spardabelaku0

spardabelaku0 spardabelaku

📚 ಇಬುಕ್ ಹೆಸರು: Reform Movement in India for all Competitive Exams 📚🗓️ ವಿಷಯ: Indian Reform Movement Ebook for PSI, KPTCL,...
23/04/2022

📚 ಇಬುಕ್ ಹೆಸರು: Reform Movement in India for all Competitive Exams 📚

🗓️ ವಿಷಯ: Indian Reform Movement Ebook for PSI, KPTCL, KAS, PDO, SDA, FDA and other exams 🗓️

🔖 ಈ ಎಲ್ಲಾ ಪರೀಕ್ಷೆಗಳಿಗೆ ಈ ಇಬುಕ್ ಸಹಾಯಕವಾಗಿದೆ: KAS, KPTCL, PSI, PC, SDA, PDO, FDA, PWD 🔖

🔥 ಡೌನ್‌ಲೋಡ್ ಮಾಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ:https://www.oliveboard.in/free-ebook-pdf-download/?ref=Affljnana&cat=Karn&next=https://bit.ly/social-reform-movement-india-kannada 🔥

ಉತ್ತರವನ್ನು ಕಾಮೆಂಟ್ ಮಾಡಿ ಆಯ್ದು ಒಂದು ಉತ್ತರಕ್ಕೆ ಸರ್ಪ್ರೈಸ್ ಬಹುಮಾನ ( Book )  ಕಲಿಸಿಕೊಡಲಾಗುವುದು..ನಿಯಮಗಳು1. ನಿಮ್ಮ ಉತ್ತರ ಕನ್ನಡದಲ್...
26/01/2021

ಉತ್ತರವನ್ನು ಕಾಮೆಂಟ್ ಮಾಡಿ ಆಯ್ದು ಒಂದು ಉತ್ತರಕ್ಕೆ ಸರ್ಪ್ರೈಸ್ ಬಹುಮಾನ ( Book ) ಕಲಿಸಿಕೊಡಲಾಗುವುದು..
ನಿಯಮಗಳು
1. ನಿಮ್ಮ ಉತ್ತರ ಕನ್ನಡದಲ್ಲಿ ಸ್ಪಷ್ಟವಾಗಿ ಇರಬೇಕು
2. ಐದು ( 5) ಉತ್ತರಗಳು ಸೀರಿಯಲ್ ಇರಬೇಕು
3. ನಿಮ್ಮ 3 ಸ್ನೇಹಿತರಿಗೆ tag ಮಾಡಬೇಕು
4. ಒಂದೇ ಕಾಮೆಂಟ್ ನಲ್ಲಿ ಉತ್ತರಿಸಬೇಕು
5. ಗುರುವಾರ ಬಹುಮಾನ ಘೋಷಿಸಲಾಗುವುದು ಸಂಜೆ 7 ಗಂಟೆಗೆ.
🌎✍️ .
Followe 👉
Followe 👉
Followe 👉
Followe this 👉 back up account

20/01/2021
ಕಾರ್ಮಿಕ ಚಳವಳಿ ನಡೆದು ಬಂದ ದಾರಿ, ಅದಕ್ಕೆ ಸಂಬಂಧಿಸಿದ ದಾಖಲೆಗಳು, ಚಿತ್ರಗಳನ್ನು ಈ ಮ್ಯೂಸಿಯಂ ಹೊಂದಿರಲಿದೆ. ಅಳಪ್ಪುಳ ನಗರವನ್ನು ಕೇರಳದ ಕಾರ್ಮ...
19/01/2021

ಕಾರ್ಮಿಕ ಚಳವಳಿ ನಡೆದು ಬಂದ ದಾರಿ, ಅದಕ್ಕೆ ಸಂಬಂಧಿಸಿದ ದಾಖಲೆಗಳು, ಚಿತ್ರಗಳನ್ನು ಈ ಮ್ಯೂಸಿಯಂ ಹೊಂದಿರಲಿದೆ. ಅಳಪ್ಪುಳ ನಗರವನ್ನು ಕೇರಳದ ಕಾರ್ಮಿಕ ಚಳವಳಿಯ ತೊಟ್ಟಿಲು ಎಂದೇ ಕರೆಯಲಾಗುತ್ತದೆ. ಹೀಗಾಗಿ ಇಲ್ಲಿಯೇ ಮ್ಯೂಸಿಯಂ ಸ್ಥಾಪಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ತಿಳಿಸಿದೆ.
ಅಳಪ್ಪುಳದಲ್ಲಿ ಈಗಾಗಲೇ ಬಂದರು ಹಾಗೂ ತೆಂಗಿನನಾರು ಕುರಿತ ಮ್ಯೂಸಿಯಂಗಳಿವೆ. ಈಗ ಕಾರ್ಮಿಕ ಚಳವಳಿ ಮ್ಯೂಸಿಯಂ ಸ್ಥಾಪನೆಯೊಂದಿಗೆ ನಗರದ ಖ್ಯಾತಿಗೆ ಮತ್ತೊಂದು ಗರಿ ಸೇರಲಿದೆ ಎಂದೂ ಇಲಾಖೆ ಹೇಳಿದೆ.
☘ Kerala
> Statehood :- 1 November 1956
> Capital :- Thiruvananthapuram
>  Governor :- Arif Mohammad Khan
> Chief Minister :- Pinarayi Vijayan

17/01/2021

ನಿಮ್ಮ‌ಸಕಾರತ್ಮಕ ಕೆಲಸ‌, ಸಕಾರಾತ್ಮಕ ಚಿಂತನೆ ಜತೆ ಕೂಡಿಕೊಂಡು ಬಂದಾಗ ಅದರ‌ ಫಲಿತಾಂಶ ಯಶಸ್ಸಾಗಿರುತ್ತದೆ.

 🌎✍️  . Followe 👉 Followe 👉 Followe 👉Followe this 👉 back up account                                                     ...
09/12/2020

🌎✍️ .
Followe 👉
Followe 👉
Followe 👉
Followe this 👉 back up account

ಸುಧಾಮೂರ್ತಿ ಅವರಿಗೆ 21 ನೇ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿರಾಜ್ಯದ ಪ್ರತಿಷ್ಠಿತ ಸಂಸ್ಥೆ ಇನ್ಫೋಸಿಸ್ ಫೌಂಡೇಶನ್‌ನ ಮುಖ್ಯಸ್ಥೆ...
23/11/2020

ಸುಧಾಮೂರ್ತಿ ಅವರಿಗೆ 21 ನೇ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿ
ರಾಜ್ಯದ ಪ್ರತಿಷ್ಠಿತ ಸಂಸ್ಥೆ ಇನ್ಫೋಸಿಸ್ ಫೌಂಡೇಶನ್‌ನ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು 21 ನೇ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನಿಸಿ ಗೌರವಿಸಿದ್ದಾರೆ.
ಸುಧಾಮೂರ್ತಿ ಅವರು ತಮ್ಮ ಇನ್ಫೋಸಿಸ್ ಫೌಂಡೇಶನ್ ಮೂಲಕ ನೆರೆ, ಬರ ಪರಿಹಾರಕ್ಕೆ ದೇಣಿಗೆ, ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿ‌ಗೆ ನೆರವು, ಕೊರೋನಾ ಸಂದರ್ಭದಲ್ಲಿ ವೈದ್ಯಕೀಯ ಸಾಮಗ್ರಿ, ಬಡ ರೋಗಿಗಳ ಚಿಕಿತ್ಸೆ‌ಗೆ ನೆರವು ಮೊದಲಾದ ಕೆಲಸಗಳು ಮತ್ತು ಅನೇಕ ರೀತಿಯ ಜನಾನುರಾಗಿ, ಸಮಾಜ ಮುಖಿ ಕಾರ್ಯಗಳ ಮೂಲಕವೇ ಮನೆಮಾತಾಗಿದ್ದಾರೆ. ಅವರ ಸಮಾಜ ಸೇವೆಯನ್ನು ಪರಿಗಣಿಸಿ ಮೈಸೂರು ವಿವಿ ಅವರಿಗೆ ಕಳೆದ ಘಟಿಕೋತ್ಸವ‌ದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

Address

Bangalore

Website

Alerts

Be the first to know and let us send you an email when spardabelaku0 posts news and promotions. Your email address will not be used for any other purpose, and you can unsubscribe at any time.

Shortcuts

Share