ಕನ್ನಡ ಸಾಲು Kannada Saalu

ಕನ್ನಡ ಸಾಲು Kannada Saalu ಅಳಿದರೂ ಕನ್ನಡ, ಉಳಿದರೂ ಕನ್ನಡ, ಎದೆಯನೇ ಸೀಳು ನೀ, ಹರಿವುದು ಕನ್ನಡ, ಭೋರ್ಗರೆವುದು ಕನ್ನಡ. 💛❤️ ಕನ್ನಡ ಎಂದೋಡೆ ಕಿವಿ ನಿಮಿರುವುದು

08/06/2025
12/02/2023

✍🏻 ನಮಗೆ ಮುಖ್ಯ ಅನಿಸಿದ್ದನ್ನು ಹೇಳಲು ಸಾಧ್ಯವಾಗದಾಗ ನಮ್ಮ ಸುತ್ತಲೂ ನೂರು ಜನರಿದ್ದರೂ ಒಂಟಿತನ ಕಾಡುತ್ತದೆ

10/02/2023

✍🏻ಮನಸ್ಸು ನಿರ್ಮಲವಾಗಿದ್ದರೆ ಅದೇ ಸಾಕ್ಷಾತ್ಕಾರ,
ಮಾತು ಹಿತ ಮಿತವಾಗಿದ್ದರೆ ಅದು ಚಮತ್ಕಾರ,
ನಡತೆ ಶುದ್ದಿಯಾಗಿದ್ದರೆ ಅದುವೇ ಪುರಸ್ಕಾರ

ಕನ್ನಡ ಚಿತ್ರರಂಗದ ದಿಗ್ಗಜ ರೆಬೆಲ್ ಸ್ಟಾರ್ ಡಾ. ಅಂಬರೀಶ್ ಅವರ ಜನ್ಮದಿನ. ❤️
29/05/2022

ಕನ್ನಡ ಚಿತ್ರರಂಗದ ದಿಗ್ಗಜ ರೆಬೆಲ್ ಸ್ಟಾರ್ ಡಾ. ಅಂಬರೀಶ್ ಅವರ ಜನ್ಮದಿನ. ❤️

26/02/2022

✍🏻 ಪ್ರತಿಯೊಬ್ಬರಿಗೂ ನಿತ್ಯ ಮುಂಜಾನೆ ಎಚ್ಚರವಾದಾಗ ಎರಡು ಆಯ್ಕೆಗಳಿರುತ್ತವೆ.

ಒಂದು ಮತ್ತೆ ಮಲಗಿ ಕನಸು ಕಾಣುವುದು, ಅಥವಾ ಎದ್ದು ಕನಸುಗಳನ್ನು ಬೆನ್ನಟ್ಟುವುದು

10/02/2022

✍🏻 ನಿಮ್ಮ ಜೀವನದ ಸಂತೋಷವು ನಿಮ್ಮ ಗುಣಮಟ್ಟದ ವಿಚಾರಗಳ ಮೇಲೆ ಹಾಗಾಗಿ. ಹಾಗಾಗಿ ಸಕಾರಾತ್ಮಕವಾಗಿಯೇ ಯೋಚಿಸಿ ಹಾಗು ಯೋಜಿಸಿ

ಅನಾಮಿಕ

ಗಾನ ಕೋಗಿಲೆ, ಭಾರತ ರತ್ನ, ದಾದಾ ಸಾಹೇಬ್ ಪಾಲ್ಕೆ, ಪದ್ಮ  ಭೂಷಣ,  ಹಿರಿ ಜೀವಿ ಲತಾ ಮಂಗೇಶ್ಕರ್ ಅವರ  ಆತ್ಮಕ್ಕೆ ಶಾಂತಿ ಸಿಗಲಿ
06/02/2022

ಗಾನ ಕೋಗಿಲೆ, ಭಾರತ ರತ್ನ, ದಾದಾ ಸಾಹೇಬ್ ಪಾಲ್ಕೆ, ಪದ್ಮ ಭೂಷಣ, ಹಿರಿ ಜೀವಿ ಲತಾ ಮಂಗೇಶ್ಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ

01/02/2022

✍🏻ಟೀಕೆಗಳನ್ನು ಮುಕ್ತವಾಗಿ ಸ್ವೀಕರಿಸಿ, ಅವು ನಾವು ಮಾಡುವ ತಪ್ಪುಗಳ ಮೇಲೆ ಬೆಳಕು ಚೆಲ್ಲುವ ದೀವಿಟೆಗೆಗಳು

ಅನಾಮಿಕ

28/01/2022

✍🏻 ಒಂದು ವೇಳೆ ಸಮಸ್ಯೆಯನ್ನು ಪೂರ್ತಿಯಾಗಿ ಅರ್ಥಮಾಡಿಕೊಂಡರೆ, ಪರಿಹಾರವು ಅದರಿಂದಲೇ ದೊರೆಯುತ್ತದೆ. ಯಾಕೆಂದರೆ ಪರಿಹಾರವು ಸಮಸ್ಯೆಯಿಂದ ಬೇರೆಯಾಗಿರುವುದಿಲ್ಲ.

ಜಿಡ್ಡು ಕೃಷ್ಣಮೂರ್ತಿ

ರಾಕಿಂಗ್ ಸ್ಟಾರ್  #ಯಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
08/01/2022

ರಾಕಿಂಗ್ ಸ್ಟಾರ್ #ಯಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

03/01/2022

✍🏻ತೀರಾ ಅಗತ್ಯವಾದರೆ ನಿಮ್ಮ ಗುರಿಗಳನ್ನೇ ಬದಲಾಯಿಸಲು ಸಿದ್ದರಾಗಿ. ಆದರೆ ಮೌಲ್ಯಗಳನ್ನು ಬದಲಾಯಿಸಬೇಡಿ

ದಲೈ ಲಾಮಾ

ಸಾಹಸ ಸಿಂಹ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ ೧೨ನೇ ಪುಣ್ಯಸ್ಮರಣೆ. 🙏🏻
30/12/2021

ಸಾಹಸ ಸಿಂಹ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ ೧೨ನೇ ಪುಣ್ಯಸ್ಮರಣೆ. 🙏🏻

Address

Bangalore
560024

Alerts

Be the first to know and let us send you an email when ಕನ್ನಡ ಸಾಲು Kannada Saalu posts news and promotions. Your email address will not be used for any other purpose, and you can unsubscribe at any time.

Shortcuts

Share

Category