Happy Janmashtami
Info DESK
Contact information, map and directions, contact form, opening hours, services, ratings, photos, videos and announcements from Info DESK, Academic camp, Bangalore.
02/04/2022
ಬದುಕು ಎಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ. ಉತ್ಸಾಹ, ವಿಶ್ವಾಸದೊಂದಿಗೆ ಹೊಸ ಸಂವತ್ಸರವನ್ನು ಸ್ವಾಗತಿಸೋಣ. ಭೂತಕಾಲದ ನೋವನ್ನು ಮರೆಯೋಣ, ವರ್ತಮಾನದ ಖುಷಿಯನ್ನು ಆನಂದಿಸೋಣ. ಈ ಯುಗಾದಿಯು ಉಲ್ಲಾಸವನ್ನು ನೀಡಲಿ. ತಮಗೆ ಉತ್ತಮ ಆರೋಗ್ಯ, ಸಂಪತ್ತು, ಸಂತೋಷವನ್ನು ಅನುಗ್ರಹಿಸಲಿ.ಯುಗಾದಿ ಹಬ್ಬದ ಶ್ರೀ ಶುಭಕೃತ್ ಸಂವತ್ಸರದ ಶುಭಾಶಯಗಳು. 😊
👉 ಕರ್ನಾಟಕದ ಬೆಳೆಗಳು
================
🍁 ಅತಿಹೆಚ್ಚು 'ಜೋಳ' ಬೆಳೆಯುವ ಜಿಲ್ಲೆ
- ಬಿಜಾಪುರ
🍁 ಅತಿಹೆಚ್ಚು 'ತಂಬಾಕು' ಬೆಳೆಯುವ ಜಿಲ್ಲೆ
- ಮೈಸೂರು
🍁 ಅತಿಹೆಚ್ಚು 'ಕಬ್ಬು' ಬೆಳೆಯುವ ಜಿಲ್ಲೆ
- ಬೆಳಗಾವಿ
👉 {Info Desk 🚩🇮🇳}
🍁 ಅತಿಹೆಚ್ಚು 'ಭತ್ತ' ಬೆಳೆಯುವ ಜಿಲ್ಲೆ
- ರಾಯಚೂರು
🍁 ಅತಿಹೆಚ್ಚು 'ರಾಗಿ' ಬೆಳೆಯುವ ಜಿಲ್ಲೆ
- ತುಮಕೂರು
🍁 ಅತಿಹೆಚ್ಚು 'ತೊಗರಿ' ಬೆಳೆಯುವ ಜಿಲ್ಲೆ
- ಕಲಬುರಗಿ
🍁 ಅತಿಹೆಚ್ಚು 'ಗೋಧಿ' ಬೆಳೆಯುವ ಜಿಲ್ಲೆ
- ಬೆಳಗಾವಿ
🍁 ಅತಿಹೆಚ್ಚು 'ಹತ್ತಿ' ಬೆಳೆಯುವ ಜಿಲ್ಲೆ
- ಹಾವೇರಿ
🍁 ಅತಿಹೆಚ್ಚು 'ತೆಂಗು' ಬೆಳೆಯುವ ಜಿಲ್ಲೆ
- ತುಮಕೂರು
👉 {Info Desk 🚩🇮🇳}
🍁 ಅತಿಹೆಚ್ಚು 'ದ್ರಾಕ್ಷಿ' ಬೆಳೆಯುವ ಜಿಲ್ಲೆ
- ವಿಜಯಪುರ
🍁 ಅತಿ ಹೆಚ್ಚು 'ಮೆಕ್ಕೆಜೋಳ' ಬೆಳೆಯುವ ಜಿಲ್ಲೆ
- ದಾವಣಗೆರೆ
ಪ್ರತಿದಿನ ಅಪ್ಡೇಟ್ಸ್ ಗಾಗಿ ಹಾಗೂ ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ *InfoDesk* ಗ್ರೂಪ್ಗಳಲ್ಲಿ ಸದಸ್ಯತ್ವ ಪಡೆದುಕೊಳ್ಳಿ....
ಗ್ರೂಪ್ ಗಳ ಲಿಂಕ್ ಗಾಗಿ *8867057489* ಗೆ ಮೆಸೇಜ್ ಮಾಡಿ.
*👉 {Info Desk 🚩🛕🇮🇳}*
To join Telegram
https://t.me/InfodesKannada
https://rupee4click.com/xxaw
Check out link and leave me your comments .
10/07/2020
🤗ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಒಂದು ಹೊಸ ಪ್ರಯತ್ನ.👍 ನಿಮ್ಮ ಸಾಧನೆಗೆ ನಮ್ಮ ಚಿಕ್ಕದಾದ ಅಳಿಲುಸೇವೆ.🙏
Team Infodesk
Info Desk 🤗ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಒಂದು ಹೊಸ ಪ್ರಯತ್ನ.👍 ನಿಮ್ಮ ಸಾಧನೆಗೆ ನಮ್ಮ ಚಿಕ್ಕದಾದ ಅಳಿಲುಸೇವೆ.🙏 Team Infodesk
04/07/2020
04/07/2020
🤗ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಒಂದು ಹೊಸ ಪ್ರಯತ್ನ.👍 ನಿಮ್ಮ ಸಾಧನೆಗೆ ನಮ್ಮ ಚಿಕ್ಕದಾದ ಅಳಿಲುಸೇವೆ.🙏
IAS, KAS PSI KES SDA FDA KSP TET & ಇನ್ನೂ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿಗಳು ಲಭ್ಯ
Click here to claim your Sponsored Listing.
Location
Category
Culinary Team
Attire
Address
Bangalore
572127