Uddime Academy

Uddime Academy

Share

Contact information, map and directions, contact form, opening hours, services, ratings, photos, videos and announcements from Uddime Academy, Tutor/Teacher, Bangalore.

15/01/2016
Photos 25/12/2015
Photos 02/12/2015

ಯೋಗ ಇಂದು ಕೇವಲ ಭಾರತದಲ್ಲಷ್ಟೇ ಅಲ್ಲ, ನಮ್ಮ ಹೆಮ್ಮೆಯ ಪ್ರಧಾನಿಯವರಿಂದ ಪ್ರಭಾವಿತರಾಗಿ ಪ್ರಪಂಚದಾದ್ಯಂತ 149 ದೇಶಗಳು ಯೋಗವನ್ನು ಅಳವಡಿಸಿಕೊಂಡವು. ಅತ್ಯಂತ ಹೆಮ್ಮೆಯೆಂದರೆ ಅಧುನಿಕ ವಿಜ್ಞಾನ ಇನ್ನೂ ಅರಿಯದ ಪರಮ ವೈಜ್ಞಾನಿಕ ವ್ಯಾಯಾಮ ತಂತ್ರ ಈ ಯೋಗ ಶಾಸ್ತ್ರ. ಯೋಗ ಶಾಸ್ತ್ರದ ಬಗೆಗೆ ನಮ್ಮ ಹಿರಿಯ ಸಾಹಿತಿ ವಿ.ಆರ್.ಭಟ್ ಹಡಿನಬಾಳರು ಒಟ್ಟೂ ಎಂಟುನೂರು ಪುಟಗಳಷ್ಟು ಮಾಹಿತಿಯನ್ನು ಮೂರು ವಿಭಿನ್ನ ಪುಸ್ತಕಗಳ ರೂಪದಲ್ಲಿ ಬರೆದಿದ್ದಾರೆ. ’ಚಿಕಿತ್ಸಾ ಯೋಗ ಮುದ್ರೆಗಳು’ ಮೊದಲನೆಯ ಪುಸ್ತಕ, ಪೂಜಾ ಪುಸ್ತಕ ಭಂಡಾರದವರಿಂದ ಪ್ರಕಾಶಿಸಲ್ಪಟ್ಟು ಮಾರುಕಟ್ಟೆಗೆ ಬಂದಿದೆ. ಅನ್ಯಾನ್ಯ ಪ್ರಕಾಶಕರಲ್ಲಿ ಇನ್ನೆರಡು ಪುಸ್ತಕಗಳು ಸಿದ್ಧಗೊಳ್ಳುತ್ತಿವೆ. ಉದ್ದಿಮೆ ಮೀಡಿಯಾ ಸದ್ಯದಲ್ಲೆ ವೀಡಿಯೋ ಟೀಸರ್ ಮೂಲಕ ಇನ್ನಷ್ಟು ಮಾಹಿತಿ ತಲುಪಿಸುವ ಕೆಲಸ ಮಾಡುತ್ತದೆ. ಡೆಮಿ 360 ಪುಟಗಳನ್ನು ಹೊಂದಿದೆ, ಬೆಲೆ ನೂರೈವತ್ತು ರೂಪಾಯಿಗಳು. ಸಾಮಾನ್ಯವಾಗಿ ಎಲ್ಲ ಪುಸ್ತಕ ಮಳಿಗೆಗಳಲ್ಲಿ ಲಭ್ಯ.

ಯೋಗದ ಕುರಿತು ಭಿನ್ನ ಭಿನ್ನ ಲೇಖಕರ ಹಲವಾರು ಪುಸ್ತಕಗಳು ಮಾರುಕಟ್ಟೆಯಲ್ಲಿವೆ. ಇದೇ ಲೇಖಕರ ಪುಸ್ತಕವನ್ನು ನೀವೇಕೆ ಓದಬೇಕು ಎಂದು ನೀವೊಮ್ಮೆ ಕೊಂಡು ಓದಿದಾಗ ಅರ್ಥವಾಗುತ್ತದೆ. #ಯೋಗ

Photos 02/12/2015

ದಿನಗಳು ಸಾಗುತ್ತವೆ, ಕಾಲ ನಿಲ್ಲುವುದಿಲ್ಲ. ಬಾಲ್ಯದಲ್ಲಿ ತಾನುಂಡ ಕಷ್ಟವೆಲ್ಲ ತನ್ನ ದೇಶದ ಬಹುತೇಕ ಜನತೆಯ ಕಷ್ಟವೇ ಎಂದುಕೊಂಡ ಮೋದಿ ಪ್ರಧಾನಿಯಾಗಿ ಈ ದೇಶಕ್ಕೆ ಹೊಸ ಭವಿಷ್ಯವನ್ನು ರೂಪಿಸಿದ್ದಾರೆ. ಜನತೆಯ ಆಶೋತ್ತರಗಳಿಗೆ ಸಕಾರಾತ್ಮಕವಾಗಿ ನಿತ್ಯವೂ ಸ್ಪಂದಿಸುತ್ತಿದ್ದಾರೆ. ಉದ್ದಿಮೆ ಬಳಗದ ಹಿರಿಯ ಸಾಹಿತಿ ವಿ.ಆರ್.ಭಟ್ ಹಡಿನಬಾಳ ಅವರು ಮೋದಿಯವರ ಕುರಿತು ಈ ಮೊದಲೇ ’ಮೋದಿ ಜನತೆಯ ಜೀವನಾಡಿ’ ಎಂಬ ಪುಸ್ತಕವನ್ನು ಬರೆದು ಲೋಕಾರ್ಪಣೆ ಮಾಡಿದ್ದಾರೆ. ಮೋದಿಯವರ ಬಾಲ್ಯದಿಂದ ಹಿಡಿದು ಆಮೂಲಾಗ್ರ ಬೆಳವಣಿಗೆಗಳನ್ನು ಬೆರಗುಗಣ್ಣುಗಳಿಂದ ನೋಡಿದ ಈ ಲೇಖಕರಿಗೆ ಅವರ ರಾಜಕೀಯೇತರ ಜೀವನ ಮುಖಗಳನ್ನೂ ತಿಳಿದುಕೊಳ್ಳುವ ಹಂತದಲ್ಲಿ ಹುಟ್ಟಿದ ಕುತೂಹಲದ ಪರಿಣಾಮವಾಗಿ ಜನ್ಮತಳೆದ ಹೊತ್ತಗೆಯಿದು. ಕನ್ನಡ ಜನತೆಗೆ ಉದ್ದಿಮೆ ಈ ವಿಷಯವನ್ನು ಸಾದರ ಪಡಿಸಲು ಹೆಮ್ಮೆ ಪಡುತ್ತದೆ.

324 ಪುಟಗಳ ಪುಸ್ತಕದ ಬೆಲೆ 220 ರೂಪಾಯಿಗಳು. ಸಪ್ನಾ ಸೇರಿದಂತೆ ಕರ್ನಾಟಕದ ಎಲ್ಲ ಮಳಿಗೆಗಳಲ್ಲಿ ದೊರಕಿಸಿಕೊಡುವ ಭರವಸೆಯಿಂದ ಬೆಂಗಳೂರಿನ ನಿರಂತರ ಪ್ರಕಾಶನದವರು ಇದನ್ನು ಮಾರುಕಟ್ಟೆಗೆ ತಂದಿದ್ದಾರೆ. ಮುಂಬರುವ ದಿನಗಳಲ್ಲಿ ಈ ಪುಸ್ತಕದ ವೀಡಿಯೋ ಟೀಸರ್ ನೋಡಬಹುದು.

Photos from Uddime Media Networks's post 04/11/2015
Photos 05/10/2015

with Narendra Modi ji

Answering the interview question: Why should we hire you? - WE ARE JOB SEEKERS 02/10/2015

Answering the interview question: Why should we hire you? - WE ARE JOB SEEKERS You’re nearly at the last leg of a great interview and feel that the job is about to be yours. But then your recruiter ends the interview with the clincher: “Why should we hire you?” Well…this question has derailed even the finest of jobseekers typically because of the lack of groundwork which comes…

Want your school to be the top-listed School/college in Bangalore?

Click here to claim your Sponsored Listing.

Location

Category

Telephone

Website

Address


Bangalore
560003