23/06/2026
ಇಂದು ನಮ್ಮ ನೆಚ್ಚಿನ ಹೆಚ್ ಎಸ್ ವೆಂಕಟೇಶಮೂರ್ತಿ ಅವರ ಹುಟ್ಟಿದ ದಿನ. ಮೇ 30 ರಂದು ಅವರನ್ನು ಕಳೆದುಕೊಂಡು 1 ವರುಷ ವಾಯಿತು 😔. ಅವರ ಮತ್ತು ನಮ್ಮ "ಇಂಪಿನ ಗುಂಪಿನ "ನಂಟು ಅತ್ಯುತ್ತಮವಾದದ್ದು, ನಿಕಟವಾದದು. ನಮ್ಮ ಶಿಷ್ಯರಿಗೆ ಸ್ಪೂರ್ತಿಯ ಬೆನ್ನೆಲುಬು ಆಗಿದ್ದರು . ಇದರ ಅನುಭವ ನನ್ನ ಹೆಚ್ಚಿನ ಶಿಷ್ಯರಿಗೆ ಇದೆ .ಇದರ ನೆನಪಿನ ಬುತ್ತಿ ನಿಮ್ಮ ಮುಂದೆ.....ಸಂತೋಷನಾ..... ದುಃಖನಾ.....? ಹೇಳಿ ಕೊಳ್ಳಲಾಗದ ಭಾವನೆ........🙏