Bhootkannadi

Bhootkannadi Namasthe Everyone! watch Bhootkannadi for life oriented progressive contents

We launched our YouTube channel 🥳🥳🥳
08/03/2023

We launched our YouTube channel 🥳🥳🥳

03/03/2023

Amazon Offer!! Maja maadi 😃 adku modlu poorti video nodi😁

1. ಡೋಂಗಿ ಆಫರ್ಗಳನ್ನ ನೋಡಿ ಮಾರು ಹೋಗಬೇಡಿ
೨. ನೀವು ಮೋಸ ಹೋಗೋದಲ್ಲದೆ ಬೇರೆಯವರಿಗೂ ಈ ಲಿಂಕ್ಗಳನ್ನು ಕಳಿಸಿ ಬೇರೆಯವರಿಗೂ ತೊಂದರೆ ಕೊಡಬೇಡಿ
೩. ಮೊದಲು ಗೂಗಲ್ ನಲ್ಲಿ ಇದು ಸತ್ಯಾನ ಸುಳ್ಳ ಅಂತ ಹುಡುಕಿ
೪. ಯಾರಿಗೆ ಮೆಸೇಜ್ ಕಳಿಸಿದ್ದರು ಅದನ್ನು ಡಿಲೀಟ್ ಮಾಡಿ, ಮತ್ತು ಅದು ಸುಳ್ಳಾಗಿತ್ತು ಅಂತ ಅವರಿಗೆ ಮಾಹಿತಿ ನೀಡಿ. ( ನಮಗೆ ಯಾವುದೋ ಆಫರ್ ಸಿಗುತ್ತೆ ಅಂದಾಗ ಖುಷಿ ಖುಷಿಯಿಂದ ನೂರಾರು ಜನಕ್ಕೆ ಶೇರ್ ಮಾಡ್ತೀವಿ, ಅದೇ ನಾವು ಮೋಸ ಹೋದಾಗ ಬೇರೆಯವರು ಮೋಸ ಹೋಗಬಾರದು ಅನ್ನೋ ಕಾಳಜಿ ನಮಗಿರಬೇಕು ಅಲ್ವಾ? )



Music: The Universe Needs You
Musician: Sapajou
URL: https://soundcloud.com/sapajoubeats/the-universe-needs-you-free-copyright-music

22/02/2023

ನಮ್ಮ ಸಂವಿಧಾನಕ್ಕೆ ಘನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಹಾಗು ಬಂಧುತ್ವವುಳ್ಳ ಸಮಾಜವನ್ನು ತಯಾರಿಸುವ ಗುರಿಯಿದೆ. ಈ ಗುರಿ ತಲುಪವುದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದೀವಿ? ಎಲ್ಲಿ ಎಡವಿದ್ದೀವಿ? ಇದರಲ್ಲಿ ಸಾಮಾನ್ಯ ಜನರ ಪಾತ್ರವೇನು?

ಈ ಪ್ರಶ್ನೆಗಳು ದೇಶದ ಪ್ರತಿ ಪ್ರಜೆಯದ್ದು. ಇದರ ಬಗ್ಗೆ ಚರ್ಚಿಸಲು, ಹೆಚ್ಚಿಗೆ ತಿಳಿಯಲು ಈ ಕಾರ್ಯಾಗಾರದಲ್ಲಿ ಭಾಗವಹಿಸಿ.

ಕಾರ್ಯಾಗಾರವನ್ನು ಪರ್ಯಾಯ ಕಾನೂನು ವೇದಿಕೆಯ ವಕೀಲರು ಹಾಗು ಸಮಾಜ ಸೇವಕರು ನಡೆಸಿಕೊಳ್ಳಲಿದ್ದಾರೆ. ಕಾರ್ಯಾಗಾರದಲ್ಲಿ ಸಮಕಾಲೀನ ಉದಾಹರಣೆಗಳೊಂದಿಗೆ ಸಂವಿಧಾನದ ಮಹತ್ವದ ಬಗ್ಗೆ, ಅಗತ್ಯದ ಬಗ್ಗೆ ಚರ್ಚಿಸಲಾಗುವುದು.

ಪ್ರತಿ ಪ್ರಜೆಯೂ ಸಂವಿಧಾನವನ್ನು ಎತ್ತಿಹಿಡಿಯಲು ಹಾಗು ಬೆಳೆಸಲು ಹೇಗೆ ಸಾಧ್ಯ ಎಂಬುದನ್ನು ತಿಳಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ.

ಈ ಕಾರ್ಯಾಗಾರದಲ್ಲಿ ಯಾರಾದರೂ ಭಾಗವಹಿಸಬಹುದು - ವಿದ್ಯಾರ್ಥಿನಿಯರು, ರೈತರು, ಗ್ರಹಿಣಿಯರು, ಸಮಾಜಸೇವಕರು, ಪತ್ರಕರ್ತರು, ಶಿಕ್ಷಕರು, ಪೋಷಕರು - ಎಲ್ಲರೂ!

ನಮಗೆ ಸಮಾನತೆ ಬೇಡ, ಸಮತೆ ಬೇಕು. ಏಕೆಂದರೆ ನೀವು ನಾವು ಒಂದೇ ಅಲ್ಲ. ನಮ್ಮ ಸಾಮರ್ಥ್ಯ, ಶಕ್ತಿ, ಮಾನಸಿಕ ವಿಕಾಸ - ನಿಮಗಿಂತ ವಿಭಿನ್ನವಾಗಿದೆ. ಅಂತ...
11/10/2022

ನಮಗೆ ಸಮಾನತೆ ಬೇಡ, ಸಮತೆ ಬೇಕು. ಏಕೆಂದರೆ ನೀವು ನಾವು ಒಂದೇ ಅಲ್ಲ. ನಮ್ಮ ಸಾಮರ್ಥ್ಯ, ಶಕ್ತಿ, ಮಾನಸಿಕ ವಿಕಾಸ - ನಿಮಗಿಂತ ವಿಭಿನ್ನವಾಗಿದೆ. ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಂದು ನಿಮ್ಮ ಮನೆಯ ಹೆಣ್ಣು ಮಕ್ಕಳ ನೋವು ನಲಿವುಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಪ್ರಯತ್ನ ಪಡಿ🙂




21/08/2022

Ever stopped by metro Crew?
ಇದನ್ನು ಮೆಟ್ರೋ ನಲ್ಲಿ allow ಮಾಡಲ್ಲ,

ನಿಮಗೂ ಈ ರೀತಿ ಅನುಭವ ಆಗಿದ್ಯಾ?
Commet ಮಾಡಿ

ಪೂರ್ತಿ list ನೊಂದಿಗೆ, ಯುಟ್ಯೂಬ್ ನಲ್ಲಿ ವೀಡಿಯೋ ಹಾಕುತ್ತೇವೆ! ಕಾಯ್ತಾ ಇರಿ 🤗

ಕನ್ನಡ ಕಂಟೆಂಟ್ ಗಳಿಗೆ ನಿಮ್ಮ ಬೆಂಬಲ ತೋರಿಸಿ 🙏
ಉಪಯುಕ್ತ ಮಾಹಿತಿ ಕನ್ನಡದಲ್ಲಿ,
ಭೂತ್ಕನ್ನಡಿಯಲ್ಲಿ 🔎

s

ಮೆಟ್ಟಿಲುಗಳನ್ನು ಹತ್ತಿ ಗುರಿ ತಲುಪುವ ಭರವಸೆ ಇದೆ
02/06/2022

ಮೆಟ್ಟಿಲುಗಳನ್ನು ಹತ್ತಿ ಗುರಿ ತಲುಪುವ ಭರವಸೆ ಇದೆ

Hardwork :)
31/05/2022

Hardwork :)

Progressive way of impressing ur partners in this era 😅 (ಸಂಗಾತಿಗಳನ್ನು ಒಲಿಸಿಕೊಳ್ಳುವ   ಪ್ರಗತಿಪರ ವಿಧಾನ)People who are jealo...
18/05/2022

Progressive way of impressing ur partners in this era 😅

(ಸಂಗಾತಿಗಳನ್ನು ಒಲಿಸಿಕೊಳ್ಳುವ ಪ್ರಗತಿಪರ ವಿಧಾನ)

People who are jealous of me for wearing this tshirt congratulations - I have more of this - DM to order

( T shirts ಬೇಕಿದ್ರೆ msg ಮಾಡಿ)

Thank you!

ಪ್ರೀತಿಯ ಗಾಳಿ ಬೀಸುತಿದೆಹಟ್ಟಿ ಮೊಹಲ್ಲಗಳಾ ನಡುವೆಗಡಿಗಳ ಮೀರಿ ಗೆಳೆತನವಮಡೋಣ ಬಾ...ನನ್ನ ಸಂಗತಿಯೇ...
14/05/2022

ಪ್ರೀತಿಯ ಗಾಳಿ ಬೀಸುತಿದೆ
ಹಟ್ಟಿ ಮೊಹಲ್ಲಗಳಾ ನಡುವೆ
ಗಡಿಗಳ ಮೀರಿ ಗೆಳೆತನವ
ಮಡೋಣ ಬಾ...
ನನ್ನ ಸಂಗತಿಯೇ...



14/05/2022

ಹೆಮ್ಮೆ ಹೆಮ್ಮೆ!!🥳



ಈ post ನಿಮ್ status ನಲ್ಲಿ ಶೇರ್ ಮಾಡಿ, ಆ ಬೆಕ್ಕುಗಳು ಯಾರೆಂದು tag ಮಾಡಿ ಈ ಕಥೆಯನ್ನು ತುಂಬಾ ಚಿಕ್ಕವಯಸ್ಸಲ್ಲೇ ಓದಿದ್ದೇವೆ, ಆದರೂ ಇದರ ನೀತ...
13/04/2022

ಈ post ನಿಮ್ status ನಲ್ಲಿ ಶೇರ್ ಮಾಡಿ, ಆ ಬೆಕ್ಕುಗಳು ಯಾರೆಂದು tag ಮಾಡಿ

ಈ ಕಥೆಯನ್ನು ತುಂಬಾ ಚಿಕ್ಕವಯಸ್ಸಲ್ಲೇ ಓದಿದ್ದೇವೆ, ಆದರೂ ಇದರ ನೀತಿಯನ್ನು ಇನ್ನೂ ಚೆನ್ನಾಗಿ ಅರಿತಿಲ್ಲ.

ಏನಂತೀರಾ ಸ್ನೇಹಿಗಳೇ :)

Address

Bangalore

Website

Alerts

Be the first to know and let us send you an email when Bhootkannadi posts news and promotions. Your email address will not be used for any other purpose, and you can unsubscribe at any time.

Contact The School

Send a message to Bhootkannadi:

Shortcuts

Share

Category