Ujwal Foundation

Ujwal Foundation God Gifted Kids School

Ujwal TV # ಅತೀ  ಶೀಘ್ರದಲ್ಲಿ ನಿಮ್ಮ ಮುಂದೆ,  # Comming Soon #
23/08/2023

Ujwal TV # ಅತೀ ಶೀಘ್ರದಲ್ಲಿ ನಿಮ್ಮ ಮುಂದೆ, # Comming Soon #

30/03/2023

❤️ಜನ್ಮ ದಿನದ ಶುಭಾಶಯಗಳು ಮಗನೆ ❤️🎂🎂🎂🎂

ಕರೆದ ಹಾಲಿಲ್ಲ.. ಕಡೆವ ಮೊಸರಿಲ್ಲ... ಹಸಿದ ಹೊಟ್ಟೆಯಲಿ ಗುರಿಯ ಸಾಧಿಸಿದವಳೆ.. ನಾಡಿನ ಭಾವುಟವ  ಹೆಸರಿಸಿ ಹೊರಟವಳೆ.ಚಿನ್ನದ ಗರಿಯನ್ನು ಹೊತ್ತ ನನ...
02/12/2021

ಕರೆದ ಹಾಲಿಲ್ಲ.. ಕಡೆವ ಮೊಸರಿಲ್ಲ... ಹಸಿದ ಹೊಟ್ಟೆಯಲಿ ಗುರಿಯ ಸಾಧಿಸಿದವಳೆ..
ನಾಡಿನ ಭಾವುಟವ ಹೆಸರಿಸಿ ಹೊರಟವಳೆ.ಚಿನ್ನದ ಗರಿಯನ್ನು ಹೊತ್ತ ನನ ಮಗಳೆ...ಶುಭವಾಗಲಿ ನಿನ್ನ ಪ್ರತಿ ಕ್ಷಣ ಘಳಿಗಳಿಗೆ ...

ದೊಡ್ಡಮನೆಯಿಂದ ಬಾರದೂರಿಗೆ ಹೊರಟ ಯುವರಾಜ 🌹ನೀವು ಮಾಡುತ್ತಿರುವ ನಿಸ್ವಾರ್ಥ ಸೇವೆಗಳು ಎಂದೆಂದಿಗೂ ಅಮರ
29/10/2021

ದೊಡ್ಡಮನೆಯಿಂದ ಬಾರದೂರಿಗೆ ಹೊರಟ ಯುವರಾಜ 🌹
ನೀವು ಮಾಡುತ್ತಿರುವ ನಿಸ್ವಾರ್ಥ ಸೇವೆಗಳು ಎಂದೆಂದಿಗೂ ಅಮರ

30/03/2021

Happy birthday 🎂ujwal

🤴🤴🌾🌾🌾🌾🎉🎉🎉🎉🎉🎉ಹೊಸತನದ ಹೊಸ್ತಿಲಲಿ ಹಳೆಯ ನೋವುಗಳು ಮರೆಯಾಗಲಿಹೊಸ ಕನಸುಗಳು ನನಸಾಗುವತ್ತ ಹೆಜ್ಜೆ ಇಡಲಿ ನಿನ್ನ ಬದುಕುಬಾಳಪಯಣದಲ್ಲಿ ಸದಾ ನಗು ನವೊಲ...
30/03/2021

🤴🤴🌾🌾🌾🌾🎉🎉🎉🎉🎉🎉ಹೊಸತನದ ಹೊಸ್ತಿಲಲಿ
ಹಳೆಯ ನೋವುಗಳು ಮರೆಯಾಗಲಿ
ಹೊಸ ಕನಸುಗಳು ನನಸಾಗುವತ್ತ
ಹೆಜ್ಜೆ ಇಡಲಿ ನಿನ್ನ ಬದುಕು
ಬಾಳಪಯಣದಲ್ಲಿ ಸದಾ
ನಗು ನವೊಲ್ಲಾಸದೊಡನೆ
ನಿನ್ನ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸುವೆ* #

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 🎉🎉ಉಜ್ವಲ್🥳🥳🥳🥳🥳🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉

ಎಷ್ಟೋ ನನಂಥ ಯುವಕರಿಗೆ ಪತ್ರಿಕಾ ಲೋಕಕ್ಕೆ ಬರಲು ಪ್ರೇರಣೆ ಮತ್ತು ಅವಕಾಶ ಕಲ್ಪಿಸಿಕೊಟ್ಟು ಮಾರ್ಗಧರ್ಶನ ನೀಡಿದ ನನ್ನ ಗುರುಗಳಿಗೆ ಅಂತಿಮ ನಮನಗಳು....
13/11/2020

ಎಷ್ಟೋ ನನಂಥ ಯುವಕರಿಗೆ ಪತ್ರಿಕಾ ಲೋಕಕ್ಕೆ ಬರಲು ಪ್ರೇರಣೆ ಮತ್ತು ಅವಕಾಶ ಕಲ್ಪಿಸಿಕೊಟ್ಟು ಮಾರ್ಗಧರ್ಶನ ನೀಡಿದ ನನ್ನ ಗುರುಗಳಿಗೆ ಅಂತಿಮ ನಮನಗಳು...💐💐💐 Miss You Boss

ಗಾನ ಗಂಧರ್ವನಿಗೆ ಭಾವ ಪೂರ್ಣ ವಿಧಾಯ ಸಾವು ದೇಹಕ್ಕೆ ವಿನ್ಹ ಸಾದನೆಗಳಿಗಲ್ಲ  ನೀವು ಹಾಡಿರುವ ಹಾಡುಗಳಲ್ಲಿ ನೀವು ಇನ್ನು ಜೀವಂತ ಇಂದಿಗು ಎಂದೆದಿಗೂ...
26/09/2020

ಗಾನ ಗಂಧರ್ವನಿಗೆ ಭಾವ ಪೂರ್ಣ ವಿಧಾಯ ಸಾವು ದೇಹಕ್ಕೆ ವಿನ್ಹ ಸಾದನೆಗಳಿಗಲ್ಲ ನೀವು ಹಾಡಿರುವ ಹಾಡುಗಳಲ್ಲಿ ನೀವು ಇನ್ನು ಜೀವಂತ ಇಂದಿಗು ಎಂದೆದಿಗೂ ಹಜರಾಮರ
ಬಾಲು ಸರ್ ನಿಮ್ಮ ಆತ್ಮಕ್ಕೆ ಚಿರ ಶಾಂತಿಃ ಸಿಗಲಿ

Many More Happy Returns Of The Day My Sweet Heart 💓 ಉಜ್ವಲ್ ಫೌಂಡೇಶನ್ ನ ಮೊದಲ ವರ್ಷದ ವಾಷಿಕೋತ್ಸವ’ ನಿನ್ನ ಹೆಸರಲ್ಲೇ ಸ್ಥಾಪನೆ ಯಾದ ...
30/03/2020

Many More Happy Returns Of The Day My Sweet Heart 💓 ಉಜ್ವಲ್ ಫೌಂಡೇಶನ್ ನ ಮೊದಲ ವರ್ಷದ ವಾಷಿಕೋತ್ಸವ’ ನಿನ್ನ ಹೆಸರಲ್ಲೇ ಸ್ಥಾಪನೆ ಯಾದ ಬುದ್ಧಿ ಮಾಂಧ್ಯ ಮಕ್ಕಳ ಶಾಲೆ ಮಾಡಲು ನನಗೆ ನೀನೆ ಸ್ಫೂರ್ತಿ ಮಗನೆ, ಹುಟ್ಟು ಹಬ್ಬದ ಶುಭಾಶಯಗಳು ಮದ್ದು ಮಗನೆ ನಿನಗೆ ಒಳ್ಳೆ ಬುದ್ದಿ ಅರೋಗ್ಯ ಸದಾ ನಗು ನಗುತ ಇರಲಿ ನಿನ್ನ ಜೀವನ ನನಗೆ ನೀವೆ ಎಲ್ಲಾ ಬೇರೆನು ಬೇಕಾಗಿ ಇಲ್ಲ 💓💓💓❤️

Address

Bangalore
560083

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919740540239

Website

Alerts

Be the first to know and let us send you an email when Ujwal Foundation posts news and promotions. Your email address will not be used for any other purpose, and you can unsubscribe at any time.

Shortcuts

Share

Category