13/01/2024
ಆತ್ಮೀಯ ಸ್ನೇಹಿತರೆ, ನಿಮ್ಮೆಲ್ಲರ ಪ್ರೀತಿಯ ವಿಜಯ ಸಂಜೆ ಕಾಲೇಜು ಮುಂಬರುವ 2024-2025 ನೇ
ಸಾಲಿನಿಂದ ನೂತನವಾಗಿ ಬಿ ಸಿ ಎ(Bachelor of Computer Applications) ಕೋರ್ಸ್ ಪ್ರಾರಂಭ ಮಾಡಲಿದೆ. ಎಂದಿನಂತೆ ಬಿ.ಕಾಂ ಕೂಡ ಪ್ರವೇಶಕ್ಕೆ ಲಭ್ಯವಿದೆ. ಇವೆರಡು ಕೋರ್ಸುಗಳು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟಿವೆ. ಆಸಕ್ತರು ನೋಂದಣಿಗಾಗಿ ಈ ಕೆಳಕಂಡ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು
9945314280
13/01/2024
Dear friends, Vijaya Evening College is going to offer BCA Program, along with B.Com Program, from the academic year 2024-2025. Registration for admission is open. We are affiliated to Bengaluru City University (BCU). For more details contact 9945314280.
24/08/2018
ಆತ್ಮೀಯರೇ, ವಿಜಯ ಸಂಜೆ ಕಾಲೇಜಿನ ವಿವೇಕ ಜಾಗೃತಿ ಅಧ್ಯಯನ ಕೇಂದ್ರದ ವತಿಯಿಂದ ದಿನಾಂಕ 27-08-2018 ಸೋಮವಾರದಂದು ತಡಸಂಜೆ 8 ಗಂಟೆಗೆ ಕಾಲೇಜಿನಲ್ಲಿ 'ಬೆಂಗಳೂರಿನಲ್ಲಿ ರಾಮಕೃಷ್ಣ ಮತ್ತು ವಿವೇಕಾನಂದ' ವಿಷಯ ಕುರಿತು ಖ್ಯಾತ ಇತಿಹಾಸ ತಜ್ಞರಾದ ಸುರೇಶ್ ಮೂನಾ ರವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಖಂಡಿತ ಭಾಗವಹಿಸಿ.