06/10/2022
ಐ.ಟಿ.ಐ. ಮಾಡಿದರೂ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಬಹುದು ಮತ್ತು ಅಧಿಕ ಆದಾಯ ಗಳಿಸಬಹುದು ಎಂಬುದನ್ನು ಹಲವು ಐ.ಟಿ.ಐ. ಅಭ್ಯರ್ಥಿಗಳು ಇದಾಗಲೇ ಸಾಬೀತುಪಡಿಸಿದ್ದಾರೆ. ಮಂಜುನಾಥ್ ಬಿ. ಮಲ್ಲಾಪೂರ್ ಅವರು ಸಹ ಐ.ಟಿ.ಐ. ಮಾಡಿ, ಈಗ ಉತ್ತಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಐ.ಟಿ.ಐ. ಮಾಡಿದರೂ ಉತ್ತಮ ಭವಿಷ್ಯವಿದೆ ಎನ್ನುವ ಮಂಜುನಾಥ್ ಅವರು, ಇತರರಿಗೂ ಯಶಸ್ವಿ ಭವಿಷ್ಯಕ್ಕೆ ಐ.ಟಿ.ಐ. ಮಾಡಿ ಎನ್ನುತ್ತಾರೆ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.
For more information connect with us on our Toll Free Number : 155267