18/08/2026
💇♀️ Salonನಲ್ಲಿ English ಮಾತಾಡೋಕೆ struggle ಆಗ್ತಿದೆಯಾ?
Simple sentences ಜೊತೆಗೆ, swಲ್ಪ advanced English ಕೂಡ ಗೊತ್ತಿದ್ರೆ, ನಿಮ್ಮ requirementನ clear ಆಗಿ explain ಮಾಡಬಹುದು! ✨
ಈ sentencesನ save ಮಾಡಿ, practice ಮಾಡಿ & next time Salonನಲ್ಲಿ confidently English ಮಾತಾಡಿ! 💬
ಇಂಥ useful & practical English videosಗಾಗಿ English Partnerನ follow ಮಾಡಿ! 🥳