MASK School Of Performing Arts

MASK School Of Performing Arts One steep solution for Acting dance and all Art form

Hello friends, it's been a beautiful journey working with you all in different productions. Whenever I couldn't be a par...
08/12/2025

Hello friends, it's been a beautiful journey working with you all in different productions. Whenever I couldn't be a part of the production, I've at least made sure to come and watch your plays and enjoyed. Being a very successful theatre team, you people have entertained many audience like me. Now it's our time to entertain you.... We are performing *Maayaadweepa* one of our successful productions in our recent times. It's happening on 9th December at Rangashankara by 7:30pm. So please do come and watch the play. Now the responsibility is on us to entertain you all. See you all at Rangashankara....🎭

Namma nataka Maya Dweepa, 9th Dec, Tue 7.30pm
Come watch the show
https://maps.app.goo.gl/62pSFsoYemHc5QR89?g_st=ipc

Book your tickets
https://in.bookmyshow.com/plays/maayaa-dweepa/ET00472222

*Note: Please make sure to reach before 7:30 — no entry after that*

13/11/2025
ನೊ ನೊ‌ ಸ್ಟಿಫಿನೊ.....ನಮ್ಮ ನೆನಪು ತಂಡದ ಹೊಸ ನಾಟಕ *ಮಾಯಾದ್ವೀಪ* ದ ಮೊದಲ ಪ್ರದರ್ಶನ ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹದಿಂದ ತುಂಬುಗೃಹ ಯ...
23/09/2025

ನೊ ನೊ‌ ಸ್ಟಿಫಿನೊ.....
ನಮ್ಮ ನೆನಪು ತಂಡದ ಹೊಸ ನಾಟಕ *ಮಾಯಾದ್ವೀಪ* ದ ಮೊದಲ ಪ್ರದರ್ಶನ ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹದಿಂದ ತುಂಬುಗೃಹ ಯಶಸ್ವಿ ಪ್ರದರ್ಶನವಾಯಿತು. ರಂಗಮಂದಿರದ ಸಾಮರ್ಥ್ಯಕ್ಕೂ ಮೀರಿ ಬಂದು ನಮ್ಮನ್ನು ಪ್ರೋತ್ಸಾಹಿಸಿದ ಪ್ರೇಕ್ಷಕ ಪ್ರಭುಗಳಿಗೆ *ನೆನಪು* ತಂಡದ ಪರವಾಗಿ ತುಂಬು ಹೃದಯದ ಧನ್ಯವಾದಗಳು. .lavanya .v.b .hari .nayan_kumar

*ನೆನಪು ತಂಡದ 13ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ರಂಗಭೂಮಿಯಲ್ಲಿನ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ಸಂಜೆ 5:30ಕ್ಕೆ ಹಮ್ಮಿಕೊಳ್ಳಲಾಗ...
10/04/2024

*ನೆನಪು ತಂಡದ 13ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ರಂಗಭೂಮಿಯಲ್ಲಿನ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ಸಂಜೆ 5:30ಕ್ಕೆ ಹಮ್ಮಿಕೊಳ್ಳಲಾಗಿದೆ ‌ ಹಾಗೂ ದಕ್ಷತರಂಗ ತಂಡ ಪ್ರದರ್ಶಿಸುವ "ಅಶ್ವಪರ್ವ" ನಾಟಕವು ಕಲಾಗ್ರಾಮದಲ್ಲಿ ಪ್ರದರ್ಶನಗೊಳ್ಳಲಿದೆ ಎಲ್ಲರೂ ದಯವಿಟ್ಟು ತಪ್ಪದೇ ಬನ್ನಿ*

*ದಿನಾಂಕ:*
*11-April-2024 ಗುರುವಾರ*

*ನಾಟಕದ ಸಮಯ:*
*ಸಂಜೆ 7 ಗಂಟೆಗೆ*

*ಸಂಗೀತ-ಹರಿಪ್ರಸಾದ್ ಮತ್ತು ಅಶೋಕ್ ತಂತ್ರಿ*

*ನಿರ್ವಹಣೆ- ದಿಲೀಪ್ ಬಿ ಎಂ*

*ವಿನ್ಯಾಸ ಮತ್ತು ನಿರ್ದೇಶನ-ಪುನೀತ ರಂಗಾಯಣ*

*ಸ್ಥಳ:*
*ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯ*
*ಮಲ್ಲತ್ತಹಳ್ಳಿ*
*ನಾಗರಬಾವಿ ಅಂಬೇಡ್ಕರ್ ಕಾಲೇಜು ಸಿಗ್ನಲ್ ಹತ್ತಿರ*

*ಪ್ರವೇಶ ಉಚಿತ*

*ಹೆಚ್ಚಿನ ಮಾಹಿತಿಗಾಗಿ*
*9972489949*-Dilip BM

Hi guys fake instagram account  has been created in my name kindly report it and blow it ... Pls circulate among our com...
26/06/2023

Hi guys fake instagram account has been created in my name kindly report it and blow it ... Pls circulate among our common friends thank you regards Dilip.B.M

05/05/2022
22/01/2020
*ಒಂದು ಸುಂದರ ಜಾನಪದ ನಾಟಕಕ್ಕೆ   ಸಾಕ್ಷಿಯಾಗಬನ್ನಿ**ನೆನಪು* ನಾಟಕ ತಂಡ ' 🎭ಅಭಿನಯಿಸುವ ಲಿಂಗದೇವರು ಹಳೇಮನಿ  ✍ರಚನೆಯದಿಲೀಪ್ ಬಿ ಎಮ್ 🎬ನಿರ್ದೇಶ...
10/06/2019

*ಒಂದು ಸುಂದರ ಜಾನಪದ ನಾಟಕಕ್ಕೆ ಸಾಕ್ಷಿಯಾಗಬನ್ನಿ*

*ನೆನಪು* ನಾಟಕ ತಂಡ ' 🎭ಅಭಿನಯಿಸುವ

ಲಿಂಗದೇವರು ಹಳೇಮನಿ ✍ರಚನೆಯ
ದಿಲೀಪ್ ಬಿ ಎಮ್ 🎬ನಿರ್ದೇಶನದ

*"ಗಡಿಯಂಕ ಕುಡಿಮುದ್ದ"*

*20 ಜೂನ್ 2019* ಗುರುವಾರ
🌆ಸಂಜೆ 7:30 ಕ್ಕೆ
(Be present at 7pm for getting tickets)
ಟಿಕೆಟ್ ದರ : ರೂ.100/-

📍*ಸ್ಥಳ* : ಕೆ ಹೇಚ್ ಕಲಾಸೌಧ,
ಹನುಮಂತ್ ನಗರ್
ಬೆಂಗಳೂರು
Land Mark: ರಾಮಾಂಜನೇಯ ಗುಡ್ಡ
Location: https://goo.gl/maps/45p6cuqUX1gwjE1W8

💁‍♂ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮೊಬೈಲ್ ಸಂಖ್ಯೆ
📞9972489949 / 8618742610

🎟Tickets also available @ Bookmyshow

ನಮ್ಮ🏹ತಂಡದ ಹೆಜ್ಜೆ👣 ಗುರುತು 👇👇👇https://www.facebook.com/groups/151541848369066/

Hii guys I have directed a play   for team   pls make ur self free on Saturday tats 18th November and come for the show ...
10/11/2017

Hii guys I have directed a play for team pls make ur self free on Saturday tats 18th November and come for the show and support us m mallathalli

22/06/2017

Address

Kalagrama, Kengute, Mallathahalli
Bangalore
560072

Website

Alerts

Be the first to know and let us send you an email when MASK School Of Performing Arts posts news and promotions. Your email address will not be used for any other purpose, and you can unsubscribe at any time.

Shortcuts

Share

Category