01/03/2026
Shri L. Boraiah🙏🏻
President, Vinayaka Educational Trust, J C Nagar, Bangalore - felicitated by our Alumni students batch - 2009-2010. Thank you dear students...
Management & staff members feel proud for...each one of our students.
01/03/2026
ನಮ್ಮ ಶಾಲೆಯ ಪೂಜ್ಯ ಶಿಕ್ಷಕರು 🙏
ಇಂದು...2009-10 ಬ್ಯಾಚ್ ತರಗತಿ ವಿದ್ಯಾರ್ಥಿಗಳಿಂದ.... ಗುರುನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ಷಣಗಳು🙏
05/07/2025
ಶಾಲಾ notebook ವಿತರಣೆ....8, 9 ಹಾಗು 10ನೆ ತರಗತಿ ವಿದ್ಯಾರ್ಥಿ ಗಳಿಗೆ...
🙏ಧನ್ಯವಾದಗಳು - ಶ್ರೀ ಶಿವರಾಜ್, ಮಾಜಿ ನಗರ ಸಭಾ ಸದಸ್ಯರು, ವಾರ್ಡ್ ನಂಬರ್ 68
26/01/2025
ಎಲ್ಲರಿಗು 76ನೆ ಸಂವಿಧಾನ ದಿನಾಚರಣೆ ಹಾಗು ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಜೈ ಹಿಂದ್🙏 ಜೈ ಕನ್ನಡಾಂಬೆ🙏🏻
ಇಂತಿ ನಿಮ್ಮ,
ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗು ಟ್ರಸ್ಟಿಸ್
ವಿನಾಯಕ ಎಜುಕೇಷನಲ್ ಟ್ರಸ್ಟ್
15/01/2025
“Bad Attitude”…”Egoistic”…”Power”…”Inhuman”…”Greed”….”Disrespectful”?????
Choose your “scale of self” with care…
“Universe” is vast!!!”
13/01/2025
Vinayaka Educational Trust - School Trip for
10th Standard Students…Yr 2025.
Places visited
1. Dubare
2. Talacauvery
31/12/2024
Happy 2025…God Bless All!
VET Management 🙏🏻💐