27/04/2026
ವಿದ್ಯಾಕೇಂದ್ರದ 2025-26 ನೇ ಸಾಲಿನ ಹತ್ತನೇ ತರಗತಿಯ ಫಲಿತಾಂಶ ವಿವರ. 100% ಪತಿತಿಶತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಈ ಬಗ್ಗೆ ಇಂದಿನ ಹೊಸದಿಗಂತ ಪತ್ರಿಕೆಯಲ್ಲಿ ವರದಿಯಾಗಿದೆ.
Janaseva Vidya Kendra (JSVK), commonly known as Janaseva Vidya Kendra Boys Hostel, is located on Channenahalli, in Bangalore.
27/04/2026
ವಿದ್ಯಾಕೇಂದ್ರದ 2025-26 ನೇ ಸಾಲಿನ ಹತ್ತನೇ ತರಗತಿಯ ಫಲಿತಾಂಶ ವಿವರ. 100% ಪತಿತಿಶತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಈ ಬಗ್ಗೆ ಇಂದಿನ ಹೊಸದಿಗಂತ ಪತ್ರಿಕೆಯಲ್ಲಿ ವರದಿಯಾಗಿದೆ.
17/04/2026
15/03/2026
ಇಂದು ಶ್ರೀ ಮೇಧಾ ದಕ್ಷಿಣಾಮೂರ್ತಿ ಸನ್ನಿಧಿಯಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾಗಿರುವ ಹಾಗೂ ಹಿರಿಯರಾಗಿರುವ ಶ್ರೀ ರಾಮಚಂದ್ರ ಭಟ್ ಆಚಾರ್ಯರು ಈ ವರ್ಷದ 10 ನೇ ತರಗತಿಯ ಮಕ್ಕಳಿಗೆ ಪರೀಕ್ಷೆಗೆ ಶುಭ ಹಾರೈಸಿ ಪ್ರವೇಶ ಪತ್ರವನ್ನು ವಿತರಿಸಿದರು. ಗೌರವ ಕಾರ್ಯದರ್ಶಿಗಳಾದ ಶ್ರೀ ನಿರ್ಮಲ್ ಕುಮಾರ್ ಜಿ ಮತ್ತು ಆಚಾರ್ಯ ಮಾತಾಜಿ ಬಂಧುಗಳು ಉಪಸ್ಥಿತರಿದ್ದರು.
11/03/2026
ಇಂದು 11/3/2026 ಪಾಲಕ ಸಭೆ ನಡೆಯಿತು. 8 ನೇ ತರಗತಿ ಪಾಲಕರಾದ ಶ್ರೀ ರೇಣುಕಾ ಪ್ರಸಾದ್ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾಕೇಂದ್ರದ ಸದಸ್ಯರಾಗಿರು ಶ್ರೀ ಎಸ್ ಜಯರಾಮ್ ಜಿ ರವರು ಮಾರ್ಗದರ್ಶನ ಮಾಡಿದರು. ವೇದಿಕೆಯಲ್ಲಿ ಶ್ರೀ ನಿರ್ಮಲ್ ಜಿ ಮತ್ತು ಶ್ರೀ ಮಹಾಂತೇಶ ರವರು ಉಪಸ್ಥಿತರಿದ್ದರು. Sudarshan Jayaram
ತ್ರಿಪಾದ್ ಕಾರ್ಯಕ್ರಮದಲ್ಲಿ ಪ್ರೊ.ರಾಮಚಂದ್ರ ಕೋಟೆಮನೆ ಆಚಾರ್ಯರಿಗೆ ಸಲ್ಲಿಸಿದ ಅಭಿವಾದನ ಪತ್ರ.
02/03/2026
ವೇದವಿಜ್ಞಾನ ಗುರುಕುಲದಲ್ಲಿ ಜನಸೇವಾ ವಿಶ್ವಸ್ಥ ಮಂಡಳಿಯ ಸದಸ್ಯರಾಗಿರುವ, ಗುರುಕುಲ ಪ್ರಯೋಗದ ಅಖಿಲ ಭಾರತೀಯ ಪ್ರಮುಖರಾಗಿರುವ, ಯೋಗ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿಗಳಾಗಿರುವ ನಮಗೆಲ್ಲರಿಗೂ ಮಾರ್ಗದರ್ಶಕರಾಗಿರುವ ಪ್ರೊ.ರಾಮಚಂದ್ರ ಭಟ್ ಕೋಟೆಮನೆ ಆಚಾರ್ಯರಿಗೆ ಸಾರ್ಥಕ ಸಮಾಜ ಸಮರ್ಪಕ 75 ರ ಸಂದರ್ಭದಲ್ಲಿ ಅಭಿವಾದನೆ ಸಲ್ಲಿಸಲಾಯಿತು. ವೇದಿಕೆಯಲ್ಲಿ ರಾಮಕೃಷ್ಣ ಆಶ್ರಮದ ಪೂಜ್ಯರು, ಶ್ರೀ ಮುಕುಂದಜಿ, ಶ್ರೀ ಸುರೇಶ್ ಸೋನಿ ಜಿ, ಶ್ರೀ ಮಂಗೇಶ್ ಬೆಂಡೆ ಜಿ, ಶ್ರೀ ನಿರ್ಮಲ್ ಜಿ, ಶ್ರೀ ಹೆಚ್ ಆರ್ ನಾಗೇಂದ್ರ ಜಿ ಮತ್ತು ಇನ್ನಿತರ ಮಹನೀಯರು ಇದ್ದರು. ಪೆಬ್ರವರಿಯ ದಿನಾಂಕ 27 ಮತ್ತು 28 ಯುಗ ಧರ್ಮದ ವಿಷಯದಲ್ಲಿ ವಿಚಾರ ಗೋಷ್ಠಿ ನಡೆಯಿತು. ಗೋಷ್ಠಿಯಲ್ಲಿ ಪದ್ಮ ವಿಭೂಷಣ ಶ್ರೀ ಶತಾವಧಾನಿ ಆರ್ ಗಣೇಶ, ಶ್ರೀ ಶ್ರೀನಿವಾಸ ವರ್ಖೆಡಿ, ಶ್ರೀ ವಿಕ್ರಮ ಫಡಕೆ ಮತ್ತು ಇನ್ನಿತರ ಮಹನೀಯರು ವಿಚಾರ ಪ್ರಸ್ತಾಪ ಮಾಡಿದರು.
26/02/2026
ಜನಸೇವಾ ವಿದ್ಯಾಕೇಂದ್ರದ 2025-2026 ನೇ ಸಾಲಿನ ಪ್ರಬೋಧಕ ಮತ್ತು ಪ್ರಬಂಧ ಗಣ.
ಈ ವರ್ಷದ ಶಾಲಾ ಮತ್ತು ಕಾಲೇಜಿನ ದಾಖಲಾತಿ ಆರಂಭ ಆಗಿದೆ.
ವಿವರ - 2026 - 2027 ಈ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ದಾಖಲಾತಿ ಆರಂಭ ಆಗಿದೆ. ಪ್ರವೇಶ ಪರೀಕ್ಷೆ ಮಾರ್ಚ್ 8.
https://www.instagram.com/p/DU5YN8AjwAv/?igsh=MXB4aTliaGhubGk3eA==
25/02/2026
Join me on Instagram at janaseva_vidyakendra for inspiring stories and moments. Let's stay connected and explore the positive impact we can create together: https://www.instagram.com/invites/contact/?utm_source=ig_contact_invite&utm_medium=copy_link&utm_content=jvodytv