S13 Kannada News

S13 Kannada News

Share

Hello friends,
Questions related to general knowledge are asked in this Page S13 Kannada News
You can see the topics related to the following topics. Static GK.

General Awareness, Current affairs, GK
If you like this Page.. Follow, Share with others.. Thank you. 🙏 Hello friends,
Questions related to general knowledge are asked in this Page S13 Kannada News. You can see the topics related to the following topics. General Awareness. Current affairs. Geography. General knowledge. History. Science. Mathematics. Mythology. Society. Kannada etc. Questions will be asked.. If you like this Page.. Follow.. Share with others..

07/03/2026

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
ವಿಡಿಯೋ ಇಷ್ಟವಾದರೆ ನಮ್ಮ ಪೇಜ್ ಅನ್ನು ಫಾಲೋ ಮಾಡಿ 🙏👇

Please Follow and Support🙏🙏

03/03/2026

ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಸೋಮನಾಥ ಜ್ಯೋತಿರ್ಲಿಂಗ ದೇವಸ್ಥಾನ ಯಾವ ರಾಜ್ಯದಲ್ಲಿದೆ? – ಗುಜರಾತ್

ಸಕ್ಕರೆಯನ್ನು ಯಾವ ರಸದಿಂದ ಪಡೆಯಲಾಗುತ್ತದೆ? – ಕಬ್ಬಿನ ರಸ

ಯಾವ ವಿಟಮಿನ್ ಕೊರತೆಯಿಂದ ವಸಡುಗಳಲ್ಲಿ ರಕ್ತಸ್ರಾವಕ್ಕೆ ಕಾರಣವಾಗುತ್ತದೆ? – ವಿಟಮಿನ್ C

ಭಾರತದ ಮೊದಲ ಚಲನಚಿತ್ರ ಯಾವುದು? – ರಾಜ ಹರಿಶ್ಚಂದ್ರ

ಗಾಯಗಳನ್ನು ತ್ವರಿತವಾಗಿ ಗುಣಪಡಿಸಲು ಯಾವ ತರಕಾರಿ ಉಪಯುಕ್ತವಾಗಿದೆ? – ಕ್ಯಾರೆಟ್

ಅತಿ ಹೆಚ್ಚು ಆಯುಷ್ಯ ಹೊಂದಿದ ಪ್ರಾಣಿ ಯಾವುದು?
ಎ) ಆಮೆ
ಬಿ) ಇಲಿಗಳು
ಸಿ) ನರಿಗಳು
ಡಿ) ಹಾವು

👉 ನಿಮ್ಮ ಉತ್ತರವನ್ನು ಕಾಮೆಂಟ್ ನಲ್ಲಿ ತಿಳಿಸಿ








25/02/2026

ರಾಘವ್ ಚಡ್ಡ ಎತ್ತಿದ ಈ ಪ್ರಶ್ನೆಗಳಿಗೆ ಜನರಿಂದ ಭಾರಿ ಬೆಂಬಲ

SIM Subscription ಮುಗಿದ ಬಳಿಕ Outgoing ಕರೆ ನಿಲ್ಲಿಸುವುದು ಸರಿ, ಆದರೆ Incoming ಕರೆ ಯಾಕೆ ನಿಲ್ಲಿಸುತ್ತೀರಾ, ಈ ರೀತಿಯಾಗಿ ಬಡವರನ್ನು ಮತ್ತು ದಿನಗೂಲಿ ಕಾರ್ಮಿಕರನ್ನು ಅನ್ಯಾಯವಾಗಿ ಶೋಷಣೆ ಮಾಡುವುದು ಸರಿಯಲ್ಲ ಎಂದು ಗುಡುಗಿದ್ದಾರೆ, ಈ ಬಗ್ಗೆ ಜನಸಮಾನ್ಯರ ಅಭಿಪ್ರಾಯವೇನು ?
ಕಾಮೆಂಟ್ ಮಾಡಿ
















#ಜನರಧ್ವನಿ
#ಬಡವರಸಮಸ್ಯೆ
#ದಿನಗೂಲಿಕಾರ್ಮಿಕರು
#ಗ್ರಾಹಕರಹಕ್ಕು
#ಸಾಮಾಜಿಕನ್ಯಾಯ
#ಅನ್ಯಾಯನಿಲ್ಲಿಸು
#ಜನಾಭಿಪ್ರಾಯ
#ಸಾಮಾನ್ಯಜನರಸಮಸ್ಯೆ

22/02/2026

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
ವಿಡಿಯೋ ಇಷ್ಟವಾದರೆ ನಮ್ಮ ಪೇಜ್ ಅನ್ನು ಫಾಲೋ ಮಾಡಿ 🙏👇

Please Follow and Support🙏🙏



ಮಹಾತ್ಮ ಗಾಂಧಿಯವರ ಸಮಾಧಿ ಎಲ್ಲಿದೆ?
ರಾಜ್‌ಘಾಟ್

ಭಾರತ ರತ್ನ ಪಡೆದ ಮೊದಲ ಮಹಿಳೆ ಯಾರು?
ಇಂದಿರಾ ಗಾಂಧಿ

ಯಾವ ಪ್ರಾಣಿಯು ಪ್ರತಿಯೊಂದು ವಸ್ತುವನ್ನು ಎರಡು ಪಟ್ಟು ದೊಡ್ಡದಾಗಿ ನೋಡುತ್ತದೆ?
ಆನೆ

ಯಾವ ದೇಶದಲ್ಲಿ ಜನರು ಹೊಸ ವರ್ಷಕ್ಕೆ ಕೆಂಪು ಉಡುಪು ಧರಿಸುತ್ತಾರೆ?
ಇಟಲಿ

ವಿವೋ ಯಾವ ದೇಶದ ಕಂಪನಿಯಾಗಿದೆ?
ಚೀನಾ

ಊಟ ಮಾಡಿದ ತಕ್ಷಣ ಮಲಗಿದರೆ ಏನಾಗುತ್ತದೆ?
ಹೃದಯಾಘಾತ

22/02/2026

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
ವಿಡಿಯೋ ಇಷ್ಟವಾದರೆ ನಮ್ಮ ಪೇಜ್ ಅನ್ನು ಫಾಲೋ ಮಾಡಿ 🙏👇

Please Follow and Support🙏🙏



ಇಡೀ ಪ್ರಪಂಚದಲ್ಲಿ ಅತ್ಯಂತ ವಿಷಕಾರಿ ಹಾವು?
ಕಿಂಗ್ ಕೋಬ್ರಾ

ಯಾವ ಹಣ್ಣು ಚರ್ಮದ ಸೌಂದರ್ಯವನ್ನು ಸುಧಾರಿಸುತ್ತದೆ?
ಪಪ್ಪಾಯಿ

ಹೆಚ್ಚು ಕೋಳಿ ತಿನ್ನುವುದರಿಂದ ಯಾವ ರೋಗ ಬರುತ್ತದೆ ?
ಮಲಬದ್ಧತೆ

ಯಾವ ಎಲೆ ಸೊಪ್ಪು ತಿನ್ನುವುದರಿಂದ ದೇಹದ ಉಷ್ಣತೆ ಕಡಿಮೆ ಮಾಡುತ್ತದೆ?
ಪಾಲಕ್ ಸೊಪ್ಪು

ಮೇಕೆಯ ಸರಾಸರಿ ಜೀವಿತಾವಧಿ ಎಷ್ಟು?
14 ವರ್ಷ

ಭಾರತದಲ್ಲಿ ಶ್ರೀಗಂಧದ ಮರಕ್ಕೆ ಯಾವ ರಾಜ್ಯ ಪ್ರಸಿದ್ಧವಾಗಿದೆ?
ಕರ್ನಾಟಕ

19/02/2026

ಯಾವ ಆಹಾರವು ಚರ್ಮದ ಸೌಂದರ್ಯವನ್ನು ಸುಧಾರಿಸುತ್ತದೆ?

A ನಿಂಬೆಹಣ್ಣು
B ಪಪ್ಪಾಯಿ
C ಕ್ಯಾರೆಟ್
D ಈರುಳ್ಳಿ

ಉತ್ತರವನ್ನು ಕಾಮೆಂಟ್ ನಲ್ಲಿ ತಿಳಿಸಿ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
ವಿಡಿಯೋ ಇಷ್ಟವಾದರೆ ನಮ್ಮ ಪೇಜ್ ಅನ್ನು ಫಾಲೋ ಮಾಡಿ 🙏👇

Please Follow and Support🙏🙏

19/02/2026

ಬೆಲ್ಲ ಹಾಕಿ ಮಾಡಿದ ಟೀ ಕುಡಿದರೆ ಯಾವ ರೋಗ ಕಡಿಮೆಯಾಗುತ್ತದೆ?

A ಬಿಪಿ
B ಶುಗರ್
C ಕ್ಯಾನ್ಸರ್
D ಕೆಮ್ಮು

ಉತ್ತರವನ್ನು ಕಾಮೆಂಟ್ ನಲ್ಲಿ ತಿಳಿಸಿ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
ವಿಡಿಯೋ ಇಷ್ಟವಾದರೆ ನಮ್ಮ ಪೇಜ್ ಅನ್ನು ಫಾಲೋ ಮಾಡಿ 🙏👇

Please Follow and Support🙏🙏

19/02/2026

ಯಾವ ದೇಶದಲ್ಲಿ ರಾತ್ರಿ ಕೇವಲ 40 ನಿಮಿಷಗಳ ಕಾಲ ಹೊಂದಿದೆ?

A: ಜಪಾನ್
B: ಫಿನ್ಸಾಂಡ್
c: ಭೂತಾನ್
D: ನಾರ್ವೆ

ಉತ್ತರವನ್ನು ಕಾಮೆಂಟ್ ನಲ್ಲಿ ತಿಳಿಸಿ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
ವಿಡಿಯೋ ಇಷ್ಟವಾದರೆ ನಮ್ಮ ಪೇಜ್ ಅನ್ನು ಫಾಲೋ ಮಾಡಿ 🙏👇

Please Follow and Support🙏🙏

19/02/2026

ಯಾವ ಎಲೆ ಸೊಪ್ಪು ತಿನ್ನುವುದರಿಂದ ದೇಹದ ಉಷ್ಣತೆ ಕಡಿಮೆ ಮಾಡುತ್ತದೆ?

A ಅಣ್ಣಿಸೊಪ್ಪು
B ಪಾಲಕ ಸೊಪ್ಪು
C ರಾಜಗಿರಿ ಸೊಪ್ಪು
D ಪುಂಡಿ ಪಲ್ಯ

ಉತ್ತರವನ್ನು ಕಾಮೆಂಟ್ ನಲ್ಲಿ ತಿಳಿಸಿ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
ವಿಡಿಯೋ ಇಷ್ಟವಾದರೆ ನಮ್ಮ ಪೇಜ್ ಅನ್ನು ಫಾಲೋ ಮಾಡಿ 🙏👇

Please Follow and Support🙏🙏

19/02/2026

ಯಾವುದು ತಿನ್ನುವುದರಿಂದ ಅನ್ನ ಬೇಗ ಜೀರ್ಣವಾಗಲು ಸಹಾಯಮಾಡುತ್ತದೆ?

A ನಿಂಬೆ ಹಣ್ಣು
B ಮೊಸರು
C ಬೆಲ್ಲ
D ಖರ್ಜೂರ

ಉತ್ತರವನ್ನು ಕಾಮೆಂಟ್ ನಲ್ಲಿ ತಿಳಿಸಿ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
ವಿಡಿಯೋ ಇಷ್ಟವಾದರೆ ನಮ್ಮ ಪೇಜ್ ಅನ್ನು ಫಾಲೋ ಮಾಡಿ 🙏👇

Please Follow and Support🙏🙏

Want your school to be the top-listed School/college in Bangalore?

Click here to claim your Sponsored Listing.

KANNADA ACTRESS

KANNADA ACTRESS

Location

Category

Address


Karnaaka
Bangalore