿನಲ್ಲೂ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸಿ ಯುವ ಜನತೆಗೆ ...
26/05/2021

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಪ್ರಗತಿಪರ ಚಿಂತಕ, ವಿಚಾರವಾದಿ, ಶತಾಯುಷಿ, ಇಳಿ ವಯಸ್ಸಿನಲ್ಲೂ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸಿ ಯುವ ಜನತೆಗೆ ಸ್ಪೂರ್ತಿಯಾಗಿದ್ದಂತಹ ಹೆಚ್.ಎಸ್.ದೊರೆಸ್ವಾಮಿಯವರು ನಮ್ಮನ್ನಗಲಿದ್ದಾರೆ. ದೇಶಕ್ಕೆ ತುಂಬಲಾರದ ನಷ್ಟ. ಭಾವಪೂರ್ಣ ಶ್ರಧ್ದಾಂಜಲಿ.

ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಸಶಸ್ತ್ರ ಕ್ರಾಂತಿಯ ಮೂಲಕ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ,ದೇಶದ ಸ್ವಾತಂತ್ರ‍್ಯಕ್ಕಾಗಿ ಹುತಾತ್ಮರಾದ ...
27/02/2021

ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಸಶಸ್ತ್ರ ಕ್ರಾಂತಿಯ ಮೂಲಕ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ,
ದೇಶದ ಸ್ವಾತಂತ್ರ‍್ಯಕ್ಕಾಗಿ ಹುತಾತ್ಮರಾದ ಕ್ರಾಂತಿಕಾರಿ 'ಚಂದ್ರಶೇಖರ ಆಜಾದ್' ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇವೆ.

25th year get together of we 95.Its 1994-95( S S L C )batch students of shilpa shree high school.
24/02/2021

25th year get together of we 95.
Its 1994-95( S S L C )batch students of shilpa shree high school.

ಸತತ ಎರಡು ಬಾರಿ ಭಾರತೀಯ ರಾಷ್ಟ್ರೀಯಕಾಂಗ್ರೆಸ್‌ನ ಅಧ್ಯಕ್ಷರಾಗಿ 'ಆಜಾದ್ ಹಿಂದ್ ಫೌಜ್' ಸ್ಥಾಪಿಸಿ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದನೇತಾಜಿ ಸು...
23/01/2021

ಸತತ ಎರಡು ಬಾರಿ ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್‌ನ ಅಧ್ಯಕ್ಷರಾಗಿ 'ಆಜಾದ್ ಹಿಂದ್ ಫೌಜ್'
ಸ್ಥಾಪಿಸಿ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ
ನೇತಾಜಿ ಸುಭಾಷ್ ಚಂದ್ರ ಬೋಸ್
ಅವರ ಜನ್ಮದಿನದಂದು ಅವರನ್ನು ಗೌರವ
ಪೂರ್ವಕವಾಗಿ ನೆನೆಯುತ್ತೇವೆ

ತಮ್ಮ ತ್ಯಾಗ ಮತ್ತು ಬಲಿದಾನದಿಂದ ಈ ದೇಶವನ್ನು ಸುರಕ್ಷಿತವಾಗಿಟ್ಟಿರುವ. ತಮ್ಮ ಶೌರ್ಯ ಮತ್ತು ಸಾಹಸಕ್ಕೆ ಹೆಸರಾಗಿರುವ ಭಾರತೀಯ ಸೇನೆಗೆ ಗೌರವ ನಮನಗ...
15/01/2021

ತಮ್ಮ ತ್ಯಾಗ ಮತ್ತು ಬಲಿದಾನದಿಂದ ಈ ದೇಶವನ್ನು ಸುರಕ್ಷಿತವಾಗಿಟ್ಟಿರುವ. ತಮ್ಮ ಶೌರ್ಯ ಮತ್ತು ಸಾಹಸಕ್ಕೆ ಹೆಸರಾಗಿರುವ ಭಾರತೀಯ ಸೇನೆಗೆ ಗೌರವ ನಮನಗಳು.
ಪ್ರತಿಯೊಬ್ಬ ಭಾರತೀಯನೂ ಯೋಧನಂತೆಯೆ ದೇಶಸೇವೆಗೆ ಸಮಾಜಸೇವೆಗೆ ತೊಡಗಿಸಿಕೊಳ್ಳಬೇಕು.

24/09/2020
He was our kannada teacher Ningappa sir (CN).  Thanks to WE95 friends. We are seeing him after 25 years.
15/09/2020

He was our kannada teacher Ningappa sir (CN). Thanks to WE95 friends. We are seeing him after 25 years.

12/09/2020

She was our english teacher at shilpa shree high school. P M Vasanth lakshmi (PMV) madam. I am seeing her after 25 years. Thanks to we 95 friends.

ಜೀವ ರಕ್ಷಣೆಗೆ ಹಗಲಿರುಳು ಶ್ರಮಿಸುವ ವೈದ್ಯರಿಗೆ, ರಾಷ್ಟೀಯ ವೈದ್ಯರ ದಿನಾಚರಣೆಯ ಶುಭಾಶಯಗಳು.
01/07/2020

ಜೀವ ರಕ್ಷಣೆಗೆ ಹಗಲಿರುಳು ಶ್ರಮಿಸುವ ವೈದ್ಯರಿಗೆ, ರಾಷ್ಟೀಯ ವೈದ್ಯರ ದಿನಾಚರಣೆಯ ಶುಭಾಶಯಗಳು.

Address

Bangalore
560091

Alerts

Be the first to know and let us send you an email when We95 posts news and promotions. Your email address will not be used for any other purpose, and you can unsubscribe at any time.

Contact The School

Send a message to We95:

Shortcuts

Share