Shree Daksha Academy

Shree Daksha Academy Committed for Quality of Education

ಸ್ವಾತಂತ್ರ್ಯ ಎಂಬುದು ಅಸಂಖ್ಯಾತ ಹೋರಾಟಗಾರರ ತ್ಯಾಗ-ಬಲಿದಾನಗಳ ಮೇಲೆ ಕಟ್ಟಲಾದ ಪ್ರಜಾಪ್ರಭುತ್ವದ ನಿರಂತರ ಹೊಣೆಗಾರಿಕೆ. ವ್ಯಕ್ತಿಗಳಿಗಿಂತ ವ್ಯವಸ...
15/08/2026

ಸ್ವಾತಂತ್ರ್ಯ ಎಂಬುದು ಅಸಂಖ್ಯಾತ ಹೋರಾಟಗಾರರ ತ್ಯಾಗ-ಬಲಿದಾನಗಳ ಮೇಲೆ ಕಟ್ಟಲಾದ ಪ್ರಜಾಪ್ರಭುತ್ವದ ನಿರಂತರ ಹೊಣೆಗಾರಿಕೆ. ವ್ಯಕ್ತಿಗಳಿಗಿಂತ ವ್ಯವಸ್ಥೆಯೂ, ಆಡಳಿತಕ್ಕಿಂತ ಸಾರ್ವಜನಿಕರ ಹಿತಾಸಕ್ತಿಯೂ ಆದ್ಯತೆಯಾಗಬೇಕು ಎಂಬ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ, ಸಮಾಜದ ಕಟ್ಟಕಡೆಯ ಪ್ರಜೆಗೂ ಘನತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯ ದೊರಕಿಸಿಕೊಡುವುದೇ ನವಭಾರತಕ್ಕೆ ನಾವು ನೀಡಬಹುದಾದ ಮಹತ್ತರವಾದ ಕೊಡುಗೆ.

ವೈವಿಧ್ಯತೆಯೇ ನಮ್ಮ ದೇಶದ ಬಲ, ಸಾಮರಸ್ಯವೇ ನಮ್ಮ ಜೀವಾಳ. ಯಾವುದೇ ಭೇದ-ಭಾವಗಳಿಲ್ಲದೆ ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ಸಂರಕ್ಷಿಸಿ, ಸರ್ವರಿಗೂ ಉತ್ತಮ ಬದುಕು ಕಲ್ಪಿಸುವುದೇ ನಮ್ಮ ಸರ್ಕಾರದ ಪ್ರಮುಖ ಧ್ಯೇಯ. ನಾವೆಲ್ಲರೂ ಸೇರಿ ಸಮೃದ್ಧವಾದ, ಜಗತ್ತೇ ತಿರುಗಿ ನೋಡುವಂತಹ ಕರ್ನಾಟಕವನ್ನು ಕಟ್ಟಲು ಈ ಶುಭದಿನದಂದು ಸಂಕಲ್ಪ ತೊಡೋಣ.

ನಾಡಿನ ಸಮಸ್ತ ಜನತೆಗೆ 80 ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.🇮🇳💐🎉🎊

Kargil Vijay Divas celebrations at college 💐🎉🎊🏆🥳
14/08/2026

Kargil Vijay Divas celebrations at college 💐🎉🎊🏆🥳

Our students visited the drama “Krishnegowdana Aane” at Kalagrama, Mallathahalli. The visit was a meaningful cultural an...
14/08/2026

Our students visited the drama “Krishnegowdana Aane” at Kalagrama, Mallathahalli. The visit was a meaningful cultural and educational experience that helped students appreciate theatre, art, and Kannada culture.🥳🏆🎉🎊

our students visited the drama "Krishnegowdana Aane" at Kalagrama, Mallathahalli. The visit was a meaningful cultural an...
14/08/2026

our students visited the drama "Krishnegowdana Aane" at Kalagrama, Mallathahalli. The visit was a meaningful cultural and educational experience that helped students appreciate theatre, art, and Kannada culture.🥳🏆🎊🎉💐

Freshers Day Celebrations…..😍 DAKSHA VIBES - 2026🎉🎊💐   the energy…Begin the Journey🥳🥳
14/08/2026

Freshers Day Celebrations…..😍 DAKSHA VIBES - 2026🎉🎊💐 the energy…Begin the Journey🥳🥳

14/08/2026

DO U KNOW???

🇮🇳✨ **THE COUNTDOWN IS ON!** 🔥

15th August is not just Independence Day…
It’s time to create a whole new chapter! 🎓💫

🎉 **DAKSHA VIBES – FRESHERS DAY**
🇮🇳 **INDEPENDENCE DAY CELEBRATION**

📍 Spoorthi Dama
📅 August 15

New faces. New friendships. New memories. ❤️‍🔥

**Be ready to experience the VIBES!** 🔥

CollegeLife Bengaluru NewBeginnings

'ನಮ್ಮ ಸೈನಿಕರು ನಮ್ಮ ಹೆಮ್ಮೆ'ಕಾರ್ಗಿಲ್ ವಿಜಯ ದಿವಸ್ಕಾರ್ಗಿಲ್ ಯುದ್ಧದಲ್ಲಿ ಶತ್ರು ರಾಷ್ಟ್ರವನ್ನು ಮಣಿಸಿ ಭಾರತಾಂಬೆಗೆ ಗೆಲುವಿನ ಉಡುಗೊರೆ ನೀಡ...
30/07/2026

'ನಮ್ಮ ಸೈನಿಕರು ನಮ್ಮ ಹೆಮ್ಮೆ'

ಕಾರ್ಗಿಲ್ ವಿಜಯ ದಿವಸ್

ಕಾರ್ಗಿಲ್ ಯುದ್ಧದಲ್ಲಿ ಶತ್ರು ರಾಷ್ಟ್ರವನ್ನು ಮಣಿಸಿ ಭಾರತಾಂಬೆಗೆ ಗೆಲುವಿನ ಉಡುಗೊರೆ ನೀಡಿದ ಎಲ್ಲಾ ವೀರ ಯೋಧರಿಗೆ ಶತ ಶತ ನಮನಗಳು.

A Special awareness program on cyber security by Peenya Cyber Crime Police Station 🫡🎊💐🎉🏆
29/07/2026

A Special awareness program on cyber security by Peenya Cyber Crime Police Station 🫡🎊💐🎉🏆

ಎರಡನೇ ಆಷಾಢ ಶುಕ್ರವಾರದ ಶುಭಾಶಯಗಳು💐🎉🎊...   ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳಿತು ಮಾಡಲಿ 🙏❤️
24/07/2026

ಎರಡನೇ ಆಷಾಢ ಶುಕ್ರವಾರದ ಶುಭಾಶಯಗಳು💐🎉🎊... ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳಿತು ಮಾಡಲಿ 🙏❤️

Inter-Class Competitions💐🎊🏆🎉
23/07/2026

Inter-Class Competitions💐🎊🏆🎉

Address

#596 , Andrahalli Main Road , Opposite 'D' Group Layout Arch
Bangalore
560091

Alerts

Be the first to know and let us send you an email when Shree Daksha Academy posts news and promotions. Your email address will not be used for any other purpose, and you can unsubscribe at any time.

Contact The School

Send a message to Shree Daksha Academy:

Shortcuts

Share

Category