Sri Guru Sarvabhowma Ashtottara Sangha

Sri Guru Sarvabhowma Ashtottara Sangha

Share

This is a group of bhagavadbhaktas who are interested in the seva of 1008 Sri Sri Raghavendra Shreepangalavaru, Mantralaya.

We perform Ashtottara Paarayana every Sunday at Haribhakta's home who invite us to perform at their home.

Photos from Sri Guru Sarvabhowma Ashtottara Sangha's post 03/02/2025

ನಿನ್ನೆ, 2ನೇ ಫೆಬ್ರವರಿ 2025 ರಂದು ಬೆಂಗಳೂರಿನ ಮತ್ತಿಕೆರೆಯಲ್ಲಿ ಹರಿಭಕ್ತರೊಬ್ಬರ ಮನೆಯಲ್ಲಿ 🙏🙏ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಅಷ್ಟೊತ್ತರ ಪಾರಾಯಣ🙏🙏 ನಡೆಯಿತು.

ನಮ್ಮ ಅಷ್ಟೊತ್ತರ ಸಂಘದ ವತಿಯಿಂದ ಅಷ್ಟೊತ್ತರ ಮಾಡಲು ಅವಕಾಶ ಮಾಡಿಕೊಡುವ ರಾಜಾಜಿನಗರದ ಸುತ್ತಮುತ್ತ 5 ಕಿಮೀ ವ್ಯಾಪ್ತಿಯಲ್ಲಿರುವ ಹರಿಭಕ್ತರ ಮನೆಯಲ್ಲಿ ಪ್ರತಿ ಭಾನುವಾರ ಅಷ್ಟೊತ್ತರ ಮಾಡುತ್ತೇವೆ.

Photos from Sri Guru Sarvabhowma Ashtottara Sangha's post 12/01/2025

ಇಂದು, 12ನೇ ಜನವರಿ 2025 ರಂದು ಬೆಂಗಳೂರಿನ ವಿಜಯನಗರದಲ್ಲಿ ಹರಿಭಕ್ತರೊಬ್ಬರ ಮನೆಯಲ್ಲಿ 🙏🙏ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಅಷ್ಟೊತ್ತರ ಪಾರಾಯಣ🙏🙏 ನಡೆಯಿತು.

ನಮ್ಮ ಅಷ್ಟೊತ್ತರ ಸಂಘದ ವತಿಯಿಂದ ಅಷ್ಟೊತ್ತರ ಮಾಡಲು ಅವಕಾಶ ಮಾಡಿಕೊಡುವ ಪ್ರತಿ ಹರಿಭಕ್ತರ ಮನೆಯಲ್ಲಿ ಪ್ರತಿ ಭಾನುವಾರ ಅಷ್ಟೊತ್ತರ ಮಾಡುತ್ತೇವೆ.

Want your school to be the top-listed School/college in Bangalore?

Click here to claim your Sponsored Listing.

Location

Website

Address


Mahalakshmipuram
Bangalore