Kalpataru School of Dance Drama Music

Kalpataru School of Dance Drama Music Contact information, map and directions, contact form, opening hours, services, ratings, photos, videos and announcements from Kalpataru School of Dance Drama Music, School, Bangalore.

ಧೀರ ಯಲಗೂರ ಸಾರಥಿ ಯಲಗೂರೇಶನ ಕಾರ್ತಿಕೋತ್ಸವದಂದು ಪುಣ್ಯಕೋಟಿ ನೃತ್ಯ ರೂಪಕ ಜೊತೆಗೆ ಪಂಡಿತ್ ಪ್ರಮೋದ್ ಹರಿಮಂದಿರ್ ಅವರ ಚಿರಂಜೀವಿ ಕೊಳಲು ವಾದನ, ...
21/02/2025

ಧೀರ ಯಲಗೂರ ಸಾರಥಿ ಯಲಗೂರೇಶನ ಕಾರ್ತಿಕೋತ್ಸವದಂದು ಪುಣ್ಯಕೋಟಿ ನೃತ್ಯ ರೂಪಕ ಜೊತೆಗೆ ಪಂಡಿತ್ ಪ್ರಮೋದ್ ಹರಿಮಂದಿರ್ ಅವರ ಚಿರಂಜೀವಿ ಕೊಳಲು ವಾದನ, ಶ್ರೀ ಮಹಿಪತಿ ಕುಲಕರ್ಣಿ ಅವರ ಹಾರ್ಮೋನಿಯಂ ಸಾತ್ ಜೊತೆಗೆ ಕುಮಾರಿ ವೈಷ್ಣವಿ ಕುಲಕರ್ಣಿ ಅದ್ಭುತವಾದ ಸಂಗೀತ ಸೇವೆ ಮಾಡಿದ್ದಾಯಿತು. 🙏

ದಿವ್ಯ ದರ್ಶನ
13/07/2023

ದಿವ್ಯ ದರ್ಶನ

"ಪಟ್ ಅಂತ ಹೇಳ್ರಿ" ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನಿತ ಪುಸ್ತಕಗಳನ್ನು ಕೊಡುತ್ತಾ ಮರಳಿ ಬರುವಾಗ ಕನಕಗಿರಿಯಲ್ಲಿ ಶ್ರೀ ಲಕ್ಷ್ಮೀ ನರಸಿಂ...
13/07/2023

"ಪಟ್ ಅಂತ ಹೇಳ್ರಿ" ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನಿತ ಪುಸ್ತಕಗಳನ್ನು ಕೊಡುತ್ತಾ ಮರಳಿ ಬರುವಾಗ ಕನಕಗಿರಿಯಲ್ಲಿ ಶ್ರೀ ಲಕ್ಷ್ಮೀ ನರಸಿಂಹ ದೇವರ ದರ್ಶನ ಆಯಿತು.
ಕಣ್ಣಿದ್ದಾಗ ಕನಕಗಿರಿಯನ್ನು ಒಮ್ಮೆಯಾದರೂ ನೋಡಿ ಅಂತ ಹಿರಿಯರು ಹೇಳುತ್ತಿದ್ದರು.
ಎರಡು ದಿನವಾದರೂ ಇನ್ನೂ ದೇವಸ್ಥಾನ ನನ್ನನ್ನು ಬಿಟ್ಟು ಹೋಗುತ್ತೀಯಾ ಅನ್ನುವಂತೆ ಆಗುತ್ತಿದೆ.
ಹಾಗೇ ಸಂಜೀವ ಮೂರ್ತಿಯ ದರ್ಶನವ ಮಾಡಿಕೊಂಡು ಮರಳಿ ಬೆಂಗಳೂರಿಗೆ ಬಂದೆನು 🙏🙏🙏

Tomorrow you all please watch in theater
07/07/2022

Tomorrow you all please watch in theater

Watch Full 2K Kannada Trailer From the Kannada Movie HOPE Starring: Shwetha Srivatsav, Pramod Shetty, Prakash Belawadi, Gopal Krishna Deshpande, Sumalatha A...

ಕಲ್ಪತರು ಡಾನ್ಸ್,ಡ್ರಾಮಾ ಮತ್ತು ಮ್ಯೂಸಿಕ್ ಸ್ಕೂಲ್, ಬಸವನಗುಡಿ ಬೆಂಗಳೂರು. ಸಂಗೀತ ತರಬೇತಿ ಶುರುವಾಗಿದೆ.
19/06/2021

ಕಲ್ಪತರು ಡಾನ್ಸ್,ಡ್ರಾಮಾ ಮತ್ತು ಮ್ಯೂಸಿಕ್ ಸ್ಕೂಲ್, ಬಸವನಗುಡಿ ಬೆಂಗಳೂರು. ಸಂಗೀತ ತರಬೇತಿ ಶುರುವಾಗಿದೆ.

Today Live program
09/08/2020

Today Live program

Address

Bangalore
560004

Alerts

Be the first to know and let us send you an email when Kalpataru School of Dance Drama Music posts news and promotions. Your email address will not be used for any other purpose, and you can unsubscribe at any time.

Shortcuts

Share

Category