Kanshi Foundation

Kanshi Foundation .

09/05/2026
ಶ್ರೀಮತಿ ವಿಜಯಾಮಹೇಶ್ ರವರ ಜನ್ಮದಿನದ ಪ್ರಯುಕ್ತ 'ವಿಜಯ ಪ್ರಶಸ್ತಿ 2025, ಪ್ರದಾನ ಸಮಾರಂಭ. ಮಾಧ್ಯಮ, ಸಾವಯವ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಮತ್...
30/04/2026

ಶ್ರೀಮತಿ ವಿಜಯಾಮಹೇಶ್ ರವರ ಜನ್ಮದಿನದ ಪ್ರಯುಕ್ತ 'ವಿಜಯ ಪ್ರಶಸ್ತಿ 2025, ಪ್ರದಾನ ಸಮಾರಂಭ. ಮಾಧ್ಯಮ, ಸಾವಯವ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಪರಿಸರ ಒಟ್ಟು ಐದು ಕ್ಷೇತ್ರಗಳಲ್ಲಿ ಪ್ರತಿವರ್ಷವೂ ಪ್ರಶಸ್ತಿ ನೀಡಲಾಗುತ್ತಿದೆ. 2025 ರ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ.
(ಪ್ರಶಸ್ತಿ ಪ್ರದಾನ ಸಮಾರಂಭ ಈ ಶುಕ್ರವಾರ ಸಂಜೆ 5 ಗಂಟೆಗೆ ಎಲ್ಲರಿಗೂ ಪ್ರೀತಿಯ ಸ್ವಾಗತ.)

(ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ)

ಶ್ರೀಮತಿ ವಿಜಯಾಮಹೇಶ್ ರವರ ಜನ್ಮದಿನದ ಪ್ರಯುಕ್ತ 'ವಿಜಯ ಪ್ರಶಸ್ತಿ 2025, ಪ್ರದಾನ ಸಮಾರಂಭ. ಮಾಧ್ಯಮ, ಸಾವಯವ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಮತ್...
30/04/2026

ಶ್ರೀಮತಿ ವಿಜಯಾಮಹೇಶ್ ರವರ ಜನ್ಮದಿನದ ಪ್ರಯುಕ್ತ 'ವಿಜಯ ಪ್ರಶಸ್ತಿ 2025, ಪ್ರದಾನ ಸಮಾರಂಭ. ಮಾಧ್ಯಮ, ಸಾವಯವ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಪರಿಸರ ಒಟ್ಟು ಐದು ಕ್ಷೇತ್ರಗಳಲ್ಲಿ ಪ್ರತಿವರ್ಷವೂ ಪ್ರಶಸ್ತಿ ನೀಡಲಾಗುತ್ತದೆ. ಸಾವಯವ ಕೃಷಿ ಕ್ಷೇತ್ರದಲ್ಲಿ ಈ ಬಾರಿ ಸಾವಯವ ಕೃಷಿಕರಾದ ಶ್ರೀಯುತ 'ಡಾ.ಆರ್‌.ಎ . ದಯಾನಂದಮೂರ್ತಿ' ಅವರನ್ನು ಆಯ್ಕೆ ಮಾಡಲಾಗಿದ್ದು, ಅವರನ್ನು ಕಾನ್ಷಿ ಫೌಂಡೇಶನ್ ವತಿಯಿಂದ ಕಾರ್ಯಕ್ರಮಕ್ಕೆ ಔಪಚಾರಿಕವಾಗಿ ಸ್ವಾಗತಿಸಲಾಯಿತು.
(ಪ್ರಶಸ್ತಿ ಪ್ರದಾನ ಸಮಾರಂಭ ಈ ಶುಕ್ರವಾರ ಸಂಜೆ 5 ಗಂಟೆಗೆ ಎಲ್ಲರಿಗೂ ಪ್ರೀತಿಯ ಸ್ವಾಗತ.)

(ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ)

ಶ್ರೀಮತಿ ವಿಜಯಾಮಹೇಶ್ ರವರ ಜನ್ಮದಿನದ ಪ್ರಯುಕ್ತ 'ವಿಜಯ ಪ್ರಶಸ್ತಿ 2025' ಪ್ರದಾನ ಸಮಾರಂಭ. ಮಾಧ್ಯಮ, ಸಾವಯವ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಮತ್...
30/04/2026

ಶ್ರೀಮತಿ ವಿಜಯಾಮಹೇಶ್ ರವರ ಜನ್ಮದಿನದ ಪ್ರಯುಕ್ತ 'ವಿಜಯ ಪ್ರಶಸ್ತಿ 2025' ಪ್ರದಾನ ಸಮಾರಂಭ. ಮಾಧ್ಯಮ, ಸಾವಯವ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಪರಿಸರ ಒಟ್ಟು ಐದು ಕ್ಷೇತ್ರಗಳಲ್ಲಿ ಪ್ರತಿವರ್ಷವೂ ಪ್ರಶಸ್ತಿ ನೀಡಲಾಗುತ್ತದೆ. ಪರಿಸರ‌ ಕ್ಷೇತ್ರದಲ್ಲಿ ಈ ಬಾರಿ ಖ್ಯಾತ ಪರಿಸರ ಪ್ರೇಮಿ, 'ಸಾಲುಮರದ ವೆಂಕಟೇಶ್'' ಅವರನ್ನು ಆಯ್ಕೆ ಮಾಡಲಾಗಿದ್ದು, ಅವರನ್ನು ಕಾನ್ಷಿ ಫೌಂಡೇಶನ್ ವತಿಯಿಂದ ಕಾರ್ಯಕ್ರಮಕ್ಕೆ ಔಪಚಾರಿಕವಾಗಿ ಸ್ವಾಗತಿಸಲಾಯಿತು.
(ಪ್ರಶಸ್ತಿ ಪ್ರದಾನ ಸಮಾರಂಭ ಈ ಶುಕ್ರವಾರ ಸಂಜೆ 5 ಗಂಟೆಗೆ ಕ್ಕೆ. ಎಲ್ಲರಿಗೂ ಪ್ರೀತಿಯ ಸ್ವಾಗತ.)

(ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ)

ಶ್ರೀಮತಿ ವಿಜಯಾಮಹೇಶ್ ರವರ ಜನ್ಮದಿನದ ಪ್ರಯುಕ್ತ 'ವಿಜಯ ಪ್ರಶಸ್ತಿ 2025',  ಪ್ರದಾನ ಸಮಾರಂಭ. ಮಾಧ್ಯಮ, ಸಾವಯವ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಮ...
30/04/2026

ಶ್ರೀಮತಿ ವಿಜಯಾಮಹೇಶ್ ರವರ ಜನ್ಮದಿನದ ಪ್ರಯುಕ್ತ 'ವಿಜಯ ಪ್ರಶಸ್ತಿ 2025', ಪ್ರದಾನ ಸಮಾರಂಭ. ಮಾಧ್ಯಮ, ಸಾವಯವ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಪರಿಸರ ಒಟ್ಟು ಐದು ಕ್ಷೇತ್ರಗಳಲ್ಲಿ ಪ್ರತಿವರ್ಷವೂ ಪ್ರಶಸ್ತಿ ನೀಡಲಾಗುತ್ತದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಈ ಬಾರಿ ಖ್ಯಾತ ರಂಗಕರ್ಮಿಗಳು, ಚಲನಚಿತ್ರ ನಿರ್ದೇಶಕರು, ಸಾಹಿತಿಗಳು, ಚಿಂತಕರು ಆದ ಶ್ರೀ ಯೋಗೇಶ್ ಮಾಸ್ಟರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರನ್ನು ಕಾನ್ಷಿ ಫೌಂಡೇಶನ್ ವತಿಯಿಂದ ಕಾರ್ಯಕ್ರಮಕ್ಕೆ ಔಪಚಾರಿಕವಾಗಿ ಸ್ವಾಗತಿಸಲಾಯಿತು.
(ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ ಸಂಜೆ 5 ಗಂಟೆಗೆ. ಎಲ್ಲರಿಗೂ ಪ್ರೀತಿಯ ಸ್ವಾಗತ.)
(ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ)


Yogesh Master Yogesh Meshtru

ಶ್ರೀಮತಿ ವಿಜಯಾಮಹೇಶ್ ರವರ ಜನ್ಮದಿನದ ಪ್ರಯುಕ್ತ 'ವಿಜಯ ಪ್ರಶಸ್ತಿ 2025',  ಪ್ರದಾನ ಸಮಾರಂಭ. ಮಾಧ್ಯಮ, ಸಾವಯವ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಮ...
30/04/2026

ಶ್ರೀಮತಿ ವಿಜಯಾಮಹೇಶ್ ರವರ ಜನ್ಮದಿನದ ಪ್ರಯುಕ್ತ 'ವಿಜಯ ಪ್ರಶಸ್ತಿ 2025', ಪ್ರದಾನ ಸಮಾರಂಭ. ಮಾಧ್ಯಮ, ಸಾವಯವ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಪರಿಸರ ಒಟ್ಟು ಐದು ಕ್ಷೇತ್ರಗಳಲ್ಲಿ ಪ್ರತಿವರ್ಷವೂ ಪ್ರಶಸ್ತಿ ನೀಡಲಾಗುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಈ ಬಾರಿ ಖ್ಯಾತ ಗಾಯಕರು, ಬಹುಜ‌‌ನ ಕವಿಗಳಾದ ಹನಸೋಗೆ ಸೋಮಶೇಖರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರನ್ನು ಕಾನ್ಷಿ ಫೌಂಡೇಶನ್ ವತಿಯಿಂದ ಕಾರ್ಯಕ್ರಮಕ್ಕೆ ಔಪಚಾರಿಕವಾಗಿ ಸ್ವಾಗತಿಸಲಾಯಿತು.
(ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ ಸಂಜೆ 5 ಗಂಟೆಗೆ. ಎಲ್ಲರಿಗೂ ಪ್ರೀತಿಯ ಸ್ವಾಗತ.)
(ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ)


Kanshi Foundation

Address

Opposite To Ravishankar Guruji Ashram
Bangalore

Alerts

Be the first to know and let us send you an email when Kanshi Foundation posts news and promotions. Your email address will not be used for any other purpose, and you can unsubscribe at any time.

Shortcuts

Share