Rashtrotthana Sahitya

Rashtrotthana Sahitya Contact information, map and directions, contact form, opening hours, services, ratings, photos, videos and announcements from Rashtrotthana Sahitya, Education, Bangalore.

ಈ ಶಿಕ್ಷಕರ ದಿನಾಚರಣೆಯಂದು ವಿದ್ಯೆ ಕಲಿಸುವ ಗುರುಗಳಿಗೆ ಪುಸ್ತಕಗಳ ಅನುಪಮ ಕಾಣಿಕೆ ನೀಡಲು ಸುರರ್ಣಾವಕಾಶ!https://sahityabooks.com/       #...
31/08/2025

ಈ ಶಿಕ್ಷಕರ ದಿನಾಚರಣೆಯಂದು ವಿದ್ಯೆ ಕಲಿಸುವ ಗುರುಗಳಿಗೆ ಪುಸ್ತಕಗಳ ಅನುಪಮ ಕಾಣಿಕೆ ನೀಡಲು ಸುರರ್ಣಾವಕಾಶ!

https://sahityabooks.com/
#ರಾಷ್ಟ್ರೋತ್ಥಾನ60

ಶಿಕಾರಿಪುರ: 1975-77ರ ಜನಕ್ರಾಂತಿಯ ಸತ್ಯಕಥೆ - ಭುಗಿಲು ಕೃತಿಯ ಮರು-ಲೋಕಾರ್ಪಣೆಯನ್ನು ರಾಷ್ಟ್ರೋತ್ಥಾನ ಪರಿಷತ್‍ನ ಅಧ್ಯಕ್ಷರಾದ ಶ್ರೀ ಎಂ. ಪಿ. ...
26/08/2025

ಶಿಕಾರಿಪುರ: 1975-77ರ ಜನಕ್ರಾಂತಿಯ ಸತ್ಯಕಥೆ - ಭುಗಿಲು ಕೃತಿಯ ಮರು-ಲೋಕಾರ್ಪಣೆಯನ್ನು ರಾಷ್ಟ್ರೋತ್ಥಾನ ಪರಿಷತ್‍ನ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಮಾರ್, ಹಿರಿಯ ಪತ್ರಕರ್ತರಾದ ಶ್ರೀ ದು. ಗು. ಲಕ್ಷ್ಮಣ, ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರ ಮೊದಲಾದ ಗಣ್ಯರು ನೆರವೇರಿಸಿದರು. ಕಾರ್ಯಕ್ರಮವನ್ನು ಶಿಕಾರಿಪುರದ ರಾಷ್ಟ್ರೋತ್ಥಾನ ಬಳಗವು ಆಯೋಜಿಸಿತ್ತು.

Online ಖರೀದಿ ಕೊಂಡಿ:
https://sahityabooks.com/shop/rashtrotthana-sahitya/bhugilu-2/

#ರಾಷ್ಟ್ರೋತ್ಥಾನ60

ಮೂಡಬಿದರೆ, ಆ. 25: ಸಂಘ ಶತಮಾನ ಸಂಭ್ರಮದ ಮಹಾಕಾರ್ಯ ಪಂಚಪರಿರ್ವತನೆಯ ಚಿಕಿತ್ಸಕ ಸಂದೇಶವಾಹಕವಾಗಿರುವ, ಶ್ರೀ ನಾರಾಯಣ ಶೇವಿರೆ ಅವರ ಕೃತಿ, ಚರಿತಪಂ...
25/08/2025

ಮೂಡಬಿದರೆ, ಆ. 25: ಸಂಘ ಶತಮಾನ ಸಂಭ್ರಮದ ಮಹಾಕಾರ್ಯ ಪಂಚಪರಿರ್ವತನೆಯ ಚಿಕಿತ್ಸಕ ಸಂದೇಶವಾಹಕವಾಗಿರುವ, ಶ್ರೀ ನಾರಾಯಣ ಶೇವಿರೆ ಅವರ ಕೃತಿ, ಚರಿತಪಂಚಕವನ್ನು ಲೋಕಾರ್ಪಣಗೊಳಿಸಲಾಯಿತು.

ರಾಷ್ಟ್ರೋತ್ಥಾನ ಸಾಹಿತ್ಯದಿಂದ ಪ್ರಕಟಿಸಲಾದ ಚರಿತಪಂಚಕವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಶ್ರೀ ಸುಧೀರ್, ದಕ್ಷಿಣಮಧ್ಯ ಕ್ಷೇತ್ರದ ಸಂಘಚಾಲಕ ಡಾ। ಪಿ. ವಾಮನ್ ಶೆಣೈ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಶ್ರೀ ಜಿ ಎಸ್ ಉಮಾಪತಿಯವರು ಆಳ್ವಾಸ್ ಕಾಲೇಜಿನ ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಿದರು.

ಆನ್‍ಲೈನ್‍ ಖರೀದಿ ಕೊಂಡಿ:
https://sahityabooks.com/shop/rashtrotthana-sahitya/charitapanchaka/

#ರಾಷ್ಟ್ರೋತ್ಥಾನ60

Shop Online: https://sahityabooks.com/shop/rashtrotthana-sahitya/charitapanchaka/ರಾಷ್ಟ್ರೋತ್ಥಾನ ಸಾಹಿತ್ಯದ ಹೊಸ ಕೃತಿ ಚರಿತಪಂಚ...
23/08/2025

Shop Online: https://sahityabooks.com/shop/rashtrotthana-sahitya/charitapanchaka/

ರಾಷ್ಟ್ರೋತ್ಥಾನ ಸಾಹಿತ್ಯದ ಹೊಸ ಕೃತಿ ಚರಿತಪಂಚಕ ವಿಶೇಷ ರಿಯಾಯಿತಿಯಲ್ಲಿ

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೀಗ ಶತಮಾನದ ಸಂಭ್ರಮ. 'ನಾನು ಹಿಂದೂ' ಎಂದು ಹೇಳಿಕೊಳ್ಳಲೂ ಸಂಕೋಚಪಡುವ ಸ್ಥಿತಿಯಲ್ಲಿದ್ದ ಭಾರತೀಯರಲ್ಲಿ ತಮ್ಮ ಧರ್ಮ-ಪರಂಪರೆ-ಇತಿಹಾಸ-ಸಂಸ್ಕೃತಿಗಳನ್ನು ಕುರಿತು ಹೆಮ್ಮೆಯನ್ನು ಮೂಡಿಸುವಲ್ಲಿ ಸಂಘ ಕಳೆದ ಒಂದು ಶತಮಾನದ ಅವಧಿಯಲ್ಲಿ ನಡೆಸಿದ ಅವಿರತ ಭಾವಜಾಗರಣ ಪ್ರಕ್ರಿಯೆ ಅನುಪಮವಾದದ್ದು. ವಿವಿಧ ರೂಪಗಳಲ್ಲಿ ಮೇಲೆರಗಿ ಬರುತ್ತಿದ್ದ ಆಕ್ರಮಣಕಾರಿಗಳನ್ನು ಎದುರಿಸಲಾಗದೇ ಮೈಕೊಟ್ಟು ಮುಲುಗುತ್ತಿದ್ದ ಹಿಂದೂ ಸಮಾಜವನ್ನು ಮೈಕೊಡವಿ ನಿಂತು ಆಕ್ರಮಣಗಳನ್ನು ಎದುರಿಸುವಂತೆ ಸಜ್ಜುಗೊಳಿಸಿದ ಸಂಘದ ಸಾಧನೆ ಇಂದು ಅನುಭವವೇದ್ಯ.

ಇದೀಗ ಸಂಘ, ಶತಮಾನೋತ್ಸವದ ಸಂದರ್ಭದಲ್ಲಿ, ಲೋಕಹಿತಸಾಧನೆಯ ಐದು ಮುಖ್ಯ ಧಾರೆಗಳಲ್ಲಿ (ಕುಟುಂಬಪ್ರಬೋಧನ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಸ್ವದೇಶೀ ಮತ್ತು ನಾಗರಿಕ ಕರ್ತವ್ಯಪಾಲನೆ - ಈ ಐದು ವಿಷಯಗಳಲ್ಲಿ) ಜಾಗರಣ ಅಭಿಯಾನ ನಡೆಸಲು ಸ್ವಯಂಸೇವಕರೆಲ್ಲರಿಗೂ ಆಹ್ವಾನ ನೀಡಿದೆ. ಪ್ರತಿಯೊಬ್ಬ ಭಾರತೀಯನೂ ಇದರಲ್ಲಿ ಭಾಗವಹಿಸಬೇಕಾದ ಆವಶ್ಯಕತೆ ಇದೆ.

ಈ ಹಿನ್ನೆಲೆಯಲ್ಲಿ, ಸಂಘ ಹೇಳಿರುವ ಐದು ಮುಖ್ಯಧಾರೆಗಳನ್ನು ವಿವರಿಸುವ ನಿಟ್ಟಿನಲ್ಲಿ ಸಿದ್ಧವಾಗಿದೆ, #ಚರಿತಪಂಚಕ ಕೃತಿ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ (ಅಭಾಸಾಪ ಕರ್ನಾಟಕ) ಸಂಘಟನಾ ಕಾರ್ಯದರ್ಶಿಗಳಾಗಿರುವ ಶ್ರೀ ನಾರಾಯಣ ಶೇವಿರೆಯವರು (Naaraayana Shevire) ಈ ಕೃತಿಯ ಲೇಖಕರು.

#ರಾಷ್ಟ್ರೋತ್ಥಾನ60

Shop Online: https://tinyurl.com/k7n65d98ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರೋತ್ಥಾನ ಸಾಹಿತ್ಯದ 10 ಕೃತಿಗಳು ವಿಶೇಷ ರಿಯಾಯಿತಿಯಲ್ಲಿ...
14/08/2025

Shop Online: https://tinyurl.com/k7n65d98

ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರೋತ್ಥಾನ ಸಾಹಿತ್ಯದ 10 ಕೃತಿಗಳು ವಿಶೇಷ ರಿಯಾಯಿತಿಯಲ್ಲಿ

#ರಾಷ್ಟ್ರೋತ್ಥಾನ60

Shop Online: https://tinyurl.com/nnjd54ecಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಾನಾನಿಂದ ನೇತಾಜಿವರೆಗೆ: ಸ್ವಾತಂತ್ರ್ಯ ಸಂಗ್ರಾಮ 1857-19...
12/08/2025

Shop Online: https://tinyurl.com/nnjd54ec

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಾನಾನಿಂದ ನೇತಾಜಿವರೆಗೆ: ಸ್ವಾತಂತ್ರ್ಯ ಸಂಗ್ರಾಮ 1857-1947 ಕೃತಿ ವಿಶೇಷ ರಿಯಾಯಿತಿಯಲ್ಲಿ

#ರಾಷ್ಟ್ರೋತ್ಥಾನ60

Shop Online: https://tinyurl.com/52k7s8naಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶ ವಿಭಜನೆಯ ದುರಂತ ಕಥೆ ಕೃತಿ ವಿಶೇಷ ರಿಯಾಯಿತಿಯಲ್ಲಿ   ...
11/08/2025

Shop Online: https://tinyurl.com/52k7s8na

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶ ವಿಭಜನೆಯ ದುರಂತ ಕಥೆ ಕೃತಿ ವಿಶೇಷ ರಿಯಾಯಿತಿಯಲ್ಲಿ

#ರಾಷ್ಟ್ರೋತ್ಥಾನ60

Shop Online: https://tinyurl.com/mus6zhffಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ The Tragic Story of Partition ಕೃತಿ ವಿಶೇಷ ರಿಯಾಯಿತಿ...
09/08/2025

Shop Online: https://tinyurl.com/mus6zhff

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ The Tragic Story of Partition ಕೃತಿ ವಿಶೇಷ ರಿಯಾಯಿತಿಯಲ್ಲಿ

#ರಾಷ್ಟ್ರೋತ್ಥಾನ60

Shop Online: https://tinyurl.com/ywm8fw8wಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಕೃತಿ ವಿಶೇಷ ರಿಯಾಯಿತಿಯಲ್...
08/08/2025

Shop Online: https://tinyurl.com/ywm8fw8w

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಕೃತಿ ವಿಶೇಷ ರಿಯಾಯಿತಿಯಲ್ಲಿ

#ರಾಷ್ಟ್ರೋತ್ಥಾನ60

Address

Bangalore
560019

Alerts

Be the first to know and let us send you an email when Rashtrotthana Sahitya posts news and promotions. Your email address will not be used for any other purpose, and you can unsubscribe at any time.

Shortcuts

Share

Category