17/05/2026
✈️🎉 ನಮ್ಮ ಗ್ರಾಮೀಣ ಪ್ರದೇಶದ ಎಸ್‌ಎಸ್‌ಎಲ್‌ಸಿ ಟಾಪರ್ ವಿದ್ಯಾರ್ಥಿಗಳಿಗೆ ಮೊದಲ ವಿಮಾನ ಪ್ರಯಾಣದ ಅನುಭವ 🎉✈️
ಸೌಂದರ್ಯ ನಾಲೆಡ್ಜ್ ಪಾರ್ಕ್ ಟಿ.ಬೇಗೂರು ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2025–26ರಲ್ಲಿ 95%ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ವಿಮಾನ ಪ್ರಯಾಣವನ್ನು ಆಯೋಜಿಸಲಾಗಿತ್ತು. 🌟
ನಮ್ಮ ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳಿಗೆ ಇದು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡುವ ಅಪರೂಪದ ಮತ್ತು ಮರೆಯಲಾಗದ ಅನುಭವವಾಗಿತ್ತು. ವಿದ್ಯಾರ್ಥಿಗಳ ಪರಿಶ್ರಮ, ಸಾಧನೆ ಮತ್ತು ಶೈಕ್ಷಣಿಕ ಮೆರುಗುಗೆ ಇದು ವಿಶೇಷ ಗೌರವವಾಗಿತ್ತು. ✈️💫
ವಿದ್ಯಾರ್ಥಿಗಳು ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ, ಉಡುಪಿಯ ಶ್ರೀ ಕೃಷ್ಣ ದೇವಸ್ಥಾನ, ಮಂಗಳೂರು ಶ್ರೀ ಕದ್ರಿ ಹಾಗೂ ಮಂಗಳೂರಿನ ಮಂಗಳಾದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು. 🙏
ಈ ವಿಶೇಷ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತೇಜನ ನೀಡಿ, ದೊಡ್ಡ ಕನಸು ಕಾಣಲು ಹಾಗೂ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆಯಾಗಿದೆ. 📚🏆
ಭೂಮಿಯಿಂದ ಬಾನಂಗಳಕ್ಕೆ ಹಾರುವ
ಈ ಅದ್ಭುತ ಅವಕಾಶವನ್ನು ಕಲ್ಪಿಸಿದ ನಮ್ಮ ಗೌರವಾನ್ವಿತ ಆಡಳಿತ ಮಂಡಳಿ ಹಾಗೂ ಸಂಸ್ಥಾಪಕರು ಶ್ರೀ ಸೌಂದರ್ಯ ರಮೇಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. 💐
ನಮ್ಮ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಯಶಸ್ಸಿನ ಹಾರಾಟ ಹೀಗೆ ಮುಂದುವರಿಯಲಿ! ✈️🌟
✈️🎉 First Flight Experience for Our Rural SSLC Toppers 🎉✈️
A proud and unforgettable moment for Soundarya Knowledge Park as students who scored above 95% in the SSLC Examination 2025–26 were rewarded with a special flight trip organized by the Management. 🌟
For many of our rural students, this was their very first air travel experience — a dream come true and a memorable reward for their hard work, dedication, and academic excellence. ✈️💫
The students visited Kateel Durga Parameshwari Temple, Udupi Sri Krishna Matha, Kadri Manjunatha Temple, and Mangaladevi Temple and received divine blessings for their bright future. 🙏
This special initiative was planned to encourage students to dream big, work harder, and achieve greater success in academics and life. 📚🏆
Heartfelt thanks to our respected Management and Shri Soundarya Ramesh for giving our students this lifetime experience, encouragement, and motivation. 💐
Congratulations once again to all our achievers! Keep flying high towards success. ✈️🌟
RuralStudents DreamBig ProudMoment
12/05/2026