Basava Samithi

Call Directions Website Contact the school

Basava Samithi Contact information, map and directions, contact form, opening hours, services, ratings, photos, videos and announcements from Basava Samithi, Basava Bhavan, Sri Basaveswara Circle, Bangalore.
(1)

Basava Samithi was established in the year 1964 by Dr. BD Jatti, Former Vice-President of India with the Sole Objective of Propagating the Humanitarian and Universal Values of VishwaGuru Sri Basavanna and other Shivasharanas throughout the World.

09/10/2026
ನಮ್ಮ ಲಿಂಗಾಯತ ಮಹನೀಯರು ಮುಂಬರುವ ಸಂಚಿಕೆಯಲ್ಲಿ…ಮಹಾನ್ ದಾಸೋಹಿ ಶಿರಸಂಗಿ ಲಿಂಗರಾಜ ದೇಸಾಯಿಯವರ ಜೀವನಗಾಥೆಶೀಘ್ರದಲ್ಲೇ ನಿಮ್ಮ ಮುಂದೆ…ನಿರೀಕ್ಷಿಸ...
08/10/2026

ನಮ್ಮ ಲಿಂಗಾಯತ ಮಹನೀಯರು ಮುಂಬರುವ ಸಂಚಿಕೆಯಲ್ಲಿ…

ಮಹಾನ್ ದಾಸೋಹಿ ಶಿರಸಂಗಿ ಲಿಂಗರಾಜ ದೇಸಾಯಿಯವರ ಜೀವನಗಾಥೆ

ಶೀಘ್ರದಲ್ಲೇ ನಿಮ್ಮ ಮುಂದೆ…ನಿರೀಕ್ಷಿಸಿ

"ಕಲಬುರಗಿ ಬಸವ ಸಮಿತಿ"  ಲಿಂ. ಬಸವರಾಜ ಸಗರ ಸ್ಮರಣಾರ್ಥ "ಅರಿವಿನ ಮನೆ ೯೨೧ ನೆಯ ಕಾರ್ಯಕ್ರಮ"ದಿನಾಂಕ : ೧೧-೧೦-೨೦೨೬ ರಂದು, ರವಿವಾರ ಸಂಜೆ :೬.೦೦...
06/10/2026

"ಕಲಬುರಗಿ ಬಸವ ಸಮಿತಿ"
ಲಿಂ. ಬಸವರಾಜ ಸಗರ ಸ್ಮರಣಾರ್ಥ "ಅರಿವಿನ ಮನೆ ೯೨೧ ನೆಯ ಕಾರ್ಯಕ್ರಮ"
ದಿನಾಂಕ : ೧೧-೧೦-೨೦೨೬ ರಂದು, ರವಿವಾರ ಸಂಜೆ :೬.೦೦ ಗಂಟೆಗೆ
ಸ್ಥಳ : ಅನುಭವ ಮಂಟಪ, ಜಯನಗರ, ಕಲಬುರಗಿ
ದಿವ್ಯ ಸಾನಿಧ್ಯ : ಮಹಾಮಹಿಮ ಸಂಗನಬಸವಣ್ಣನವರು
ಅನುಭಾವ : ಶ್ರೀ ಸಂತೋಷ ಹೂಗಾರ
ವಿಷಯ : “ವಚನಗಳಲ್ಲಿ ಅಹಂಕಾರ ನಿರಸನ”
ದತ್ತಿ ದಾಸೋಹಿಗಳು : ಶ್ರೀಮತಿ ಸಾವಿತ್ರಿ ಸಗರ ಹಾಗೂ ಪರಿವಾರದವರು
ಶರಣರ ಬರವೆಮಗೆ ಪ್ರಾಣಜೀವಾಳವಯ್ಯ
ನೇರ ಪ್ರಸಾರ (Live Broadcast):
Facebook Live:
YouTube Live: Basava Samithi
ಡಾ. ವಿಲಾಸವತಿ ಖೂಬಾ, ಅಧ್ಯಕ್ಷರು ಹಾಗೂ ಪದಾಧಿಕಾರಿಗಳು,ಕಲಬುರಗಿ ಬಸವ ಸಮಿತಿ
Website: www.basavasamithi.org

06/10/2026

🌊 ಮರೆವಿನಿಂದ ಅರಿವಿನೆಡೆಗೆ… ಅಂಗದಿಂದ ಲಿಂಗದತ್ತ…

‘ಲಿಂಗಾಂಗ ಯೋಗ’ದ ದಾರ್ಶನಿಕ ಹಿನ್ನೆಲೆ ಏನು? ಅಂಗ–ಲಿಂಗಗಳ ಸಮರಸತೆಯ ಅರ್ಥವೇನು? 🙏

🎥 ‘ಲಿಂಗಾಂಗ ಯೋಗ, ಮರೆವಿನಿಂದ ಅರಿವಿನೆಡೆಗೆ’ – ಅಧ್ಯಾಯ 3 ಈಗ ವೀಕ್ಷಿಸಿ.

05/10/2026

ಬಸವ ಸಮಿತಿ ಆನ್ಲೈನ್ ಅರಿವಿನ ಮನೆ
ದಿನಾಂಕ :- 05-10-2026
ವಿಷಯ : ಭಾರತೀಯ ಯೋಗ ಪರಂಪರೆ ಹಾಗೂ ಶರಣರ ಬಸವ ನಿಜಯೋಗ - ಭಾಗ-೦1
ಅನುಭಾವ : ಪ್ರೊ. ಸಿದ್ದಣ್ಣ ಲಂಗೋಟಿ, ಹಿರಿಯ ಸಾಹಿತಿಗಳು, ರಾಮದುರ್ಗ

04/10/2026

"ಕಲಬುರಗಿ ಬಸವ ಸಮಿತಿ"
ಕಲಬುರಗಿ ಬಸವ ಸಮಿತಿಯ ವತಿಯಿಂದ ಆಯೋಜಿಸಲಾಗಿರುವ "ಅರಿವಿನ ಮನೆ ೯೨೦ ನೆಯ ವಿಶೇಷ ಕಾರ್ಯಕ್ರಮ"
ದಿನಾಂಕ: ೦೪-೧೦-೨೦೨೬, ರವಿವಾರ
ಸಮಯ: ಸಂಜೆ ೬:೦೦ ಗಂಟೆಗೆ
ಸ್ಥಳ: ಅನುಭವ ಮಂಟಪ, ಜಯನಗರ, ಕಲಬುರಗಿ
ದಿವ್ಯ ಸಾನಿಧ್ಯ: ಮಹಾಮಹಿಮ ಸಂಗನಬಸವಣ್ಣನವರು ವಿಷಯ: "ಲಿಂಗಾಂಗಯೋಗ" ಅನುಭಾವ ನೀಡುವವರು: ಶ್ರೀ. ಮ. ನಿ. ಪ್ರ. ಗುರುಮಹಾಂತ ಸ್ವಾಮಿಗಳು, ಶ್ರೀ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠ, ಇಳಕಲ್
ಅಧ್ಯಕ್ಷತೆ: ಡಾ. ಅರವಿಂದ ಜತ್ತಿ, ಅಧ್ಯಕ್ಷರು, ಕೇಂದ್ರ ಬಸವ ಸಮಿತಿ, ಬೆಂಗಳೂರು ದತ್ತಿ ದಾಸೋಹಿಗಳು: ಡಾ. ಕಲ್ಯಾಣರಾವ್ ಪಾಟೀಲ ಹಾಗೂ ಪರಿವಾರದವರು

ನೇರ ಪ್ರಸಾರ (Live Broadcast):
Facebook Live:
YouTube Live: Basava Samithi "ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ" ಡಾ. ವಿಲಾಸವತಿ ಖೂಬಾ, ಅಧ್ಯಕ್ಷರು ಹಾಗೂ ಪದಾಧಿಕಾರಿಗಳು,ಕಲಬುರಗಿ ಬಸವ ಸಮಿತಿ

Address

Basava Bhavan, Sri Basaveswara Circle
Bangalore
560001

Opening Hours

Monday 10:30am - 5:30pm
Tuesday 10:30am - 5:30pm
Wednesday 10:30am - 5:30pm
Thursday 10:30am - 5:30pm
Friday 10:30am - 5:30pm
Saturday 10:30am - 5:30pm

Telephone

+918022265505

Alerts

Be the first to know and let us send you an email when Basava Samithi posts news and promotions. Your email address will not be used for any other purpose, and you can unsubscribe at any time.

Contact The School

Send a message to Basava Samithi:

Shortcuts

Share