Easy geometry

Easy geometry easy geometrical instruments for school children

easy geometrical instruments it is a new invention for school children....it is very easy for drawing a geometrical figures with in a seconds....
2 in 1 scale (compass and scale)
4 in 1 protractor ( protractor,scale,45 degree set square and 60 degree set square )
popup pen pencil
easy geometrical instruments is coming soon.....

ಗೌರವಯುತ, ವಿಧಾನ ಪರಿಷತ್ತಿನ ಉಪ ಕಾರ್ಯಾಧ್ಯಕ್ಷರು,ಜನತಾ ದಳ (ಸೆಕ್ಯುಲರ್) MLC ಶ್ರೀ ಪುಟ್ಟಣ್ಣ ರವರು EASY GEOMETRY ಯನ್ನು ಇಂದು 08/08/20...
08/08/2014

ಗೌರವಯುತ, ವಿಧಾನ ಪರಿಷತ್ತಿನ ಉಪ ಕಾರ್ಯಾಧ್ಯಕ್ಷರು,ಜನತಾ ದಳ (ಸೆಕ್ಯುಲರ್) MLC
ಶ್ರೀ ಪುಟ್ಟಣ್ಣ ರವರು EASY GEOMETRY ಯನ್ನು ಇಂದು 08/08/2014 ಉದ್ಘಾಟಿಸಿದ ಕ್ಷಣಗಳು....

25/07/2014

ಸ್ನೇಹಿತರಿಗಾಗಿ.....

ವಿಷಯ
ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ಉದ್ದೇಶದಿಂದ, ಶಾಲಾ ಮಕ್ಕಳಿಗಾಗಿ ಸರಳವಾದ ಮತ್ತು ಕಡಿಮೆ ಸಮಯದಲ್ಲಿ ರೇಖಾಗಣಿತದ ಚಿತ್ರಗಳನ್ನು ಬಿಡಿಸುವ ಸಾದನವನ್ನು ಸ೦ಶೋಧನೆ ಮಾಡಿ,ಕಡಿಮೆ ಬೆಲೆಯಲ್ಲಿ ಎಲ್ಲಾ ವರ್ಗದ ಮಕ್ಕಳಿಗೆ ಸಿಗಬೇಕೆ೦ಬ ಉದ್ದೇಶದಿ೦ದ. ಸತತ ಪರಿಶ್ರಮದಿ೦ದ ಈ ಸಾದನವನ್ನು ಶಾಲಾ ಮಕ್ಕಳಿಗೆ ಪರಿಚಯಿಸುತ್ತಿದ್ದೆವೆ.

ಸಮಸ್ಯೆ

ಕೆಲವು ಶಾಲೆಯ ಎಲ್ಲಾ ಮಕ್ಕಳ ಹತ್ರ ಜ್ಯಾಮಿಟ್ರಿ ಬಾಕ್ಸ್ ಇರಲ್ಲ....
ಇದ್ರು ಕಾಂಪಾಸ್ ಇರಲ್ಲ.....
ಕಾಂಪಾಸ್ ಇದ್ರು ಅದು ಸರಿಯಾಗಿ ಇರಲ್ಲ.....
ನಟ್ ಲೂಸ್ ಅಥವಾ ಬೇರೆ ಏನಾದ್ರು ತೊಂದರೆ ಇರುತ್ತೆ....
ಈ ಎಲ್ಲಾ ತೊಂದರೆಗಳಿಗೆ ಪರಿಹಾರ ಆದ್ರೆ...
ರೇಖಾಗಣಿತ ತಂಬಾ ಸುಲಭ....
ಆದ್ರೆ ಆನೇಕ ಮಕ್ಕಳ ಹತ್ರ ಹಣ ಕೊಟ್ಟು ಪಡೆಯುವ ಶಕ್ತಿಯು ಇರುವುದಿಲ್ಲ,

ಸುಲಭ ರೇಖಾಗಣಿತದ ಹೊಸ ಸಾಧನ....

ಇದು 2 ಇನ್ 1 ಕಾಂಪಾಸ್ ಸ್ಕೇಲ್ ಮತ್ತು 4 ಇನ್ 1 ಪ್ರೊಟ್ಯಾಕ್ಟರ್ ಸೇರಿದಂತೆ ಪಾಪ್ಅಪ್ ಪೆನ್ ಪೆನ್ಸಿಲ್ ಅನ್ನು ಒಳಗೊಂಡಿರುತ್ತದೆ. ಈ ಸಾದನವನ್ನು ಬಳಸಿ ರೇಖಾಗಣಿತದ ಏಲ್ಲಾ ಚಿತ್ರಗಳನ್ನು ಕಾಂಪಾಸ್ ಸಹಾಯವಿಲ್ಲದೆ ಕಡಿಮೆ ಸಮಯದಲ್ಲಿ ರಚಿಸಬಹುದು.ಇದರಿಂದ ಸಮಯ ಮತ್ತು ಹಣ ಎರಡು ಉಳಿಸಬಹುದು,ಇದರ ಬೆಲೆ 24 ರೂಪಾಯಿಗಳು ಮತ್ತು ಇದರಲ್ಲಿ 1ರೂಪಾಯಿಯನ್ನು ಬಡ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಕೊಡಲು ನಿರ್ದರಿಸಿದ್ದೇವೆ.

ಸಹಾಯ

ಅನೇಕ ಶಾಲೆಯಲ್ಲಿ ಮಕ್ಕಳು ಧಾನಿಗಳಿಗಾಗಿ ಎದುರು ನೋಡುತ್ತಿದ್ದಾರೆ ನಾವು ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ನೀವು ಮತ್ತು ನಿಮಗೆ ತಿಳಿದ ಸಮಾಜ ಸೇವಕರು, ಸಂಘ ಸಂಸ್ಥೆಗಳು,ಶಾಲೆಯ ಮಕ್ಕಳಿಗಾಗಿ ಸಹಾಯ ಮಾಡಲು ನಿರ್ಧರಿಸಿದರೆ ಸುಲಭ ರೇಖಾಗಣಿತದ ಹೊಸ ಸಾಧನವು ಶಾಲೆಯ ಮಕ್ಕಳ ಕೈ ಸೇರಿದರೆ ರೇಖಾಗಣಿತ ತಂಬಾ ಸುಲಭ....

ಧನ್ಯವಾದಗಳು

10/07/2014

ಕೆಲವು ಶಾಲೆಯ ಎಲ್ಲಾ ಮಕ್ಕಳ ಹತ್ರ ಜ್ಯಾಮಿಟ್ರಿ ಬಾಕ್ಸ್ ಇರಲ್ಲ....
ಇದ್ರು ಕಾಂಪಾಸ್ ಇರಲ್ಲ.....
ಕಾಂಪಾಸ್ ಇದ್ರು ಅದು ಸರಿಯಾಗಿ ಇರಲ್ಲ.....
ನಟ್ ಲೂಸ್ ಅಥವಾ ಬೇರೆ ಏನಾದ್ರು ತೊಂದರೆ ಇರುತ್ತೆ....
ಈ ಎಲ್ಲಾ ತೊಂದರೆಗಳಿಗೆ ಪರಿಹಾರ ಆದ್ರೆ...
ರೇಖಾಗಣಿತ ತಂಬಾ ಸುಲಭ....
ಆದಕ್ಕಾಗಿ ಬರುತಿದೆ ಸುಲಭ ರೇಖಾಗಣಿತದ ಹೊಸ ಸಾಧನ....
4 ಇನ್ 1 ಪ್ರೊಟ್ಯಾಕ್ಟರ್ ಮತ್ತು 2 ಇನ್ 1 ಕಾಂಪಾಸ್ ಸ್ಕೇಲ್...ಕಡಿಮೆ ಬೆಲೆಯಲ್ಲಿ...
Rs20/- COMING SOON....

09/07/2014

easy geometrical instruments for school children

01/07/2014

dear friends...........
ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ಉದ್ದೇಶದಿಂದ,
ನಾನು ಶಾಲಾ ಮಕ್ಕಳಿಗಾಗಿ ಸರಳವಾದ ಮತ್ತು ಕಡಿಮೆ ಸಮಯದಲ್ಲಿ ರೇಖಾಗಣಿತದ ಚಿತ್ರಗಳನ್ನು ಬಿಡಿಸುವ ಸಾದನವನ್ನು ಸ೦ಶೋಧನೆ ಮಾಡಿ,ಕಡಿಮೆ ಬೆಲೆಯಲ್ಲಿ ಎಲ್ಲಾ ವರ್ಗದ ಮಕ್ಕಳಿಗೆ ಸಿಗಬೇಕೆ೦ಬ ಉದ್ದೇಶದಿ೦ದ.ಈ ಸಾದನವನ್ನು ಉತ್ಪಾದನಾ ಹಂತಕ್ಕೆ ತ0ದಿರುತ್ತೇನೆ,ಇನ್ನು ಕೆಲವೇ ದಿನಗಳಲ್ಲಿ ಶಾಲಾ ಮಕ್ಕಳ ಕೈ ಸೆರಲಿದೆ.
2 ಇನ್ 1 scale ಮತ್ತು 4 ಇನ್ 1 protractor ಈ ಸಾದನವನ್ನು ಬಳಸಿ ರೇಖಾಗಣಿತದ ಏಲ್ಲಾ ಚಿತ್ರಗಳನ್ನು compass ಸಹಾಯವಿಲ್ಲದೆ ಕಡಿಮೆ ಸಮಯದಲ್ಲಿ ರಚಿಸಬಹುದು.
ಇದರ ಬೆಲೆ 20 ರೂಪಾಯಿಗಳು ಇದರಿಂದ ಸಮಯ ಮತ್ತು ಹಣ ಎರಡು ಉಳಿಸಬಹುದು,ಮತ್ತು ಇದರಲ್ಲಿ 1ರೂಪಾಯಿಯನ್ನು ಬಡ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಕೊಡಲು ನಿರ್ದರಿಸಿದ್ದೇನೆ.

many students are waiting for sponsors if you can pls help...
20/06/2014

many students are waiting for sponsors if you can pls help...

Sponsors you have the power to change a life today….Sponsor a child …….COULD YOU HELP JUST ONE CHILD…?Available Special ...
20/06/2014

Sponsors you have the power to change a life today….
Sponsor a child …….
COULD YOU HELP JUST ONE CHILD…?
Available Special offers for sponsors…..
Easy geometry is Coming soon…………..

16/06/2014

easy geometrical instruments it is a new invention for school children....it is very easy for drawing a geometrical figures with in a seconds....
2 in 1 scale (compass and scale)
4 in 1 protractor ( protractor,scale,45 degree set square and 60 degree set square )
popup pen pencil
cost is only Rs.20/-
easy geometrical instruments is coming soon.....

Address

Bangalore
560070

Alerts

Be the first to know and let us send you an email when Easy geometry posts news and promotions. Your email address will not be used for any other purpose, and you can unsubscribe at any time.

Contact The School

Send a message to Easy geometry:

Shortcuts

Share