Hosabelaku Tapassu

Hosabelaku Tapassu To shed new light on student's comprehensive knowledge and personality development. We are providing coaching for IAS, KAS and PSI Aspirants

ವಿದ್ಯಾರ್ಥಿಯ ಸಮಗ್ರ ಜ್ಞಾನ ಮತ್ತು ವ್ಯಕ್ತಿತ್ವ ವಿಕಸನದ ಮೇಲೆ ಹೊಸಬೆಳಕು ಚೆಲ್ಲುವುದು. We are providing coaching for IAS, KAS and PSI Aspirants

Contact our team for more information:
63668 28041, 63668 28042, 63668 28043, 63668288044
[email protected]

https://youtu.be/EWstF2Kitrk
29/01/2021

https://youtu.be/EWstF2Kitrk

Media Masters is a unique YouTube channel in Kannada. Unveil the hidden secrets, Indian and world history, easy and traditional health tips, and the science ...

07/12/2020

💐ಇಲ್ಲಿ ಸಲ್ಲದವರು ಇನ್ನೆಲ್ಲಿಯೂ ಸಲ್ಲಲಾರರು..💐

IAS IPS ಕನಸು ಹೊತ್ತು ದೂರದ ದೆಹಲಿ ಹೈದೆರಾಬಾದ್ ಗೆ ತಮ್ಮ ಮಕ್ಕಳನ್ನು ಕಳುಹಿಸುವ ತಂದೆ ತಾಯಿ ಪೋಷಕರ ಗಮನಕ್ಕೆ ಈ ಮಾಹಿತಿ.

ಇಲ್ಲವೇ ತಮ್ಮ ಮಕ್ಕಳನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್, KAS ಅಧಿಕಾರಿಗಳನ್ನಾಗಿ ನೋಡಬೇಕು ಎಂದು ಹಂಬಲಿಸುವ, ಅಥವಾ ತಮ್ಮ ಮಕ್ಕಳ ಭವಿಷ್ಯದ ಭದ್ರತೆಗೆ ಯಾವುದಾದರು ಒಂದು ಸರ್ಕಾರಿ ಕೆಲಸ ಸಿಕ್ಕಿದರೆ ಸಾಕು ಎಂಬ ಅಸೆ ಹೊತ್ತ ತಂದೆ ತಾಯಿ ಪೋಷಕರುಗಳೇ ನಿಮಗಿದೆ ಇಲ್ಲಿ ಶುಭ ಸುದ್ದಿ.ಹೌದು ತನ್ನ ಪ್ರತಿ ಸ್ಪರ್ಧಾರ್ಥಿಗೊಂದು ಸರ್ಕಾರಿ ಉದ್ಯೋಗ ದೊರಕಿಸಿ ಕೊಡುವ ಧ್ಯೇಯ ದಿಂದ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ತರಬೇತಿ ನೀಡುತ್ತಾ ಬಂದಿರುವ ಹೊಸಬೆಳಕು ಸಂಸ್ಥೆಯು ಇದೀಗ ಹೊಸ ಕ್ರಾಂತಿಕಾರಕ ಪ್ರಯೋಗಕ್ಕೆ ಕೈ ಹಾಕಿದೆ.. ಅದೇ "ತಪಸ್ಸು"'. ಯಾವುದೊ ಒಂದು ತರಬೇತಿ ಕೇಂದ್ರಕ್ಕೆ ಪ್ರವೇಶ ಪಡೆದ ಮಾತ್ರಕ್ಕೆ ಯಾರೂ ಯಶಸ್ವಿಯಾಗಲು ಸಾಧ್ಯವಿಲ್ಲ.ದಿನದಲ್ಲಿ 2ರಿಂದ 3ಗಂಟೆ ಗಳ ತರಬೇತಿ ನಂತರ ಉಳಿದ ಅಮೂಲ್ಯ ಸಮಯವನ್ನು ಅನಗತ್ಯ ಸ್ನೇಹ ಸಹವಾಸ ಗಳಲ್ಲಿ, ತಿರುಗಾಟದಲ್ಲಿ, ಮೊಬೈಲ್, ವಾಟ್ಸಪ್, ಸೋಶಿಯಲ್ ಮೀಡಿಯಾ ಗಳಲ್ಲಿ ವ್ಯರ್ಥ ಮಾಡಿಕೊಂಡು ತಮ್ಮ ಭವಿಷ್ಯ ವನ್ನು ಹಾಳು ಮಾಡಿಕೊಳ್ಳುವ ಲಕ್ಷಾಂತರ ವಿದ್ಯಾರ್ಥಿಗಳ ನಡುವೆ ಪ್ರಾಮಾಣಿಕವಾಗಿ ಶ್ರಮ ಪಟ್ಟು ಓದುವವರ ಸಂಖ್ಯೆ ತುಂಬಾ ವಿರಳ. ತಮ್ಮ ಮಕ್ಕಳ ಮೇಲೆ ನಂಬಿಕೆ ಇಟ್ಟು ದೂರದ ಊರುಗಳಿಂದ ಕಳುಹಿಸಿದ ತಂದೆ ತಾಯಿ ಪೋಷಕರುಗಳಿಗೆ ಈ ವಿಚಾರಗಳು ಗೊತ್ತಿರುವುದಿಲ್ಲ.
ಮಕ್ಕಳು ಓದುತ್ತಿದ್ದಾರೆ ಎಂದು ಭಾವಿಸುತ್ತಾರೆ ಆದರೆ ಪರೀಕ್ಷಾ ಫಲಿತಾಂಶ ದ ನಂತರವೇ ಅವರ ಗಮನಕ್ಕೆ ಬರುತ್ತದೆ. ಇದೆಲ್ಲವನ್ನು ಮನಗಂಡ ಹೊಸಬೆಳಕು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ದಿನದ 24 ಗಂಟೆ, ತರಬೇತಿ ಪಡೆಯುವ ವಿದ್ಯಾರ್ಥಿಗಳ ಮೇಲೆ ವಯಕ್ತಿಕ ಗಮನ ನೀಡಿ ಅವರನ್ನು ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಸಜ್ಜು ಗೊಳಿಸಲು ತಪಸ್ಸು ಪರಿಕಲ್ಪನೆ ಯನ್ನು ಅಳವಡಿಕೊಂಡಿದೆ. ಇಲ್ಲಿ ಮೊಬೈಲ್, ಫೇಸ್ಬುಕ್, ವಾಟ್ಸಪ್, ಸೋಶಿಯಲ್ ಮೀಡಿಯಾ, ತಲೆ ಹರಟೆ ಸ್ನೇಹ ಸಹವಾಸ ಗಳಿಂದ ಸಂಪೂರ್ಣ ದೂರವಿಟ್ಟು .
ಸಾಮಾಜಿಕ ಮತ್ತು ಮಾನಸಿಕ ಅಂತರ ವನ್ನು ಕಾಯ್ದುಕೊಂಡು, ಹೊರಗಡೆ ಹೋಗಲು ಅವಕಾಶ ವಿಲ್ಲದಂತೆ ಊಟ ವಸತಿ ಗ್ರಂಥಾಲಯ ಇಂಟರ್ನೆಟ್, ಅತ್ಯುತ್ತಮ ಭೋದನಾ ಸೌಲಭ್ಯ ದೊಂದಿಗೆ IAS IPS KAS PSI ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ತರಬೇತಿ ನೀಡ ಲಾಗುತ್ತಿದೆ. ತಂದೆ ತಾಯಿ ಪೋಷಕರು ಇನ್ನು ಮುಂದೆ ನೆಮ್ಮದಿಯಿಂದ ಇರಬಹುದು. ತಮ್ಮ ಮಕ್ಕಳು ಓದುತ್ತಿದ್ದಾರೋ ಇಲ್ಲವೋ ಎಂಬ ಆತಂಕವನ್ನು ಇನ್ನು ಮುಂದೆ ಇಟ್ಟುಕೊಳ್ಳುವ ಅಗತ್ಯವಿಲ್ಲ. ಹೊಸಬೆಳಕುಸಂಸ್ಥೆ ಯು ತಂದೆ ತಾಯಿಯ ಸ್ಥಾನದಲ್ಲಿ ಇಲ್ಲಿನ ವಿದ್ಯಾರ್ಥಿ ಗಳ ಮೇಲೆ ಗಮನ ನೀಡುವುದು..ನೈತಿಕತೆ ಮರೆಯಾಗುತ್ತಿವ ಈ ಕಾಲದಲ್ಲಿ ಶಿಸ್ತು, ಸಂಸ್ಕಾರ, ಸುಜ್ಞಾನಗಳ ಮೂಲಕ ಸ್ಪರ್ಧಾರ್ಥಿಗಳ ಭವಿಷ್ಯ ರೂಪಿಸಲು ಹೊರಟಿರುವ ಹೊಸಬೆಳಕು ಸಂಸ್ಥೆಗೆ ಅಭಿನಂದನೆಗಳು. ಈ ಮಾಹಿತಿ ಯನ್ನು ಎಲ್ಲರಿಗೂ ನೀಡಿ ಮತ್ತು ನೀವು ಕೊಡುವ ಮಾಹಿತಿಯು ಎಷ್ಟೋ ಅಭ್ಯರ್ಥಿ ಗಳ ಭವಿಷ್ಯ ವನ್ನು ರೂಪಿಸುತ್ತದೆ. ಅತಿ ಹೆಚ್ಚು ಕನ್ನಡಿಗರನ್ನು IAS, IPS ಅಧಿಕಾರಿಗಳನ್ನಾಗಿ ರೂಪಿಸುವ ತಪಸ್ಸು ಪರಿಕಲ್ಪನೆ ಯನ್ನು ಬೆಂಬಲಿಸಿ ಮತ್ತು ಕೆಲವೇ ದಿನಗಳಲ್ಲಿ ಅತಿಹೆಚ್ಚು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ ವಾಗಲಿದೆ. 'ಒಂದೇ ಬಾರಿಗೆ 100 ಅಭ್ಯರ್ಥಿ ಗಳನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳನ್ನಾಗಿ ರೂಪಿಸಲು ಸೂಪರ್ ಕಾಪ್ 100 ' ಯೋಜನೆ ಯನ್ನು ಹೊಸಬೆಳಕು ಅಳವಡಿಸಿಕೊಂಡು ತರಬೇತಿ ನೀಡುತ್ತಿದೆ... ಇಲ್ಲಿ ಒಂದೇ ಪ್ರಯತ್ನ ದಲ್ಲಿ ಯಶಸ್ಸು ಪಡೆಯಲು ಅವಕಾಶವಿದೆ. ಬಿಗ್ ಬಾಸ್ ಮತ್ತು ಕ್ವಾರಂಟೈನ್ ಮಾದರಿಯ ಈ ಹೊಸಬೆಳಕು ತಪಸ್ಸು ತರಬೇತಿ ಬಗ್ಗೆ ಎಲ್ಲರಿಗೂ ಮಾಹಿತಿ ಮುಟ್ಟಿಸಿ... ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ವಿಲ್ಲದೆ ಅವಕಾಶ ವಂಚಿತರಾಗುವ ಸಾವಿರಾರು ಉದ್ಯೋಗ ಆಕಾಂಕ್ಷಿ ಗಳಿಗೆ ನಿಮ್ಮಿಂದ ಸಹಾಯವಾಗುವುದು......🙏ಜೈ ಹಿಂದ್, ಜೈ ಕರ್ನಾಟಕ 🙏💐💐💐💐💐💐💐ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 6366828041/42/43. ವಿಳಾಸ : #9,2ನೇ ಅಡ್ಡ ರಸ್ತೆ, ಕುರುಬರಹಳ್ಳಿ ಮುಖ್ಯ ರಸ್ತೆ, ಬೆಂಗಳೂರು -86.

Are you planning for PSI exams? here is an opportunity to excel your preperations✍️
27/11/2020

Are you planning for PSI exams? here is an opportunity to excel your preperations✍️

ಪ್ರಿಯ ಸ್ಪರ್ಧಾಕಾಂಕ್ಷಿಗಳೇ...ಬೆಂಗಳೂರಿನಲ್ಲಿರುವ ಹೊಸಬೆಳಕು ಸ್ಪರ್ಧಾತ್ಮಕ ತರಬೇತಿ ಕೇಂದ್ರವು ಒಂದೇ ಪ್ರಯತ್ನದಲ್ಲಿ ಸ್ಪರ್ಧಾರ್ಥಿಯು, ತಾನು ಬಯ...
24/11/2020

ಪ್ರಿಯ ಸ್ಪರ್ಧಾಕಾಂಕ್ಷಿಗಳೇ...
ಬೆಂಗಳೂರಿನಲ್ಲಿರುವ ಹೊಸಬೆಳಕು ಸ್ಪರ್ಧಾತ್ಮಕ ತರಬೇತಿ ಕೇಂದ್ರವು ಒಂದೇ ಪ್ರಯತ್ನದಲ್ಲಿ ಸ್ಪರ್ಧಾರ್ಥಿಯು, ತಾನು ಬಯಸಿದ IAS, IPS, KAS, PSI ಅಥವಾ ಯಾವುದೇ ಒಂದು ಸರ್ಕಾರಿ ಹುದ್ದೆಯನ್ನು ಪಡೆಯಲು ಸಾಧ್ಯವಿದೆ ಎಂಬುದನ್ನು ಪ್ರಮಾಣೀಕರಿಸಲು "ತಪಸ್ಸು " ಎಂಬ ಪರಿಕಲ್ಪನೆಯ ತರಬೇತಿಯನ್ನು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರಾರಂಭಿಸಿದೆ. ತಪಸ್ಸು ಕೇಂದ್ರ ಕ್ಕೆ ಬರುವ ಯಾವ ಸ್ಪರ್ಧಾರ್ಥಿ ಯು ತನ್ನ ತರಬೇತಿ ಅವಧಿ ಪೂರ್ಣಗೊಳ್ಳುವವರೆಗೆ ಮೊಬೈಲ್ ಬಳಸುವುದಿಲ್ಲ ಮತ್ತು ಹೊರಗಡೆ ಹೋಗಲು ಅವಕಾಶವಿಲ್ಲ. ಪ್ರತಿಯೊಬ್ಬರೂ ಕ್ವಾರಂಟೈನ್ ರೀತಿಯಲ್ಲೇ ಇರುತ್ತಾರೆ. ಇದು ಆಶ್ಚರ್ಯವಾದರೂ ನಿಜವೇ ಆಗಿದೆ. ಒಂದೇ ಛಾವಣಿ ಅಡಿಯಲ್ಲಿ ಗ್ರಂಥಾಲಯ, ಇಂಟರ್ನೆಟ್, ಊಟ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ. ಮುಂಜಾನೆ 5-30ಗಂಟೆಯಿಂದ ಧ್ಯಾನದೊಂದಿಗೆ ದಿನಚರಿ ಪ್ರಾರಂಭವಾಗಿ ರಾತ್ರಿ 10 ಗಂಟೆಯವರೆಗೆ ಸ್ಪರ್ಧಾರ್ಥಿ ಗಳು ಅಧ್ಯಯನ ಚಟುವಟಿಕೆ ಗಳಲ್ಲಿ ಮಗ್ನರಾಗಿರುತ್ತಾರೆ. ತಪಸ್ಸಿನ ನಿಯಮಗಳು ಪ್ರತಿಯೊಬ್ಬರಲ್ಲೂ ಶ್ರದ್ದೆ ಮತ್ತು ಬದ್ಧತೆ ಯನ್ನು ಬೆಳೆಸಿ ಅತ್ಯುತ್ತಮ ಸ್ಪರ್ಧಾಳು ಗಳನ್ನಾಗಿ ರೂಪಿಸುತ್ತವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದು ಸಣ್ಣ ಸರ್ಕಾರಿ ಹುದ್ದೆ ಪಡೆಯಲು ಎಷ್ಟೋ ವರ್ಷಗಳ ಕಾಲ ಪರಿತಪಿಸಬೇಕು ಮತ್ತು ಎಷ್ಟೋ ವಿದ್ಯಾರ್ಥಿಗಳಿಗೆ ಏನು ಓದಬೇಕು? ಎಷ್ಟು ಓದಬೇಕು? ಎನ್ನುವ ಬಗ್ಗೆ ಗೊತ್ತಿದ್ದರೂ ಶ್ರದ್ದೆ ಯಿಂದ ಓದಲು ಸಾಧ್ಯ ವಾಗುತ್ತಿಲ್ಲ ಪರಿಣಾಮ ಹಲವಾರು ವರ್ಷಗಳ ಕಾಲ ಕೇವಲ ಹೇಳಿಕೊಳ್ಳುತ್ತಲೇ ಕಾಲ ಕಳೆಯುತ್ತಾರೆ. ಇಂತಹ ಸನ್ನಿವೇಶ ದಲ್ಲಿ ಹೊಸಬೆಳಕು ಸಂಸ್ಥೆಯ ಈ ತಪಸ್ಸು ಪರಿಕಲ್ಪನೆಯು ಪ್ರಾಮಾಣಿಕ ಅಭ್ಯರ್ಥಿಗಳಿಗೆ ವರದಾನವಾಗಿದೆ. ಮತ್ತು ನಮ್ಮೆಲ್ಲರಿಗೂ ಇದು 'ಬಿಗ್ ಬಾಸ್ ' ಕಾರ್ಯಕ್ರಮವನ್ನು ನೆನಪು ಮಾಡಿಸುತ್ತದೆ ಜೊತೆಗೆ ತಪಸ್ಸಿನ ಕೇಂದ್ರದಲ್ಲಿ ಊಟ, ವಸತಿ ಮತ್ತು ತರಬೇತಿ ಕೊಠಡಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅದ್ಭುತ ವಾತಾವರಣವನ್ನು ಸೃಷ್ಟಿಸಿರುವುದು ಶ್ಲಾಘನೀಯ ಮತ್ತು ಕ್ವಾರಂಟೈನ್ ಅನುಭವವನ್ನು ನೆನೆಪಿಸುತ್ತದೆ.. ಒಟ್ಟಿನಲ್ಲಿ ತಪಸ್ಸು ಒಂದೇ ಯಶಸ್ಸಿನ ಮಾರ್ಗ ಮತ್ತು ಇಲ್ಲಿನ ಸ್ಪರ್ಧಾರ್ಥಿಗಳು ಒಂದೇ ಪ್ರಯತ್ನ ದಲ್ಲಿ ಖಂಡಿತ ಗೆಲ್ಲುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಯಾಕೆಂದರೆ ಇಲ್ಲಿನ ಅತ್ಯುತ್ತಮ ತರಬೇತಿ, ಪ್ರಶಾಂತ ವಾತಾವರಣ ಮತ್ತು ಅಧ್ಯಯನ ಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿರುವಾಗ "ಇಲ್ಲಿ ಸಲ್ಲದವರು ಇನ್ನೆಲ್ಲಿಯೂ ಸಲ್ಲಲಾರರು "ಎಂಬುದೇ ಸತ್ಯ.ಅತೀ ಹೆಚ್ಚು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳನ್ನು,ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನು ರೂಪಿಸಿ ಹೊಸ ಇತಿಹಾಸ ಸೃಷ್ಟಿ ಸಲು ಇಂತಹ ಪರಿಯೋಜನೆ ಅಳವಡಿಸಿಕೊಂಡಿರುವ ಹೊಸಬೆಳಕು ಸಂಸ್ಥೆಗೆ ಮತ್ತು ಇಲ್ಲಿ ಸೇರ ಬಯಸುವ ಎಲ್ಲಾ ಅಭ್ಯರ್ಥಿಗಳಿಗೆ ಶುಭವಾಗಲಿ ಹಾಗು ರಾಜ್ಯದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಿ ಇದರ ಸದುಪಯೋಗವಾಗಬೇಕು ಎಂಬುದೇ ನಮ್ಮ ಆಶಯ. ಪ್ರವೇಶ ಪಡೆಯಲು ಸಂಪರ್ಕಿಸಿ :6366828041/42

ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ತಪಸ್ಸು ಪರಿಕಲ್ಪನೆ ಮೂಲಕ ಒಂದೇ ಪ್ರಯತ್ನದಲ್ಲಿ ಐಎಎಸ್/ಐಪಿಎಸ್‌, ಕೆಎಎಸ್‌, ಪಿಎಸ್‌ಐ ಅಧಿಕಾರಿಗಳನ್...

UPSC exam Oriented Current affairs....
19/04/2019

UPSC exam Oriented Current affairs....

Address

No. 9, 1st And, 2nd Cross Road, Kurubarahalli, Vidyanagar
Bangalore
560086

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6am
Saturday 9am - 6pm
Sunday 9am - 6pm

Telephone

+916366828042

Alerts

Be the first to know and let us send you an email when Hosabelaku Tapassu posts news and promotions. Your email address will not be used for any other purpose, and you can unsubscribe at any time.

Contact The School

Send a message to Hosabelaku Tapassu:

Shortcuts

Share

Category