❤️
A. Vethashri
Nearby schools & colleges
560002
560002
560002
Muneshwara Block Sevashram Road Cholanayakanahalli Hebbal Rt Nagar Post
560002
bangalore
Kathmandu 44600
560028
Ce31
560068
education
Operating as usual
ವಯಸ್ಸಾದ, ಹಾರಲಾಗದ ಹಕ್ಕಿಗೆ ಅದರ ಮರಿ ಹಕ್ಕಿಯು ಅಹಾರ ಉಣಿಸುತ್ತಿರುವ ಹೃದಯಂಗಮ ಸನ್ನಿವೇಶ ! ವಯಸ್ಸಾದವರನ್ನು ತಿರಸ್ಕರಿಸುವ ಆಥವಾ ನಿರ್ಲಕ್ಷಿಸುವ ಮನೋಭಾವ ಪ್ರಾಣಿಗಳಲ್ಲಿ ಇಲ್ಲ !
Happy republic day to all
ಎಸ್. ಎನ್. ಸೇತುರಾಮ್
On the birth day of great artiste, director and writer Sethuram Sn Sir...
ನಮ್ಮ ಇಂದಿನ ಕನ್ನಡ ಯುಗದ ಕಲಾವಿದರಲ್ಲಿ ಅತ್ಯಂತ ಸಹಜ ಕಲಾವಿದರೆಂದು ಗುರುತಿಸಲ್ಪಡುವ; ರಂಗಭೂಮಿ ಮತ್ತು ಕಿರುತೆರೆಗಳ ಕಲಾವಿದ, ನಿರ್ದೇಶಕ, ಮಾತುಗಾರ, ಚಿಂತಕ ಮತ್ತು ಸೃಜನಶೀಲ ಬರಹಗಾರರಾದ ಎಸ್. ಎನ್. ಸೇತುರಾಮ್ ಅವರು ಜನಿಸಿದ ದಿನವಿದು.
ಸೇತುರಾಮ್ ಅವರು 1953 ವರ್ಷದ ಜನವರಿ 23ರಂದು ಹಾಸನ ಜಿಲ್ಲೆಯ ಶಂಖ ಎಂಬಲ್ಲಿ ಜನಿಸಿದರು. ವಿಜ್ಞಾನ ಪದವೀಧರರಾದ ಅವರು ಓದಿದ್ದು ಅರಸೀಕೆರೆ ಮತ್ತು ಹಾಸನಗಳಲ್ಲಿ. ಭಾರತೀಯ ಅಂಚೆ ಇಲಾಖೆಯಲ್ಲಿ ಅಂಚೆ ಚೀಟಿ ಮಾರುವ ಗುಮಾಸ್ತ ಹುದ್ದೆಯ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಸೇತುರಾಮ್, ಮುಂದೆ ಆದಾಯ ತೆರಿಗೆ ಇಲಾಖೆಯಲ್ಲಿ ಡೆಪ್ಯೂಟಿ ಕಮಿಷನರ್'ವರೆಗಿನ ಹುದ್ದೆಗಳನ್ನು ನಿರ್ವಹಿಸಿದರು. 2007 ವರ್ಷದಲ್ಲಿ ತಮ್ಮ ಪ್ರವೃತ್ತಿ ಆಸಕ್ತಿಗಳ ಸೆಳೆತಗಳಿಂದ ಸ್ವಯಂ ನಿವೃತ್ತಿ ಪಡೆದ ಅವರು ಆದಾಯ ತೆರಿಗೆ ಸಲಹೆಗಾರರಾಗಿಯೂ ನಿಜಜೀವನದಲ್ಲಿ ಪಾತ್ರವಹಿಸುವುದಿದೆ.
ಸೇತುರಾಮ್ ಅವರಿಗೆ ಸಾಹಿತ್ಯದ ಓದು ಬಲು ಪ್ರಿಯ. ಕನ್ನಡ ಸಾಹಿತ್ಯವಲ್ಲದೆ ಪಾಶ್ಚಾತ್ಯ ಸಾಹಿತ್ಯಗಳ ಓದಿನಲ್ಲೂ ಅವರಿಗೆ ಅಪಾರ ಆಸಕ್ತಿ. ಜೊತೆಗೆ ವೃತ್ತಿಯ ನೆಲೆಯಲ್ಲಿರುವಾಗಲೇ ಹವ್ಯಾಸಿ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡರು.
ಅನೇಕ ರಂಗಪ್ರಯೋಗಗಳಲ್ಲಿ ರಂಗಾಸಕ್ತರ ಗಮನಸೆಳೆದಿದ್ದ ಸೇತುರಾಮ್, ಅವರು ಮನೆ ಮನೆಗಳಲ್ಲಿ, ಜನಮನ ತಲುಪಿದ್ದು ಟಿ. ಎನ್. ಸೀತಾರಾಮ್ ಅವರ ಪ್ರಸಿದ್ಧ ಧಾರಾವಾಹಿಗಳಾದ ಮಾಯಾಮೃಗ, ಮನ್ವಂತರ ಮತ್ತು ಮುಕ್ತ ಧಾರಾವಾಹಿಗಳಲ್ಲಿ ನಿರ್ವಹಿಸಿದ ಲೀಲಾಜಾಲ ಪಾತ್ರ ನಿರ್ವಹಣೆಗಳಿಂದ. ಸದಾ ಸೃಜನಶೀಲವಾಗಿದ್ದ ಅವರ ಮನ, ಧಾರಾವಾಹಿಗಳ ನಿರ್ದೇಶನದತ್ತ ಅವರನ್ನು ತರುವ ಮೂಲಕ ‘ಮಂಥನ’, ‘ದಿಬ್ಬಣ’, ‘ಅನಾವರಣ’, 'ಯುಗಾಂತರ' ಮುಂತಾದ ವಿಶಿಷ್ಟ ಧಾರಾವಾಹಿಗಳು ಮೂಡಿಬಂದಿವೆ.
ಸ್ವಯಂ ನಾಟಕಕರ್ತರೂ ಆದ ಸೇತುರಾಮ್ ಅವರಿಂದ ನಿಮಿತ್ತ, ಗತಿ ಮತ್ತು ಅತೀತ ಎಂಬ ನಾಟಕಗಳು ಪ್ರಕಟಗೊಂಡಿವೆ. ಇದರಲ್ಲಿ ನಿಮಿತ್ತ ನಾಟಕವು ವಿಶ್ವವಿದ್ಯಾಲಯದ ಪಠ್ಯವಾಗಿ ಸಹಾ ಮೂಡಿದೆ.
ಕಥೆಗಾರರಾಗಿ ಸೇತುರಾಮ್ ಅವರದು ಮತ್ತೊಂದು ನೆಲೆಯ ಸಾಧನೆ. ಅವರ ಕಥೆಗಳು ‘ನಾವಲ್ಲ’ ಮತ್ತು ‘ದಹನ’ ಎಂಬ ಕಥಾ ಸಂಕಲನಗಳಲ್ಲಿ ಮೂಡಿಬಂದಿರುವುದೇ ಅಲ್ಲದೇ ಅವರ ‘ನಾವಲ್ಲ’ ಕಥಾ ಸಂಕಲನ ಪ್ರತಿಷ್ಟಿತ ‘ಮಾಸ್ತಿ ಕಥಾ ಪುರಸ್ಕಾರ’ದ ಗೌರವಕ್ಕೆ ಪಾತ್ರವಾಗಿದೆ.
ಹೀಗೆ ವಿವಿಧ ರೀತಿಯಲ್ಲಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಗಳಿಂದ ಜನಮಾನಸದಲ್ಲಿ ಆಪ್ತವಾದ ನೆಲೆ ಹೊಂದಿರುವ ಎಸ್. ಎನ್. ಸೇತುರಾಮ್ ಅವರ ಸಾಧನೆಗಳು ನಿರಂತರವಾಗಿ ಮುಂದೆ ಸಾಗುತ್ತಿರಲಿ ಮತ್ತು ಅವರ ಬದುಕು ಸಕಲ ಭಾಗ್ಯಗಳಿಂದ ಹಸನಾಗಿರಲಿ ಎಂದು ಆಶಿಸೋಣ.
(ನಮ್ಮ ಕನ್ನಡ ಸಂಪದ Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallpa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
Click here to claim your Sponsored Listing.
Videos (show all)
Location
Category
Website
Address
Bangalore
560095
Royal Orchid Hotel, Off HAL Airport Road
Bangalore, 560008
Join us DEC 10, 4pm for an In-person workshop in Chennai about College counseling & scholarships
27, Bull Temple Road, Basavanagudi
Bangalore, 560004
Base offers integrated educational services that include student training for a wide range of career options including engineering and medicine. Founded in 1991, BASE has the distinction of creating more winners in all arenas!
Bangalore
> Workshops and Seminars (Reiki and others) >> Customized Wellness Programs >>> Natural Wellness Products
Bangalore
BuDa Folklore is an Indian organization that documents, highlights, and works towards preserving folk culture and heritage of Uttara Kannada Region of Karnataka.
175, 2nd Cross, Lower Palace Orchards
Bangalore, 560003
Educator | Entrepreneur | Film Maker | Publisher | Biker | MD & Chief Learner @LXL Ideas
No. 37, 1st Floor, CBI Main, Next To SBI Bank, Ganganagar, RT Nagar
Bangalore, 560024
Reinvent yourself by learning the art of public speaking and honing your leadership skills at Sunshi
145/20 4th Floor, 5th Main, 7th Sector, HSR LAYOUT, Above Sun Mart, OPP Salarpuria Serenity Apts
Bangalore, 560102
Cisco certification services - CCIE, CCNP, CCNA - Data Center, Enterprise Infrastructure & Security.
BYJU’S, 2nd Floor, Tower D, IBC Knowledge Park, 4/1, Bannerghatta MainRoad
Bangalore
BYJU’S is a global ed-tech company, providing highly adaptive, engaging, and effective learning solutions.
No 9/1, Hayes Road, Richmond Town
Bangalore, 560025
Common Purpose is an international, not-for-profit organisation that runs courses which give people the inspiration, skills and connections to become better leaders both at work and in society.
Bangalore
EVOLVE a specialist training organization. It provides high quality, value based, creative and well planned training and development training services.
IEEE Bangalore Section
Bangalore
Can you solve a humanitarian challenge using science and technology? your project can be granted upto INR 70000! & mentored by IEEE , All Science and Technology students of India (Graduate and Undergraduate students)