ಆಶ್ರಯ ಸೇವಾ ಟ್ರಸ್ಟ್

ಆಶ್ರಯ ಸೇವಾ ಟ್ರಸ್ಟ್ ಬಡಮಕ್ಕಳಿಗಾಗಿ

ಬಡಮಕ್ಕಳ ಏಳಿಗೆಗಾಗಿ
26/07/2021

ಬಡಮಕ್ಕಳ ಏಳಿಗೆಗಾಗಿ

ಸುನೀಲ್ ಗೌಡ

❤❤
25/07/2021

❤❤

ಸುನೀಲ್ ಗೌಡ

18/03/2021
14/02/2020

ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯ ಅಲ್ಲ ದೇಶ ಪ್ರೇಮಿಗಳ ದಿನಾಚರಣೆ. ವೀರ ಯೋಧರ ಹುತಾತ್ಮ ದಿನದ ಅಂಗವಾಗಿ ರೇವಾ ಕಾಲೇಜ್ ವೃತ್ತದಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಲಾಯಿತು

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಪ್ರಾಧಿಕಾರದ ( ಬಯ್ಯಪ್ಪ ) ಅಧ್ಯಕ್ಷರಾಗಿ ಆಯ್ಕೆಯಾದ ಬ್ಯಾಟರಾಯನಪುರ ಕ್ಷೇತ್ರದ ಹೆಮ್ಮೆಯ ನಾಯ...
05/02/2020

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಪ್ರಾಧಿಕಾರದ ( ಬಯ್ಯಪ್ಪ ) ಅಧ್ಯಕ್ಷರಾಗಿ ಆಯ್ಕೆಯಾದ ಬ್ಯಾಟರಾಯನಪುರ ಕ್ಷೇತ್ರದ ಹೆಮ್ಮೆಯ ನಾಯಕರು ಅಭಿವೃದ್ಧಿ ಹರಿಕಾರರು ಜನಮೆಚ್ಚಿದ ನಾಯಕರು ಬಡವರ ಬಂಧು ದೀನದಯಾಳು ಯುವಕರ ಕಣ್ಮಣಿ ಶ್ರೀ ಎ ರವಿ ಅವರಿಗೆ ಹೃದಯತುಂಬಿದ ಅಭಿನಂದನೆಗಳು❤❤

ಆಶ್ರಯ ಸೇವಾ ಟ್ರಸ್ಟ್ ನ ವತಿಯಿಂದಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಪ್ರಾಧಿಕಾರದ ( ಬಯ್ಯಪ್ಪ ) ಅಧ್ಯಕ್ಷರಾಗಿ ಆಯ್ಕೆಯಾದ ಬ್ಯಾಟ...
05/02/2020

ಆಶ್ರಯ ಸೇವಾ ಟ್ರಸ್ಟ್ ನ ವತಿಯಿಂದ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಪ್ರಾಧಿಕಾರದ ( ಬಯ್ಯಪ್ಪ ) ಅಧ್ಯಕ್ಷರಾಗಿ ಆಯ್ಕೆಯಾದ ಬ್ಯಾಟರಾಯನಪುರ ಕ್ಷೇತ್ರದ ಹೆಮ್ಮೆಯ ನಾಯಕರು ಅಭಿವೃದ್ಧಿ ಹರಿಕಾರರು ಜನಮೆಚ್ಚಿದ ನಾಯಕರು ಬಡವರ ಬಂಧು ದೀನದಯಾಳು ಯುವಕರ ಕಣ್ಮಣಿ ಶ್ರೀ ಎ ರವಿ ಅವರಿಗೆ ಹೃದಯತುಂಬಿದ ಅಭಿನಂದನೆಗಳು❤

26/01/2020

ದಯವಿಟ್ಟು ಪೂರ್ತಿ ವಿಡಿಯೋ ನೋಡಿ
ದಯವಿಟ್ಟು ಆದಷ್ಟು ಶೇರ್ ಮಾಡಿ
ಬಡಮಕ್ಕಳಿಗೆ ಅನಾಥರಿಗೆ ವೃದ್ಧರಿಗೆ ಇದೊಂದು ಸುವರ್ಣ ಅವಕಾಶ

ಆಶ್ರಯ ಸೇವಾ ಟ್ರಸ್ಟ್ ವತಿಯಿಂದಶ್ರೀ.ಶ್ರೀ.ಶ್ರೀ ಬ್ರಹ್ಮಾಂಡ ಮಹರ್ಷಿ ಆನಂದ್ ಗುರೂಜಿ ರವರ ನೂತನವಾದ ಆಶ್ರಮದ ಉದ್ಘಾಟನಾ ಸಮಾರಂಭ ದಲ್ಲಿ ಭಾಗವಹಿಸಿ...
13/10/2019

ಆಶ್ರಯ ಸೇವಾ ಟ್ರಸ್ಟ್ ವತಿಯಿಂದ
ಶ್ರೀ.ಶ್ರೀ.ಶ್ರೀ ಬ್ರಹ್ಮಾಂಡ ಮಹರ್ಷಿ ಆನಂದ್ ಗುರೂಜಿ ರವರ ನೂತನವಾದ ಆಶ್ರಮದ ಉದ್ಘಾಟನಾ ಸಮಾರಂಭ ದಲ್ಲಿ ಭಾಗವಹಿಸಿದ ಕ್ಷಣಗಳು

ಬಡ ಮಕ್ಕಳ ಹಸಿವು ನೀಗಿಸಲು ನಮ್ಮೆಲ್ಲರ ಪ್ರೀತಿಯ ಅಣ್ಣನಾದ ಆರ್ ಸುರೇಶ್ ರವರು ತೀರ್ಮಾನ ಮಾಡಿ ಆಶ್ರಯ ಸೇವಾ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪನೆ...
29/09/2019

ಬಡ ಮಕ್ಕಳ ಹಸಿವು ನೀಗಿಸಲು ನಮ್ಮೆಲ್ಲರ ಪ್ರೀತಿಯ ಅಣ್ಣನಾದ ಆರ್ ಸುರೇಶ್ ರವರು ತೀರ್ಮಾನ ಮಾಡಿ
ಆಶ್ರಯ ಸೇವಾ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿ ಇನ್ನೇನು ಅತಿಶೀಘ್ರದಲ್ಲೇ ಕರ್ನಾಟಕದ ಮೂಲೆ ಮೂಲೆಯಲ್ಲಿ ಇರುವಂತಹ ಅನಾಥ ಮಕ್ಕಳಿಗೆ ಮತ್ತು ಬಡ ಮಕ್ಕಳಿಗೆ ಆಶ್ರಯ ನೀಡುವುದರ ಮುಖಾಂತರ ಜನರಿಗೆ ಬಡಮಕ್ಕಳ ಸಂದೇಶವನ್ನು ಕೊಡುತ್ತಾರೆ

Address

Kattigenahalli
Bangalore

Telephone

9900982876

Website

Alerts

Be the first to know and let us send you an email when ಆಶ್ರಯ ಸೇವಾ ಟ್ರಸ್ಟ್ posts news and promotions. Your email address will not be used for any other purpose, and you can unsubscribe at any time.

Contact The School

Send a message to ಆಶ್ರಯ ಸೇವಾ ಟ್ರಸ್ಟ್:

Shortcuts

Share