
🎋🌾ಎಳ್ಳು ಬೆಲ್ಲ ತಿಂದು ಸಿಹಿಯಾದ ಮಾತಾಡೋಣ.
ಎಲ್ಲಾ ಕಹಿ ಮರೆತು ಮಧುರವಾದ ಬಾಂಧವ್ಯ ವೃದ್ಧಿಸೋಣ.. ಮಕರ ಸಂಕ್ರಾಂತಿ 2025ರ ಶುಭಾಶಯಗಳು🌾🎋
KTSV First grade College for women
Operating as usual
🎋🌾ಎಳ್ಳು ಬೆಲ್ಲ ತಿಂದು ಸಿಹಿಯಾದ ಮಾತಾಡೋಣ.
ಎಲ್ಲಾ ಕಹಿ ಮರೆತು ಮಧುರವಾದ ಬಾಂಧವ್ಯ ವೃದ್ಧಿಸೋಣ.. ಮಕರ ಸಂಕ್ರಾಂತಿ 2025ರ ಶುಭಾಶಯಗಳು🌾🎋
Join the KTSV degree college for women Vijayanagar family and watch your child thrive academically, socially, and personally. Schedule a tour today!
📞 Call +91 9902707779 or visit our website to learn more. Don't miss out on the opportunity to give your child the best education possible!
www.ktsvwfgc.com
ವಿಶ್ವ ರೈತರ ದಿನದ ಶುಭಾಶಯಗಳು
ಲಕ್ಷಾಂತರ ಮರಗಳನ್ನು ನೆಟ್ಟು ಪೋಷಿಸಿದ ಮಹಾತಾಯಿ, ವೃಕ್ಷಮಾತೆ ಎಂದೇ ಗುರುತಿಸಿಕೊಂಡಿದ್ದ ಪದ್ಮಶ್ರೀ ಪುರಸ್ಕೃತೆ ಶ್ರೀಮತಿ ತುಳಸಿ ಶಿಕ್ಷಿತರಲ್ಲದಿದ್ದರೂ ಪ್ರಕೃತಿಯ ವಿಶ್ವಕೋಶದಂತೆ ಅವರು ಬದುಕಿದರು. ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಿಸುವ ಜೊತೆಗೆ ಅಳಿವಿನಂಚಿನಲ್ಲಿರುವ ಹಲವು ಕಾಡು ಗಿಡಗಳ ಬೀಜ ಸಂಗ್ರಹಿಸಿ, ಸಸಿಗಳನ್ನು ಮಾಡಿ ಕಾಡಿನಲ್ಲಿ ನೆಡುವ ಮೂಲಕ ಸದ್ದಿಲ್ಲದೇ ಹಸಿರು ಕ್ರಾಂತಿ ಮಾಡಿದ ಅವರ ಬದುಕು ಸ್ಫೂರ್ತಿದಾಯಕ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರು ಹಾಗೂ ಹಿತೈಷಿಗಳಿಗೆ ನನ್ನ ಸಂತಾಪಗಳು.
ಓಂ ಶಾಂತಿ 🙏www.ktsvwfgc.com
Our ktsv degree college for women vijayanagar students students in Bangalore University sports meet
Admissions Open for 2025-26 at ktsv degree College!
Prepare for a bright future with quality education, expert faculty, and state-of-the-art facilities. Choose ktsv degree College for holistic learning and academic excellence.
📚 Streams Offered:BCOM |BBA/BCA
📞 Contact us today to secure your spot! Limited seats available.
👉 Call: 080-23383868/ 9902707779
🎯 Website: www.ktsvwfgc.com
Kho kho team KTSV degree college for women vijayanagar 099027 07779 08023383868
Our college kho kho team www.ktsvwfgc.com
Monday | 9am - 3pm |
Tuesday | 9am - 3pm |
Wednesday | 9am - 3pm |
Thursday | 9am - 3pm |
Friday | 9am - 3pm |
Saturday | 9am - 1pm |