23/03/2018
DEDICATION.... DETERMINATION.....EDUCATION
23/03/2018
20/02/2018
ನಮ್ಮ ಕಾವೇರಿ ಕಾಲೇಜಿನ ಹೆಮ್ಮೆಯ ಕಬ್ಬಡಿ ತಂಡ
ಬೆಂಗಳೂರು ವಿಶ್ವವಿದ್ಯಾಲಯ ಉತ್ತರ ವಲಯದ
ರನ್ನರ್ ಅಪ್ ಸ್ಥಾನದಲ್ಲಿ ನಮ್ಮ ಕಾವೇರಿ ಕಾಲೇಜು
ಶುಭಾಶಯಗಳು
17/02/2018
university North zone
Runner up kaveri clg
Congrats Guys
well played
16/02/2018
our college Reach kabbadi Final
congrats guys
congrats 😍😍😍
26/01/2018
ಗಣರಾಜ್ಯೋತ್ಸವದ ಅಂಗವಾಗಿ ನಮ್ಮ ಕಾಲೇಜಿನಲ್ಲಿ ವಿಚಾರ ಸಂಕೀರ್ಣ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು
ವಿಷಯ : ಪ್ರಸ್ತುತ ದಿನಗಳಲ್ಲಿ ಗಣರಾಜ್ಯಕ್ಕೆ ಒದಗಿರುವ ಸಮಸ್ಯೆಗಳು
ಕಾರ್ಯಕ್ರಮ ಯಶಸ್ವಿಯಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಸಂಸ್ಥೆಯಿಂದ ಧನ್ಯವಾದಗಳು 😍😍
26/01/2018
ಸರ್ವರಿಗೂ 69ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ನಮ್ಮ ಕಾಲೇಜಿನಲ್ಲಿ ಆಚರಣೆ ಮಾಡಿದ ಕ್ಷಣಗಳು
24/01/2018
ನೆನ್ನೆ ನಮ್ಮ ಕಾವೇರಿ ಕಾಲೇಜಿನಲ್ಲಿ CSC ಅವರ ಕಡೆಯಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹಾಗೂ ಇತರ ಅ್ಯಪ್ ಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ತಿಳಿಸಿಕೊಟ್ಟರು
20/01/2018
ನಮ್ಮ ಕಾಲೇಜಿನಲ್ಲಿ ಇಂದು ನೆಡೆದ ಶ್ರಮದಾನದ ಪಟಗಳು..
ನಮ್ಮ ಮನೆ ಸ್ವಚ್ಛವಾದರೆ ನಂತರ ಸಮಾಜ ಸ್ವಚ್ಛವಾಗುತ್ತದೆ
ಎಲ್ಲಾ ಶಿಕ್ಷಕ ವರ್ಗದವರಿಗೂ ಹಾಗೂ ವಿದ್ಯಾರ್ಥಿಗಳಿಗೂ ಧನ್ಯವಾದಗಳು
17/01/2018
Congrats
Proud moment for college
Thanks
26/12/2017
ಪಿಯುಸಿ ವಿಭಾಗದ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಏರ್ಪಡಿಸಿ.. ವಿಜೇತರಿಗೆ ಬಹುಮಾನ ನೀಡಿ ತೆಗೆದ ಚಿತ್ರಪಟಗಳು
13/12/2017
ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ವಿಭಾಗದ ಅಂತಿಮ ವೇಳಾಪಟ್ಟಿ ... ಶಿಕ್ಷಣ ಮಂಡಳಿಯಿಂದ ಅಧಿಕೃತವಾಗಿ ಬಿಡುಗಡೆಯಾಗಿದೆ ..
ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಿ ಅಭ್ಯಾಸ ಮಾಡಿ ಕಾಲೇಜಿಗೆ ಕೀರ್ತಿ ತರಬೇಕೆಂದು ..
ಕಾಲೇಜು ವರ್ಗ ಶುಭಕೋರುತ್ತದೆ
😘😘
09/12/2017
Wish u Happy birthday
Nazreen mam
English lecturer