SFI mulbagal

SFI mulbagal Contact information, map and directions, contact form, opening hours, services, ratings, photos, videos and announcements from SFI mulbagal, Education, Bangalore.

11/12/2024
 #ಎಸ್ಎಫ್ಐ ರಾಜ್ಯ ಮಟ್ಟದ ಸಾಮಾಜಿಕ ಜಾಲತಾಣ ಕಾರ್ಯಾಗಾರದಲ್ಲಿ ಕೋಲಾರ ಜಿಲ್ಲೆಯಿಂದ ರಾಜ್ಯ ಸಂಚಾಲನ ಸಮಿತಿ ಸದಸ್ಯರಾಗಿ ಅಜಯ್  ಆಯ್ಕೆ ಆಗಿದ್ದರೆ,ಮ...
08/12/2024

#ಎಸ್ಎಫ್ಐ ರಾಜ್ಯ ಮಟ್ಟದ ಸಾಮಾಜಿಕ ಜಾಲತಾಣ ಕಾರ್ಯಾಗಾರದಲ್ಲಿ ಕೋಲಾರ ಜಿಲ್ಲೆಯಿಂದ ರಾಜ್ಯ ಸಂಚಾಲನ ಸಮಿತಿ ಸದಸ್ಯರಾಗಿ ಅಜಯ್ ಆಯ್ಕೆ ಆಗಿದ್ದರೆ,

ಮುಳಬಾಗಿಲು ತಾಲ್ಲೂಕು ಸಮಿತಿ ವತಿಯಿಂದ ಅಭಿನಂದನೆಗಳು ಕಾಮ್ರೇಡ್

SFI - Students' Federation of India
SFI Karnataka mulbagal

 #ಎಸ್ಎಫ್ಐ ರಾಜ್ಯ ಮಟ್ಟದ ಸಾಮಾಜಿಕ ಜಾಲತಾಣ ಕಾರ್ಯಾಗಾರದಲ್ಲಿ "ನಿಧಿ ಸಂಗ್ರಹ ಮತ್ತು ಜಾಹೀರಾತು" ಕುರಿತು ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯ...
08/12/2024

#ಎಸ್ಎಫ್ಐ ರಾಜ್ಯ ಮಟ್ಟದ ಸಾಮಾಜಿಕ ಜಾಲತಾಣ ಕಾರ್ಯಾಗಾರದಲ್ಲಿ "ನಿಧಿ ಸಂಗ್ರಹ ಮತ್ತು ಜಾಹೀರಾತು" ಕುರಿತು ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷರು, ಎಸ್ಎಫ್ಐ ಮಾಜಿ ರಾಜ್ಯಾಧ್ಯಕ್ಷೆ ಕಾಮ್ರೇಡ್ ಕೆ.ಎಸ್.ಲಕ್ಷ್ಮಿ ಹಾಗೂ ರಾಜ್ಯಾಧ್ಯಕ್ಷ ಶಿವಪ್ಪ ಕೋಲಾರ ಅವರು ಉಪನ್ಯಾಸ ನೀಡಿದರು.

7-8 ಡಿಸೆಂಬರ್ 2024
ಎಸ್ಎಫ್ಐ ಸಾಮಾಜಿಕ ಜಾಲತಾಣ ಕಾರ್ಯಾಗಾರ
ಜ್ಯೋತಿಬಸು ಭವನ ಬೆಂಗಳೂರು

SFI - Students' Federation of India
SFI Karnataka

  ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಎಸ್ಎಫ್ಐ  ಮುಳಬಾಗಿಲು ತಾಲೂಕು ಸಮಿತಿ ವತಿಯಿಂದ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿ...
21/11/2024

ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಎಸ್ಎಫ್ಐ ಮುಳಬಾಗಿಲು ತಾಲೂಕು ಸಮಿತಿ ವತಿಯಿಂದ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು
ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯದರ್ಶಿ ಅಜಯ್,ತಾಲ್ಲೂಕು ಉಪಾಧ್ಯಕ್ಷರು ಸುಭಾಷ್ ಇದ್ದರು,


SFI - Students' Federation of India
SFI Karnataka

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಇಂದಿನ ಮಕ್ಕಳು ನಾಳಿನ ಭಾರತವನ್ನು ನಿರ್ಮಿಸುತ್ತಾರೆ ನಾವು ಮಕ್ಕಳನ್ನು ಬೆಳೆಸುವ ವಿಧಾನ ನಮ್ಮ ದೇಶದ ಭವಿಷ್ಯವನ್...
19/11/2024

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು
ಇಂದಿನ ಮಕ್ಕಳು ನಾಳಿನ ಭಾರತವನ್ನು ನಿರ್ಮಿಸುತ್ತಾರೆ ನಾವು ಮಕ್ಕಳನ್ನು ಬೆಳೆಸುವ ವಿಧಾನ ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ
ಮಕ್ಕಳ ದಿನಾಚರಣೆಯ ಶುಭಾಶಯಗಳು

ದಿನಾಂಕ:4/11/2024(ಸೋಮವಾರ)ಮುಳಬಾಗಿಲು: ಭಾರತ ವಿದ್ಯಾರ್ಥಿ ಫೆಡರೇಷನ್ (SFI) ತಾಲ್ಲೂಕು ಸಮಿತಿ ಸದಸ್ಯರ ಸಭೆ  ಸೇರಿ ಕೆಲವೊಂದು ಪ್ರಮುಖ ವಿಷಯಗಳ...
14/11/2024

ದಿನಾಂಕ:4/11/2024(ಸೋಮವಾರ)

ಮುಳಬಾಗಿಲು: ಭಾರತ ವಿದ್ಯಾರ್ಥಿ ಫೆಡರೇಷನ್ (SFI) ತಾಲ್ಲೂಕು ಸಮಿತಿ ಸದಸ್ಯರ ಸಭೆ ಸೇರಿ ಕೆಲವೊಂದು ಪ್ರಮುಖ ವಿಷಯಗಳಾದ ವಿದ್ಯಾರ್ಥಿಗಳ‌ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿ ಇನ್ನಷ್ಟು ಬಲಿಷ್ಟವಾಗಿ ಸಂಘಟನೆ ಕಟ್ಟಲು ನೂತನ ತಾಲ್ಲೂಕು ಕಾರ್ಯದರ್ಶಿಯಾಗಿ ಅಜಯ್ ರವರನ್ನು ಆಯ್ಕೆ ಮಾಡಲಾಗಿದೆ ಎಂದು SFI ರಾಜ್ಯಾಧ್ಯಕ್ಷರು ಅಂಬ್ಲಿಕಲ್ ಎನ್ ಶಿವಪ್ಪ ರವರು ಹೇಳಿದರು,

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಅಂಬ್ಲಿಕಲ್ ಎನ್ ಶಿವಪ್ಪ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಾಬು,ತಾಲ್ಲೂಕು ಅಧ್ಯಕ್ಷರಾದ ಅರ್ಚನಾ ಸಹ ಕಾರ್ಯ ದರ್ಶಿ ಧನುಷ್
ಉಪಾಧ್ಯಕ್ಷರಾದ ಸುಭಾಷ್ ತಾಲೂಕು ಸಮಿತಿ ಸದಸ್ಯರಾದ ರಾಕೇಶ್,ನಾಗೇಶ್, ವೆಂಕಟೇಶ್ ಸ್ಪಂದನ ವೆಂಕಟೇಶ್ ಮತ್ತು ತಾಲ್ಲೂಕು ಸಮಿತಿ ಸದಸ್ಯರು ಭಾಗವಹಿಸಿದ್ದರು,

SFI 54ನೇ ಸಂಸ್ಥಾಪನ ದಿನ,ಅಂಬೇಡ್ಕರ್ ಭವನದಲ್ಲಿ ಆಚರಿಣೆ.ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ಮುಳಬಾಗಿಲು ತಾಲ್ಲೂಕು ಸಮಿತಿ ವತಿಯಿಂದ SF...
14/11/2024

SFI 54ನೇ ಸಂಸ್ಥಾಪನ ದಿನ,ಅಂಬೇಡ್ಕರ್ ಭವನದಲ್ಲಿ ಆಚರಿಣೆ.

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ಮುಳಬಾಗಿಲು ತಾಲ್ಲೂಕು ಸಮಿತಿ ವತಿಯಿಂದ SFI 54ನೇ ಸಂಸ್ಥಾಪನ ದಿನಾಚರಣೆಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಆಚರಣೆ ಮಾಡಲಾಯಿತು,

ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ಕೋಲಾರ ಜಿಲ್ಲಾ ಸಮಿತಿ ವತಿಯಿಂದ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲಿಸಿ ಕೋಲಾರ ತಾಲ್ಲೂಕು ಕಚೇರಿ ಮು...
14/11/2024

ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ಕೋಲಾರ ಜಿಲ್ಲಾ ಸಮಿತಿ ವತಿಯಿಂದ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲಿಸಿ ಕೋಲಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು...


Address

Bangalore

Website

Alerts

Be the first to know and let us send you an email when SFI mulbagal posts news and promotions. Your email address will not be used for any other purpose, and you can unsubscribe at any time.

Shortcuts

Share

Category