Aptech Aviation - Indiranagar

Aptech Aviation - Indiranagar Contact information, map and directions, contact form, opening hours, services, ratings, photos, videos and announcements from Aptech Aviation - Indiranagar, School, No. 483, 'Sathya Lakshmi Square', CMH Road, Near Indiranagar Metro Station, Indiranagar, Bangalore.

Unnathi Aviation Academy provides a wide variety of career & professional courses, in the domains- aviation, hospitality, travel, tourism, event management and retail.

28/10/2021
07/10/2021

ಸಂಚಲನ ಸಂಸ್ಥೆ ಹಾಗೂ ಉನ್ನತಿ ಕ್ಯಾರಿಯರ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಲಾದ 30 ದಿನಗಳ ಉಚಿತ ಇಂಟರ್ನ್ ಶಿಪ್ ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ರೋಬೋ ಸಾಫ್ಟ್ ಕಂಪೆನಿಯ ಎಚ್ಆರ್ ವಿಭಾಗದ ಉದ್ಯೋಗಿಯಾದ ಕು.ದೀಕ್ಷಾ ಶೆಟ್ಟಿ ಯವರು ಅತಿಥಿಗಳಾಗಿ ಭಾಗವಹಿಸಿ ಅಭ್ಯರ್ಥಿಗಳಿಗೆ ಉದ್ಯೋಗ ಪಡೆಯಲು ಬೇಕಾದ ಕೌಶಲ್ಯ ಮತ್ತು ಮಾಹಿತಿಯನ್ನು ನೀಡಿ, ಸರ್ಟಿಫಿಕೇಟ್ ವಿತರಿಸಿದರು. ಸಂಸ್ಥೆಯ ಸ್ಥಾಪಕರಾದ ಪ್ರೇಮ್ ಪ್ರಸಾದ್ ಶೆಟ್ಟಿ, ನಿರ್ದೇಶಕಿ ಪೌರ್ಣಮಿ ಪ್ರೇಮ್ ಶೆಟ್ಟಿ, ತರಬೇತುದಾರ ನವೀನ್ ನಾಯಕ್ ಉಪಸ್ಥಿತರಿದ್ದರು.

Internship to Employment Program a joint initiative of Sanchalana & Unnathi Career Academy was successfully concluded for interns who are job seekers. Present on the occasion was Ms.Deeksha Shetty-HR from Robo Soft Co. who spoke about the career choice options and the expectation of the Corporate from its employees. Founder of Unnathi Prem Prasad Shetty, Director Pournami Prem Shetty, Training coordinator Naveen Nayak were present on the occasion.

19/08/2021

Skill Development, Entrepreneurship & Livelihood Department, Udupi (GOK) in association with Unnati Career Services is conducting a Job Fair in Udupi District. We are inviting aspirants from Udupi District to participate in this drive and utilize the job opportunities which are available.

15/08/2021

The government of Karnataka has set up the Skill Development, Entrepreneurship and Livelihood Department (SDEL) to help the youth to acquire necessary skills and expertise to increase their employability. Its aim is to undertake the functions of regulation, standardization, promotion, implementation...

05/08/2021

ಕರ್ನಾಟಕ ರಾಜ್ಯ ಸರ್ಕಾರದ "ಕೌಶಲ್ಯ ಕರ್ನಾಟಕ" ಯೋಜನೆಯ ಮಾನ್ಯತೆ ಪಡೆದಿರುವ ಅತ್ತ್ಯುತ್ತಮ ತರಬೇತಿಗಳು ಇದೀಗ ಉಡುಪಿಯ ಉನ್ನತಿ ಕ್ಯಾರಿಯರ್ ಅಕಾಡೆಮಿಯಲ್ಲಿ ಲಭ್ಯ. ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶ. ಇಂದೇ ವಿಚಾರಿಸಿ, ನೋಂದಣಿಗೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ.
A golden opportunity for the job seekers through Skill Karnataka programs of the Government of Karnataka. Get registered and build your career.

20/07/2021

If you are looking for a career growth in one of the fastest growing industries with ample employment opportunities, here's a Globally recognised Certification Diploma from IATA. Join the exciting sector with unlimited growth and placement opportunities.

ನೀವು ಉತ್ತಮ ಭವಿಷ್ಯ ಹಾಗೂ ಉದ್ಯೋಗವಕಾಶವನ್ನು ಬಯಸುತ್ತಿದ್ದಲ್ಲಿ ಇದೀಗ ಅತಿ ವೇಗವಾಗಿ ಬೆಳೆಯುತ್ತಿರುವ ಎವಿಯೇಷನ್ ಇಂಡಸ್ಟ್ರಿಯ IATA ಕೋರ್ಸ್ ಮೂಲಕ ತಮ್ಮ ಹೆಜ್ಜೆಯನ್ನು ಪ್ರಾರಂಭಿಸಿ.ವಿಶ್ವ ಮಾನ್ಯತೆ ಪಡೆದ ಸರ್ಟಿಫಿಕೇಟ್ ಮೂಲಕ ತಮ್ಮ ಭವಿಷ್ಯ ನಿರ್ಮಿಸಿಕೊಳ್ಳಿ.

*ಉಡುಪಿಯ ಉನ್ನತಿ ಕ್ಯಾರಿಯರ್ ಅಕಾಡೆಮಿ ಇದೀಗ "ಕೌಶಲ್ಯ ಕರ್ನಾಟಕ"ದಿಂದ ಮಾನ್ಯತೆ ಪಡೆದ ತರಬೇತಿ ಕೇಂದ್ರ - ಉದ್ಯೋಗಾಧಾರಿತ ಬಹುಬೇಡಿಕೆಯ ಕೋರ್ಸ್ ಗ...
02/06/2021

*ಉಡುಪಿಯ ಉನ್ನತಿ ಕ್ಯಾರಿಯರ್ ಅಕಾಡೆಮಿ ಇದೀಗ "ಕೌಶಲ್ಯ ಕರ್ನಾಟಕ"ದಿಂದ ಮಾನ್ಯತೆ ಪಡೆದ ತರಬೇತಿ ಕೇಂದ್ರ - ಉದ್ಯೋಗಾಧಾರಿತ ಬಹುಬೇಡಿಕೆಯ ಕೋರ್ಸ್ ಗಳು ಉಚಿತವಾಗಿ ಲಭ್ಯ*

ರಾಜ್ಯದ ಅತುತ್ತಮ ತರಬೇತಿ ಕೇಂದ್ರಗಳಲ್ಲೊಂದಾದ ಉಡುಪಿಯ ಉನ್ನತಿ ಕ್ಯಾರಿಯರ್ ಅಕಾಡೆಮಿ ಈಗಾಗಲೇ ತನ್ನ ಅನೇಕ ಉದ್ಯೋಗಾಧಾರಿತ ತರಬೇತಿಗಳಿಂದ ಸಾವಿರಾರು ಯುವಕ-ಯುವತಿಯರಿಗೆ ತಮ್ಮ ಕನಸಿನ ಉದ್ಯೋಗ ಗಳಿಸಲು ಸಹಕರಿಸುತ್ತಿದೆ. ಪಿಯುಸಿ, ಪದವಿ, ಸ್ನಾತಕೋತ್ತರ, ಎಂಜಿನೀಯರಿಂಗ್, ಎಂಬಿಎ ಮುಗಿಸಿರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಲು ಬೇಕಾದ ಅನೇಕ ರೀತಿಯ ತರಬೇತಿಗಳನ್ನು ನೀಡಿ ಉದ್ಯೋಗವಕಾಶವನ್ನೂ ಒದಗಿಸುತ್ತಿದೆ.

*ಕೌಶಲ್ಯ ಕರ್ನಾಟಕ ತರಬೇತಿ ಕೇಂದ್ರವಾಗಿ ಮಾನ್ಯತೆ*-
ಇದೀಗ ಕೇಂದ್ರ ಸರ್ಕಾರದ 'ಕೌಶಲ್ಯ ಭಾರತ' ಯೋಜನೆಯ ಭಾಗವಾಗಿರುವ ರಾಜ್ಯ ಸರ್ಕಾರದ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ "ಕೌಶಲ್ಯ ಕರ್ನಾಟಕ" ಯೋಜನೆಯಡಿಯಲ್ಲಿ ಉಡುಪಿಯ ಉನ್ನತಿ ಕ್ಯಾರಿಯರ್ ಅಕಾಡೆಮಿಯು ಮಾನ್ಯತೆಯನ್ನು ಪಡೆದಿರುತ್ತದೆ.

*ಬಹುಬೇಡಿಕೆಯ ಕೋರ್ಸ್ ಗಳು, ಅರ್ಹತೆ ಮತ್ತು ಅವಧಿ:*
ಇದೀಗ ಉಡುಪಿಯಲ್ಲಿರುವ ಉನ್ನತಿಯ ತರಬೇತಿ ಕೇಂದ್ರದಲ್ಲಿ ಇಂದಿನ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಕೋರ್ಸ್ ಗಳಾದ ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್, ಜೂನಿಯರ್ ಸಾಫ್ಟವೇರ್ ಡೆವಲಪರ್, ಎಸ್ಎಂಇ (SME) ಆಫೀಸರ್ ಕೋರ್ಸ್ ಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.
ಈ ಕೋರ್ಸ್ ಗಳಲ್ಲಿ ಜೂನಿಯರ್ ಸಾಫ್ಟವೇರ್ ಡೆವಲಪರ್ ಮಾಡಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿದ್ದು, ವಿದ್ಯಾರ್ಹತೆ ಕನಿಷ್ಠ ಪಿಯುಸಿ ತನಕವಿರಬೇಕು. ಹಾಗೆಯೇ ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್ ಮತ್ತು ಎಸ್ಎಂಇ ಆಫೀಸರ್ ಕೋರ್ಸ್ ಗೆ ಕನಿಷ್ಠ 21 ವರ್ಷ ಪೂರೈಸಿದ್ದು, ವಿದ್ಯಾರ್ಹತೆ ಪದವಿ ತನಕ ಹೊಂದಿರಬೇಕು. ಈ ಎಲ್ಲಾ ಕೋರ್ಸ್ ಗಳು 4 ತಿಂಗಳ ಅವಧಿಯನ್ನು ಹೊಂದಿದ್ದು, ವಿಷಯದ ತರಬೇತಿಯೊಂದಿಗೆ ವಿದ್ಯಾರ್ಥಿಗಳಿಗೆ ಇಂಟರ್ನ್ಸ್ ಶಿಪ್ ಅವಕಾಶವನ್ನು ಒದಗಿಸಿ ನಂತರ ಸಂಸ್ಥೆಯೇ ಅಭ್ಯರ್ಥಿಗಳಿಗೆ
ಉದ್ಯೋಗ ದೊರಕಿಸಲು ಸಹಕರಿಸುತ್ತದೆ. ಈಗಾಗಲೇ ಜಿಲ್ಲೆಯ ಹಾಗೂ ರಾಜ್ಯದ ನೂರಾರು ವಿದ್ಯಾರ್ಥಿಗಳು,ಯುವಕ- ಯುವತಿಯರು ಈ ತರಬೇತಿಗೆ ನೋಂದಾವಣೆ ಮಾಡುತ್ತಿದ್ದು, ಕೆಲವೇ ಪ್ರವೇಶಾತಿಗಳು ಬಾಕಿಯಿದ್ದು ಆಸಕ್ತರು ತತ್ಕ್ಷಣವೇ https://forms.gle/YJRGYKdt8RVF5qed8

ಲಿಂಕ್ ನ ಮೂಲಕ ನೋಂದಾವಣೆ ಮಾಡಿಕೊಳ್ಳಬಹುದು ಅಥವಾ 8762803324 ಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

Engage and interact in this special webinar and learn about innumerable possibilities by which you can transform your career and propel it to greater heights. Pls Note that * Admission to Course is on a first cm first serve basis * Attending Webinar is mandatory to avail this FREE Course benefit **...

29/04/2021

ನಿಮಗೀಗ ಉದ್ಯೋಗವಕಾಶ ಪಡೆಯಲು ಎವಿಯೇಷನ್, ಟ್ರಾವೆಲ್-ಟೂರಿಸಮ್, ಹಾಸ್ಪಿಟಾಲಿಟಿ ಕ್ಷೇತ್ರಗಳಲ್ಲೂ ವಿಪುಲ ಅವಕಾಶಗಳಿವೆ. ದೇಶ-ವಿದೇಶ ಸುತ್ತುವ ಬಯಕೆ ಹೊಂದಿದ್ದರೆ, ಗ್ರಾಹಕ ಸೇವೆಯ ಕ್ಷೇತ್ರ ನಿಮ್ಮ ಆಯ್ಕೆಯಾಗಿದ್ದರೆ, ಇದೀಗ ಈ ನಮ್ಮ ವೆಬಿನಾರ್ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ: ನೋಂದಣಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: https://forms.gle/RTG2GzxXMRRQ9GCy5

Are you passionate about travelling around the world and work in a Customer service industry. There is a list of career opportunities in these sectors. To know more hurry and register by clicking this link now : https://forms.gle/RTG2GzxXMRRQ9GCy5

Address

No. 483, 'Sathya Lakshmi Square', CMH Road, Near Indiranagar Metro Station, Indiranagar
Bangalore
560038

Alerts

Be the first to know and let us send you an email when Aptech Aviation - Indiranagar posts news and promotions. Your email address will not be used for any other purpose, and you can unsubscribe at any time.

Contact The School

Send a message to Aptech Aviation - Indiranagar:

Shortcuts

Share

Category