11/12/2024
ಈ ಪದಕಗಳು ಮತ್ತು ಟ್ರೋಫಿಗಳನ್ನು ಹಿಂತಿರುಗಿ ನೋಡಿದಾಗ ಶಾಲೆಯಲ್ಲಿ ನೆಡದ ಕ್ರೀಡಾದಿನಗಳು ಮತ್ತು ಸಾಂಸ್ಕೃತಿಕ ಅಚರಣೆಗಳನ್ನು ನೆನಪಿಸುತ್ತದೆ
ನಿಮ್ಮ ಹೆಮ್ಮೆಯ ಶಾಲಾ ಕ್ಷಣವನ್ನು ಕಾಮೆಂಟ್‌ಗಳಲ್ಲಿ ಹಂಚಿಕೊಳ್ಳಲು ಮುಕ್ತವಾಗಿರಿ - ಆ ಸುವರ್ಣ ದಿನಗಳನ್ನು ಒಟ್ಟಿಗೆ ಮೆಲುಕು ಹಾಕೋಣ!
05/09/2023
ಲಾಯರ್ ಇಲ್ಲ ಅಂದ್ರೆ ನ್ಯಾಯ ಇಲ್ಲ,
ಪೊಲೀಸ್ ಇಲ್ಲ ಅಂದ್ರೆ ಭದ್ರತೆ ಇಲ್ಲ,
ಡಾಕ್ಟರ್ ಇಲ್ಲ ಅಂದ್ರೆ ಆರೋಗ್ಯ ಇಲ್ಲ,
ಆದರೆ ಟೀಚರ್ ಇಲ್ಲ ಅಂದರೆ ಈ ಮೇಲಿನವರು ಯಾರು ಇಲ್ಲ..
ಪ್ರೀತಿಯ ಶಿಕ್ಷಕರೇ, ನಿಮ್ಮ ಮಾರ್ಗದರ್ಶನ ಮತ್ತು ಜ್ಞಾನದಿಂದಾಗಿ ನಾನು ಈಗ ಇರುವ ಸ್ಥಳವನ್ನು ತಲುಪಿದ್ದೇನೆ. ನನ್ನೆಲ್ಲಾ ಸಾಧನೆಯಲ್ಲಿ ನಿಮ್ಮ ಪಾತ್ರ ಬಲು ಹಿರಿದು. ನನ್ನೆಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಪ್ರೀತಿಯ ಶುಭಾಶಯಗಳು.
21/09/2021
Teaching Staff of RPA high school
24/08/2021
ನಿಮ್ಮ 10 ನೇ ತರಗತಿ ಯಾವ ವರ್ಷ pass out ಅಂತಾ ಕಾಮೆಂಟ್ ಮಾಡಿ
Mention your 10th pass out year and batch mates
16/08/2021
How Many of you still have these markscards ?
please comment down below.