InsuranceMatters.in

InsuranceMatters.in

Share

YourPolicyFirst.In
ಇದು ಇನ್ಸೂರೆನ್ಸ್ ಜಗತ್ತಿನ ಮಾಹಿತಿ ತಾಣ !

11/04/2024

ಇದು #ಖಚಿತ ಗಳಿಕೆ ( ) ಮತ್ತು ಇನ್ಸೂರೆನ್ಸ್ ಎರಡೂ ಪ್ರಯೋಜನ ಇರುವ ಒಂದು ಲೈಫ್ ಇನ್ಸೂರೆನ್ಸ್ ಪ್ಲಾನ್. ನಿಮ್ಮ ಹಣಕ್ಕೆ #ಗ್ಯಾರಂಟಿ #ರಿಟರ್ನ್ಸ್ ಮತ್ತು #ಇನ್ಸೂರೆನ್ಸ್ ಡಬಲ್ ಬೆನಿಫಿಟ್

ಇಲ್ಲಿ ಸಿಗುವ ಮೊತ್ತಕ್ಕೆ ಯಾವುದೇ #ಟ್ಯಾಕ್ಸ್ ಇಲ್ಲ ಮತ್ತು ಈ #ಯೋಜನೆ ಅವಧಿಯಲ್ಲಿ ನಿಮಗೆ ಲೈಫ್ ಇನ್ಸೂರೆನ್ಸ್ ನ #ಕವರೇಜ್ ಸಹ ಸಿಗುತ್ತದೆ.

ಈ ಯೋಜನೆ ಬಗ್ಗೆ ತಿಳಿಯಲು ಅಥವಾ ಯೋಜನೆ ಪಡೆದುಕೊಳ್ಳಲು #9060123222 ಕರೆ ಮಾಡಿ ಅಥವಾ WhatsApp ಮೆಸೇಜ್ ಮಾಡಿ.

ಲೈಫ್ ಇನ್ಸೂರೆನ್ಸ್, #ಇನ್ವೆಸ್ಟ್ಮೆಂಟ್ ಪ್ಲಾನ್ಸ್ ಮತ್ತು ಅತ್ಯುತ್ತಮ #ಹೆಲ್ತ್ ಇನ್ಸೂರೆನ್ಸ್ #ಪಾಲಿಸಿ ಗಳ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿ YOUR POLICY FIRST - 9060123222

06/08/2023

ಯಾಕಾಗಿ ಲೈಫ್ ಇನ್ಸೂರೆನ್ಸ್ ನಲ್ಲಿ ಹೂಡಿಕೆ ಮಾಡಬೇಕು ? ಇಲ್ಲಿದೆ 10 ಕಾರಣಗಳು !

ನಮಸ್ಕಾರ !
ಇನ್ಸೂರೆನ್ಸ್ ಲೋಕದ ಹತ್ತು ಹಲವು ವಿಚಾರಗಳನ್ನು ಹೊತ್ತು ತರುವ ಉದ್ದೇಶದೊಂದಿಗೆ ನಾನು ಈ ವಿಡಿಯೋಗಳನ್ನು ಮಾಡ್ತಾ ಇದ್ದೇನೆ. ಹೆಲ್ತ್ ಇನ್ಸೂರೆನ್ಸ್ ಬಗ್ಗೆ ಈ ಹಿಂದೆಯೇ ಒಂದು ವಿಡಿಯೋ ಮಾಡಿದ್ದೆ ಅದು ನಮ್ಮ ಪೇಜ್ ಅಥವಾ YouTube ಚಾನೆಲ್ ನಲ್ಲಿ ಅಪ್ಲೋಡ್ ಆಗಿದೆ. ಇವತ್ತು ಯಾಕಾಗಿ ಲೈಫ್ ಇನ್ಸೂರೆನ್ಸ್ ನಲ್ಲಿ ಹೂಡಿಕೆ ಮಾಡಬೇಕು ? ಅದ್ರಿಂದ ಏನು ಉಪಯೋಗ ನೋಡೋಣ !

ನಮ್ಮ ಯೂಟ್ಯೂಬ್ ಚಾನೆಲ್
https://www.youtube.com/

ನಮ್ಮ ಫೇಸ್ಬುಕ್
https://www.facebook.com/YourPolicyFirst

ನಮ್ಮ Instagram
https://www.instagram.com/yourpolicyfirst

ನಮ್ಮ ಟ್ವಿಟರ್
https://twitter.com/yourpolicyfirst

30/07/2023

ಅರೋಗ್ಯ ವಿಮೆ ಅಥವಾ ಹೆಲ್ತ್ ಇನ್ಶೂರೆನ್ಸ್ ಯಾಕಾಗಿ ಬೇಕು ? ವಿವರವಾಗಿ ಇದರ ಬಗ್ಗೆ ಮಾತಾಡೋಣ.. ಈ ವಿಡಿಯೋ ಮೂಲಕ ಹೆಲ್ತ್ ಇನ್ಸೂರೆನ್ಸ್ ಬಗ್ಗೆ ಮತ್ತು ಈ ಚಾನೆಲ್ ಅಥವಾ ಪೇಜ್ ಮೂಲಕ ವಿಮಾ ಕ್ಷೇತ್ರ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ.

ಆರೋಗ್ಯ ವಿಮೆಯ ಪ್ರಾಮುಖ್ಯತೆ ಮತ್ತು ನೀವು ಅದನ್ನು ಏಕೆ ಪಡೆಯಬೇಕು ಅಂತ ಮೊದಲು ನೋಡೋಣ.

ನಮ್ಮ ಯೂಟ್ಯೂಬ್ ಚಾನೆಲ್
https://www.youtube.com/

Want your school to be the top-listed School/college in Bangalore?

Click here to claim your Sponsored Listing.

Location

Telephone

Website

Address


Bangalore
560099

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 12pm