Siri Gurukula

Siri Gurukula Contact information, map and directions, contact form, opening hours, services, ratings, photos, videos and announcements from Siri Gurukula, Education, Bangalore.

Siri Gurukula is an social activities of Siri Charitable Trust Bangalore, aim to provide enhanced learning program to Economically weaker section in and around Karnataka, India, through collecting only maintenance charges

21/10/2021

ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ
ಅಭಿನಂದನೆಗಳು ರಾಷ್ಟ್ರೋತ್ಥಾನ ಪರಿಷತ್ತಿಗೆ

ಇಂದು,ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ನಡೆದ ಗಣಿತಶಾಸ್ತ್ರ ತರಗತಿಯ ಕೆಲವು ಚಿತ್ರಗಳು ಸಹೃದಯಿ ಉಪಾಧ್ಯಾಯರಾದ ಶ್ರೀ ರಮಣ ಸರ್ ಅವರಿಗೆ  ತುಂಬು...
24/09/2021

ಇಂದು,ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ನಡೆದ ಗಣಿತಶಾಸ್ತ್ರ ತರಗತಿಯ ಕೆಲವು ಚಿತ್ರಗಳು ಸಹೃದಯಿ ಉಪಾಧ್ಯಾಯರಾದ ಶ್ರೀ ರಮಣ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.

ಇಂದು ಸಂಜೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ "ಪಂಡಿತ್ ದೀನದಯಾಳ್ ಶಿಕ್ಷಕ" ಪ್ರಶಸ್ತಿ ವಿಜೇತೆ ಶ್ರೀಮತಿ ವೈಷ್ಣವೀ ರಾಜ್ ಅವ...
23/09/2021

ಇಂದು ಸಂಜೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ "ಪಂಡಿತ್ ದೀನದಯಾಳ್ ಶಿಕ್ಷಕ" ಪ್ರಶಸ್ತಿ ವಿಜೇತೆ ಶ್ರೀಮತಿ ವೈಷ್ಣವೀ ರಾಜ್ ಅವರು ನಡೆಸಿಕೊಟ್ಟ ಗಣಿತಶಾಸ್ತ್ರ ತರಗತಿಯ ಕೆಲವು ಚಿತ್ರಗಳು ಸಮರ್ಪಣಾ ಮನೋಭಾವದಿಂದ ಶ್ರೀಮತಿ ವೈಷ್ಣವಿರಾಜ್ ಅವರಿಗೆ ತುಂಬು ಹೃದಯದ ಧನ್ಯವಾದಗಳು

ಇಂದು ನಡೆದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ  ಗಣಿತಶಾಸ್ತ್ರ ತರಗತಿ
18/09/2021

ಇಂದು ನಡೆದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಗಣಿತಶಾಸ್ತ್ರ ತರಗತಿ

ಸಂಸ್ಥೆಯ ಹಿರಿಯ ಪ್ರಾಧ್ಯಾಪಕರು , ಹಿತೈಷಿಗಳು ಹಾಗೂ ಮಾರ್ಗದರ್ಶಕರೂ ಆದ ಶ್ರೀ ಗೋಪೀನಾಥ್ ಹೆಚ್ ಅವರು  ಉನ್ನತ ಅಧ್ಯಯನಕ್ಕಾಗಿ ಜರ್ಮನಿಯ ಬರ್ಲಿನ್ ...
16/09/2021

ಸಂಸ್ಥೆಯ ಹಿರಿಯ ಪ್ರಾಧ್ಯಾಪಕರು , ಹಿತೈಷಿಗಳು ಹಾಗೂ ಮಾರ್ಗದರ್ಶಕರೂ ಆದ ಶ್ರೀ ಗೋಪೀನಾಥ್ ಹೆಚ್ ಅವರು ಉನ್ನತ ಅಧ್ಯಯನಕ್ಕಾಗಿ ಜರ್ಮನಿಯ ಬರ್ಲಿನ್ ನಗರಕ್ಕೆ ನಾಳೆ ಅಂದರೆ ದಿ. ೧೭/೦೯/೨೦೨೧ ರಂದು ಪ್ರಯಾಣ ಬೆಳೆಸುತ್ತಿದ್ದಾರೆ ಅವರ ಪ್ರಯಾಣ ಸುಖಕರವಾಗಿರಲೆಂದು ಸಂಸ್ಥೆಯ ಎಲ್ಲ ಶಿಕ್ಷರು ಪ್ರಾಧ್ಯಾಪಕರುಗಳ ತಂಡ, ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಎಲ್ಲ ವಿದ್ಯಾರ್ಥಿಗಳ ಪರವಾಗಿ ಶುಭ ಹಾರೈಕೆಗಳು . ಹಾಗೆಯೇ ಅವರು ಉನ್ನತ ಆಧ್ಯಯನವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿ ಸ್ವದೇಶಕ್ಕೆ ಮರಳಲೆಂದು ಸಂಸ್ಥೆ ಶುಭ ಹಾರೈಸುತ್ತದೆ ಇನ್ನು ಮುಂದೆ ಅವರು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಬರ್ಲಿನ್ ನಗರದಿಂದಲೇ ತರಗತಿಗಳನ್ನು ನಡೆಸಿಕೊಡಲಿದ್ದಾರೆ ವಿದೇಶ ಪ್ರಯಾಣದ ನಿಮಿತ್ತ ಅವರು ಪೂರ್ವ ತಯಾರಿಯಲ್ಲಿದ್ದ ಕಾರಣ ಈ ವಾರ ಯಾವುದೇ ತರಗತಿಗಳನ್ನು ಕೊಡಲಾಗಲಿಲ್ಲ ಬರುವ ವಾರದಿಂದ ಅವರ ತರಗತಿಗಳು ಮತ್ತೆ ನಡೆಯಲಿವೆ

ಕಳೆದ ಮಂಗಳವಾರ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ತರಗತಿ  ನಡೆಸಿಕೊಟ್ಟ ಶ್ರೀಮತಿ ಅಂಜನಾ ಇನಾಮ್ದಾರ್ ಪ್ರತೀ ಮಂಗಳವಾರ  ಇವರ ತರ...
16/09/2021

ಕಳೆದ ಮಂಗಳವಾರ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ತರಗತಿ ನಡೆಸಿಕೊಟ್ಟ ಶ್ರೀಮತಿ ಅಂಜನಾ ಇನಾಮ್ದಾರ್ ಪ್ರತೀ ಮಂಗಳವಾರ ಇವರ ತರಗತಿಗಳು ಇರುತ್ತದೆ

ಕಳೆದ ಮಂಗಳವಾರ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಬಯೋಲಜಿ ತರಗತಿ ನಡೆಸಿಕೊಟ್ಟ  ಶ್ರೀಮತಿ ಸಯೈದಾ ಮೇಡಮ್ ಪ್ರತೀ ಮಂಗಳವಾರ ಮತ...
16/09/2021

ಕಳೆದ ಮಂಗಳವಾರ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಬಯೋಲಜಿ ತರಗತಿ ನಡೆಸಿಕೊಟ್ಟ ಶ್ರೀಮತಿ ಸಯೈದಾ ಮೇಡಮ್ ಪ್ರತೀ ಮಂಗಳವಾರ ಮತ್ತು ಗುರುವಾರ ಇವರ ತರಗತಿಗಳು ಇರುತ್ತದೆ

ಶನಿವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ತರಗತಿ ನಡೆಸಿಕೊಟ್ಟ ಶ್ರೀಮತಿ ಅನುಷಾ ಪವಾರ್ಪ್ರತೀ ಸೋಮವಾರ ಮತ್ತು ಶನಿವಾರ ಇವರ ತ...
16/09/2021

ಶನಿವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ತರಗತಿ ನಡೆಸಿಕೊಟ್ಟ ಶ್ರೀಮತಿ ಅನುಷಾ ಪವಾರ್
ಪ್ರತೀ ಸೋಮವಾರ ಮತ್ತು ಶನಿವಾರ ಇವರ ತರಗತಿಗಳು ಇರುತ್ತದೆ

ನೆನ್ನೆ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಗಣಿತ ತರಗತಿ ನಡೆಸಿಕೊಟ್ಟ ಶ್ರೀ ರಾಜಶೇಖರ ಪಾಟೀಲ್ಪ್ರತೀ ಶನಿವಾರ ಮತ್ತು ಭಾನುವಾರ ಇ...
16/09/2021

ನೆನ್ನೆ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಗಣಿತ ತರಗತಿ ನಡೆಸಿಕೊಟ್ಟ ಶ್ರೀ ರಾಜಶೇಖರ ಪಾಟೀಲ್
ಪ್ರತೀ ಶನಿವಾರ ಮತ್ತು ಭಾನುವಾರ ಇವರ ತರಗತಿಗಳು ಇರುತ್ತದೆ

ಇಂದು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗಾಗಿ  ಭೌತಶಾಸ್ತ್ರದ ತರಗತಿ ನಡೆಸಿಕೊಟ್ಟ ಶ್ರೀಮತಿ ಸುಮನಾ ಯು ಎಸ್ ಪ್ರತೀ ಗುರುವಾರ ಪಾಠ ನಡೆಯುತ್ತದೆ
16/09/2021

ಇಂದು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗಾಗಿ ಭೌತಶಾಸ್ತ್ರದ ತರಗತಿ ನಡೆಸಿಕೊಟ್ಟ ಶ್ರೀಮತಿ ಸುಮನಾ ಯು ಎಸ್ ಪ್ರತೀ ಗುರುವಾರ ಪಾಠ ನಡೆಯುತ್ತದೆ

ಇಂದು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗಾಗಿ ಖ್ಯಾತ ಗಣಿತ ತಜ್ಞೆ ಶ್ರೀಮತಿ ಕನಕವಲ್ಲಿ  ಮಕ್ಕಳಿಗಾಗಿ ಗಣಿತಶಾಸ್ತ್ರ ಪಾಠ ನಡೆಸಿಕೊಟ್ಟ ಚಿತ್ರಗಳು ಪ...
16/09/2021

ಇಂದು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗಾಗಿ ಖ್ಯಾತ ಗಣಿತ ತಜ್ಞೆ ಶ್ರೀಮತಿ ಕನಕವಲ್ಲಿ ಮಕ್ಕಳಿಗಾಗಿ ಗಣಿತಶಾಸ್ತ್ರ ಪಾಠ ನಡೆಸಿಕೊಟ್ಟ ಚಿತ್ರಗಳು ಪ್ರತೀ ಗುರುವಾರ ಇವರ ತರಗತಿಗಳು ಇರುತ್ತದೆ

Address

Bangalore

Alerts

Be the first to know and let us send you an email when Siri Gurukula posts news and promotions. Your email address will not be used for any other purpose, and you can unsubscribe at any time.

Contact The School

Send a message to Siri Gurukula:

Shortcuts

Share

Category