#ವೇದಿಕೆನಾಟಕಶಾಲೆ ಪರವಾಗಿ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
Vedike NaatakaShaale ವೇದಿಕೆ ನಾಟಕಶಾಲೆ
The Drama School
#sculptingactors Diploma In Theatre Arts - A 2 Year Intensive Course Offered To All Selected Aspirants. No Fees.
The Students Must Dedicate Themselves Completely To The School.
Operating as usual
Sankranti Wishes To Everyone From
#ವೇದಿಕೆನಾಟಕಶಾಲೆ ವತಿಯಿಂದ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು!!
Diary Of "Vedike 40☆CR Simha 80"
- P.Lankesh’s "Polisariddaare.. Yechcharike!"
• Premiere Presentation In January '23.
• Design & Direction : Jasleen Ritwik Simha
#ವೇದಿಕೆಫೌಂಡೇಷನ್
- ಪಿ.ಲಂಕೇಶರ "ಪೋಲೀಸರಿದ್ದಾರೆ.. ಎಚ್ಚರಿಕೆ!"
• ಪ್ರಥಮ ಪ್ರದರ್ಶನ - ಜನವರಿ '23
• ವಿನ್ಯಾಸ /ನಿರ್ದೇಶನ : ಜಸ್ಲೀನ್ ಋತ್ವಿಕ್ ಸಿಂಹ
Jai Ho Ratna!!
- 16 & 17 December
- @ 7pm
- Kh Kalasoudha
- Music : Raju Ananthaswamy
- Script & Direction : CR Simha
# ‘Ratnan Padagalu’ by Sri G.P.Rajratnam offers a unique background to this play.
# Ratna, a lowly labourer finds true love in Nanji. Ratna, an optimist, finds magical romance even in his hand to mouth existence. Life is a ‘song’ for him to be enjoyed to the fullest.
# Ratna, his friends and their daily escapades in the local bar lead to several delightful situations.
# Ratna's songs offer a unique insight & showcases a deep philosophy for everyone!!
# Do Come - Sing & Dance with Ratna!!
https://in.bookmyshow.com/plays/jai-ho-ratna/ET00375659
"Vedike 40☆CR Simha 80"
* Year Long Theatre Festival
• Parvathavani's "Bahaddur Ganda"
• Design & Direction : Jasleen Ritwik Simha
• A rib-tickling timeless comedy! Enjoyed By 4 Generations!!
• The play revolves around the travails of a middle-class family. The elder daughter, Saroja is a haughty young lady, with a mind of her own. She has already rejected 316 suitors !
• Enter Bheemu! The tornado who sweeps everything & everyone in front of him !!
• Will Bheemu be able to tame Saroja? Will Bheemu prove to be the Bahaddur Ganda?
• The whole play is set in the Disco Era and sways & swings to the energetic beats of those times.
• The situational comedy, the brilliant dialogues & rib-tickling sequences promise a delightful evening for theatre lovers !!
• 4th November, '23
(Saturday)
@ 7pm
@ KH KalaSoudha (HanumanthNagar )
• Tickets Available @ Venue On Show Date & On BookMyShow -
https://in.bookmyshow.com/plays/bahaddur-ganda/ET00352986
Presents
"Vedike 40☆C R Simha 80"
– Year Long Theatre Festival !!
● On the momentous occasion of our group turning 40 and celebrating C R Simha’s 80th birth anniversary, we have organized a Mega Theatre Festival, that shall run throughout the year 2023.
● Presenting A Double Bill Of Parvathavani's Plays This Weekend !!
# ISHTAARTHA
• A Mysterious Gemstone Accidentally Comes Into The Possession Of A Poor Family.
• The Stone Has The Power To Grant Three Wishes. But, What Will It Claim In Return...?!
No One Knows !!
• The Play Revolves Around The Family's Actions As They Are Sucked Deeper & Deeper Into The Magical Noose Of The Gemstone.
● Director : Vandana Hegde
# HAGGADA KONE
• Regarded As A Milestone Play In Kannada Theatre, Haggada Kone Narrates The Sad Story Of A Man On Death Row.
• The Play Examines The Relative Merits & Demerits ; The Arguments FOR & AGAINST The Issue Of Capital Punishment.
• The Argument Is Timeless... But.. Time Is Running Out For The Convict.
# Directors : Nethra / Sharan
• Makeup/Costume & Producer : Jasleen Ritwik Simha
# 23rd & 24th September,
( Sat & Sunday )
# 7pm
# Vyoma Artspace &Studio Theatre
(JP Nagar )
Aasphota
# Come & Witness The Explosive Play...
# Today Evening @ 7
# @ Kh Kalasoudha
ವೇದಿಕೆ ಫ಼ೌಂಡೇಷನ್
ಅರ್ಪಿಸುವ
"ವೇದಿಕೆ 40 - ಸಿ.ಆರ್. ಸಿಂಹ 80"
ವರ್ಷವಿಡೀ ರಂಗೋತ್ಸವ
ಹೊಚ್ಚ ಹೊಸ ಪ್ರಸ್ತುತಿ!!
T.N. ಸೀತಾರಾಮ್ ಅವರ
"ಆಸ್ಫೋಟ"
● ಪ್ರಖ್ಯಾತ ಬರಹಗಾರರು, ನಿರ್ದೇಶಕರು ಹಾಗೂ ನಟರಾದ T.N.ಸೀತಾರಾಮ್ ಅವರ ಮಹತ್ವದ ಸಾಮಾಜಿಕ ನಾಟಕ ’ಆಸ್ಫೋಟ’.
● ಶಿವಪ್ರಸಾದ್ ಎಂಬ ಯುವಕ ಹಳ್ಳಿಯೊಂದಕ್ಕೆ ಕೆಲಸ್ಕಾಗಿ ಬರುತ್ತಾನೆ. ಡೈನಮೈಟ್ ಉತ್ಪಾದನೆ ಮಾಡುವ ಆ ಕಾರ್ಖಾನೆಯಲ್ಲಿ ಕೆಲಸಗಾರರಿಗೆ ನೂರೆಂಟು ಸಮಸ್ಯೆಗಳು. ಅಲ್ಲಿನ ಮಾಲಿನ್ಯದಿಂದ ಹಳ್ಳಿಗೆ ಹಲವು ವೈದ್ಯಕೀಯ ತೊಂದರೆಗಳೂ ಉಂಟಾಗುತ್ತಿರುವುದನ್ನ ಅರಿತ ಶಿವಪ್ರಸಾದ್, ಸ್ಥಳೀಯರ ಮುಖಂಡನಾಗಿ ಬೆಳೆಯುತ್ತಾನೆ.
● ರಾಜಾರಾಮ್, ಸೀಮೆಯಲ್ಲೆಲ್ಲಾ ಕಾರ್ಮಿಕ ನಾಯಕನಾಗಿ ವರ್ಚಸ್ಸು ಪಡೆದು ಮಹಾನಾಯಕನೆಂದು ಮನ್ನಣೆ ಪಡೆದಿರುತ್ತಾನೆ. ಶಿವಪ್ರಸಾದ್ ಈತನ ಮಾರ್ಗದರ್ಶನದಲ್ಲಿ ಕಾರ್ಖಾನೆಯ ಯೂನಿಯನ್ ಕಟ್ಟಿ ಹೋರಾಟ ಆರಂಭಿಸುತ್ತಾನೆ.
● ಸತ್ಯವಂತರೂ ನಿಷ್ಟಾವಂತರೂ ಕೂಡ ಕ್ರಮೇಣವಾಗಿ ಹೇಗೆ ಮಾರ್ಗ ತಪ್ಪುತ್ತಾರೆ, ಆಳುವ ವರ್ಗ ಮತ್ತು ಬಂಡವಾಳಶಾಹಿಗಳು ಹೇಗೆ ಸಮಾಜವನ್ನ ತಮ್ಮ ಇಚ್ಛೆಗೆ ತಕ್ಕ ಹಾಗೆ ಆಟವಾಡಿಸುತ್ತಾರೆ ಎಂಬುದನ್ನ ಮಾರ್ಮಿಕವಾಗಿ ನಾಟಕ ಅನಾವರಣಗೊಳಿಸುತ್ತದೆ.
● ಶಿವಪ್ರಸಾದ್ ಈ ಆಮಿಷಗಳನ್ನ ತಿರಸ್ಕರಿಸಬಲ್ಲನೇ?
ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಬಲ್ಲನೇ?
● ಆದರ್ಶಗಳಿಗೂ ಸ್ಥಾಪಿತವರ್ಗಕ್ಕೂ ನಡೆಯುವ ಘರ್ಷಣೆಯಲ್ಲಿ - ಗೆಲುವು ಯಾರಿಗೆ?
ನಾಟಕ: ಆಸ್ಫೋಟ
ದಿನಾಂಕ: ಸೆಪ್ಟೆಂಬರ್ 9, ಶನಿವಾರ
ಸಮಯ: ಸಂಜೆ 7 ಗಂಟೆಗೆ
ಸ್ಥಳ: ಕೆ. ಎಚ್. ಕಲಾಸೌಧ [ಹನುಮಂತ ನಗರ]
ನಿರ್ಮಾಣ: ಜಸ್ಲೀನ್ ಋತ್ವಿಕ್ ಸಿಂಹ
ವಿನ್ಯಾಸ / ನಿರ್ದೇಶನ: ಋತ್ವಿಕ್ ಸಿಂಹ
ಟಿಕಿಟ್ಸ್ : ಸ್ಥಳದಲ್ಲಿ / Bookmyshow
https://in.bookmyshow.com/plays/aasphota/ET00363449
ವಿವರಗಳಿಗೆ: 9900244454
Presents
"Vedike 40☆C R Simha 80"
– Year Long Theatre Festival !!
● On the momentous occasion of our group turning 40 and celebrating C R Simha’s 80th birth anniversary, we have organized a Mega Theatre Festival, that shall run throughout the year 2023.
# Dr. Chandrashekhar Kambar’s 'NARCISSUS'
● Jnanpith Awardee, Padma Bhushan Dr. Chandrashekhara Kambar’s celebrated abstract play – Narcissus is back on stage.
● Based on the Myth of Narcissus – the play deals with philosophical questions that humankind struggles with from time immemorial.
● Desire & Attraction, Love & Lust, Memory & Pain – all these basic human emotions have a psychological basis. The play questions how they arise and develop in a man.
● A man haunted by the loss of a twin, searches for an ideal replacement in women. His trauma leads to an unending, violent quest. The woman he loves is bewildered by his bizarre search.
● The play leaves us with several pointers about human psyche. And the audience ponders on the wonder of human emotions.
• Cast: Hari Dhananjaya, Yashaswini, Bharath, Usha D Salian, Dilip Kumar & Hariprasad.
• Makeup/Costume & Producer : Jasleen Ritwik Simha
• Director : Dharshan Prasad
# Narcissus
# 27th August, Sunday
# 7pm
# Vyoma Artspace & Studio Theatre
(JP Nagar )
# Tickets @ https://in.bookmyshow.com/plays/narcissus/ET00367641
The Graduation Prodution Of Second Batch From !!
Introducing 16 Talented Artists To The World....
Thanks to all who supported us in our journey..
Proudly Presents
- The Graduation Production Of The Batch 2 Students !!
- Graduation Ceremony & Premiere Show !!
- TN Seetharam's Fabulous Social Play AASPHOTA
Presents -
"Vedike 40☆CR Simha 80"
- Year Long Theatre Festival
■ AASPHOTA -
• An explosive play written by the famous TV personality and writer, T.N.Seetharam.
• Shivaprasad, an idealistic young man comes over to a small town for a Job Interview. He gradually realizes the troubles and travails created by the Factory which manufactures explosives.
• The play portrays how the Establishment systematically corrupts even the most ideal and honest people.
• Will Idealism triumph against the Establishment?
● Produced By Jasleen Ritwik Simha
● Design & Direction : Ritwik Simha
● 8th July, Saturday
● @ 7 pm
● KH Kalasoudha
● Tickets Available @ Venue & BookMyShow
https://in.bookmyshow.com/plays/aasphota/ET00363449
#ವೇದಿಕೆಫ಼ೌಂಡೇಷನ್
ಅರ್ಪಿಸುವ
• "ವೇದಿಕೆ 40☆ಸಿ ಆರ್ ಸಿಂಹ 80"
- ವರ್ಷವಿಡೀ ನಾಟಕೋತ್ಸವ
☆ ಪಿ. ಲಂಕೇಶ್ -
’ನನ್ನ ತಂಗಿಗೊಂದು ಗಂಡು ಕೊಡಿ’
• ಮಂತ್ರಿಯೊಬ್ಬನ ಸಂಸಾರದ ಸುತ್ತ ಹೆಣೆಯೆಲಾಗಿರುವ ಈ ಕೃತಿ ಅತ್ಯಂತ ಧ್ವನಿಪೂರ್ಣವಾಗಿದೆ.
• ಮಂತ್ರಿಗಳ ಮಗ ಜಗನ್ನಾಥ, ತಂದೆಯ ಭ್ರಷ್ಠತನದಿಂದ ಭ್ರಮನಿರಸಗೊಂಡಿದ್ದಾನೆ. ಅವನ ಕೋಪ, ಹಾಗೆಯೇ ತಂದೆಯ ಹಾದಿಯಲ್ಲಿ ಸಾಗಬಾರದೆಂಬ ಛಲ, ಆ ಸಂಸಾರವನ್ನ ಅಲೋಲ್ಲ ಕಲ್ಲೋಲಗೊಳಿಸುತ್ತದೆ.
• ಅವನ ತಂಗಿ, ಅತ್ಯಂತ ಸಂಯಮದಿಂದ, ತನ್ನ ಜವಾಬ್ದಾರಿಯನ್ನ ಅರಿತು ಸಂಸಾರವನ್ನ ಮುನ್ನಡೆಸುವ ದಿಟ್ಟತನ ತೋರುತ್ತಾಳೆ. ಆಕೆಗೆ ನಿಶ್ಚಯವಾಗಬೇಕಿದ್ದ ಮದುವೆಯನ್ನು ತಿರಸ್ಕರಿಸಿ.. ತಾಯಿಯನ್ನ ಸುರಕ್ಷಿತವಾಗಿ ನೋಡಿಕೊಳ್ಳುವ ನಿರ್ಧಾರ ತೆಗೆದುಕೊಳ್ಳುತ್ತಾಳೆ.
• ಲಂಕೇಶರ ಹರಿತವಾದ ಮಾತು ನಾಟಕವನ್ನ ಮತ್ತೊಂದು ಸ್ಥರಕ್ಕೆ ಏರಿಸುತ್ತದೆ. ನಾವಿರುವ ಸಮಯಕ್ಕೆ - ಸಮಾಜಕ್ಕೆ, ಕನ್ನಡಿ ಹಿಡಿಯುತ್ತದೆ.
● 25 ಜೂನ್, ಭಾನುವಾರ
● ಸಂಜೆ @ 7
● @ ವ್ಯೋಮ ( JP ನಗರ)
● ಟಿಕೆಟ್ಸ್ ಸ್ಥಳದಲ್ಲಿ ಹಾಗೂ BookMyShowನಲ್ಲಿ ಲಭ್ಯ -
https://in.bookmyshow.com/plays/nanna-tangigondu-gandu-kodi/ET00362224
#ವೇದಿಕೆಫ಼ೌಂಡೇಷನ್
#ವೇದಿಕೆನಾಟಕಶಾಲೆ
#ನಟಸಾಮ್ರಾಟ್crಸಿಂಹ
Presents -
" Vedike 40☆CR Simha 80 "
- Year Long Theatre Festival
● Parvathavani's -
" Sapthapadi "
• Saptapadhi is a riveting play written by the Master Craftsman – Shri Parvathavani.
• The play is centred around the sacred ritual “Saptapadhi”.
• The story unravels the psychological background of the couple. Each step that they take forward, the play travels back in time to present a vignette of their past life.
• The perspective of the bride, who has faced several issues at home, at her workplace and in her personal life come to the fore.
• The groom has suffered his share of trauma and societal pressure which is reflected in his thinking.
• The seventh and final step will determine whether they move forward as Husband and Wife.
• The couple debate and present their individual viewpoints. Do they take the Final Step?? Watch them !
● 24th June, Saturday
● @ 7 pm
● VYOMA Artspace and Studio Theatre
● Tickets Available @ Venue & BookMyShow
https://in.bookmyshow.com/plays/sapthapadi/ET00362219
#ವೇದಿಕೆಫ಼ೌಂಡೇಷನ್
ಅರ್ಪಿಸುವ
"ವೇದಿಕೆ 40☆ಸಿ ಆರ್ ಸಿಂಹ 80"
- ವರ್ಷವಿಡೀ ನಾಟಕೋತ್ಸವ
◇ ಭೈರವಿ
• ಅಸಾಮಾನ್ಯ ಕಲಾವಿದನಿಗೂ.. ಸಾಮಾನ್ಯ ಕಲಾವಿದನಿಗೂ, ಸಿದ್ಧಿ ಪಡೆದವನಿಗೂ ಪ್ರಸಿದ್ಧಿ ಪಡೆದವನಿಗೂ.. ಇರುವ ಅಂತರ ಶೋಧಿಸುವ ನಾಟಕ.
◇ ಶಾಸ್ತ್ರೀಯ ಸಂಗೀತ-ನೃತ್ಯ ಮತ್ತು ಆಧುನಿಕ ರಂಗ ಸಾಧ್ಯತೆಗಳನ್ನು ಬೆಸೆದ ಅಮೋಘ ಪ್ರಸ್ತುತಿ.
◇1986 ರಿಂದ ರಾಜ್ಯ ಹಾಗೂ ದೇಶದೆಲ್ಲೆಡೆ ಪ್ರದರ್ಶನ.
◇ ಸಂಗೀತ - ಸಿ. ಅಶ್ವಥ್
◇ ರಚನೆ/ನಿರ್ದೇಶನ - #ನಟಸಾಮ್ರಾಟ್crಸಿಂಹ
◇ 10 ಜೂನ್ ( ಶನಿವಾರ )
◇ ಸಂಜೆ 7 ಗಂಟೆಗೆ
◇ KH ಕಲಾಸೌಧ (ಹನುಮಂತ ನಗರ)
◇ ಟಿಕೆಟ್ಸ್ - ಸ್ಥಳದಲ್ಲಿ ಹಾಗೂ ಬುಕ್ ಮೈ ಷೋನಲ್ಲಿ ಲಭ್ಯ
https://in.bookmyshow.com/plays/bhairavi/ET00361232
#ವೇದಿಕೆನಾಟಕಶಾಲೆ
#ವೇದಿಕೆಫ಼ೌಂಡೇಷನ್
ಅರ್ಪಿಸುವ
"ವೇದಿಕೆ 40☆ಸಿ ಆರ್ ಸಿಂಹ 80"
- ವರ್ಷವಿಡೀ ನಾಟಕೋತ್ಸವ
◇ ಭೈರವಿ
• ಅಸಾಮಾನ್ಯ ಕಲಾವಿದನಿಗೂ.. ಸಾಮಾನ್ಯ ಕಲಾವಿದನಿಗೂ, ಸಿದ್ಧಿ ಪಡೆದವನಿಗೂ ಪ್ರಸಿದ್ಧಿ ಪಡೆದವನಿಗೂ.. ಇರುವ ಅಂತರ ಶೋಧಿಸುವ ನಾಟಕ.
◇ ಶಾಸ್ತ್ರೀಯ ಸಂಗೀತ-ನೃತ್ಯ ಮತ್ತು ಆಧುನಿಕ ರಂಗ ಸಾಧ್ಯತೆಗಳನ್ನು ಬೆಸೆದ ಅಮೋಘ ಪ್ರಸ್ತುತಿ.
◇1986 ರಿಂದ ರಾಜ್ಯ ಹಾಗೂ ದೇಶದೆಲ್ಲೆಡೆ ಪ್ರದರ್ಶನ.
◇ ಸಂಗೀತ - ಸಿ. ಅಶ್ವಥ್
◇ ರಚನೆ/ನಿರ್ದೇಶನ - #ನಟಸಾಮ್ರಾಟ್crಸಿಂಹ
◇ 10 ಜೂನ್ ( ಶನಿವಾರ )
◇ ಸಂಜೆ 7 ಗಂಟೆಗೆ
◇ KH ಕಲಾಸೌಧ (ಹನುಮಂತ ನಗರ)
◇ ಟಿಕೆಟ್ಸ್ - ಸ್ಥಳದಲ್ಲಿ ಹಾಗೂ ಬುಕ್ ಮೈ ಷೋನಲ್ಲಿ ಲಭ್ಯ
https://in.bookmyshow.com/plays/bhairavi/ET00361232
#ವೇದಿಕೆನಾಟಕಶಾಲೆ
#ವೇದಿಕೆಫ಼ೌಂಡೇಷನ್
- ವೇದಿಕೆ 40 ☆ ಸಿ ಆರ್ ಸಿಂಹ 80
- ವರ್ಷವಿಡೀ ನಾಟಕೋತ್ಸವ
• 1983ರಲ್ಲಿ ಆರಂಭವಾದ ’ವೇದಿಕೆ ಫ಼ೌಂಡೇಷನ್’ ತನ್ನ ೪೦ನೇ ರಂಗವರುಷಕ್ಕೆ ಕಾಲಿಟ್ಟಿದೆ. ಸಂಸ್ಥಾಪಕರಾದ ಖ್ಯಾತ ರಂಗಭೂಮಿ / ಚಲನಚಿತ್ರ ನಟರು ನಿರ್ದೇಶಕರೂ ಆದ ’ನಟಸಾಮ್ರಾಟ್’ ಸಿ.ಆರ್. ಸಿಂಹ ಅವರ ೮೦ನೇ ಜಯಂತಿಯನ್ನೂ ಆಚರಿಸುತ್ತಿದೆ.
• ಈ ಎರಡೂ ಸಂಭ್ರಮವನ್ನ ಆಚರಿಸುವ ನಿಟ್ಟಿನಲ್ಲಿ - ಪ್ರತಿ ೨ನೇ ಶನಿವಾರ K.H.ಕಲಾಸೌಧ ಹಾಗೂ 4ನೇ ಶನಿವಾರ / ಭಾನುವಾರ - VYOMA Artspace & Theatre Studio - ಈ ಎರಡು ಸ್ಥಳಗಳಲ್ಲಿ ನಾಟಕ ಪ್ರದರ್ಶನವನ್ನ ಆಯೋಜಿಸಿದೆ.
• TP ಕೈಲಾಸಂ ಅವರ "ಅಮ್ಮಾವ್ರ ಗಂಡ"
• ಐದು ತಲೆಮಾರು ರಂಗ ಪ್ರೇಕ್ಷಕರ ಮನಗೆದ್ದ ನಗೆ ನಾಟಕ!!
• ಸರೋಜ, ನಾಟಕದ ಅಮ್ಮಾವ್ರು, ಯಾವುದಕ್ಕೂ ಬಗ್ಗದ ಗಟ್ಟಿಗಿತ್ತಿ !! ಸುಬ್ಬು - ಆಕೆಯ ಪ್ರೀತಿಯ, ಸದಾ ಹಸನ್ಮುಖಿ ಪತಿ.
• ಇವರ ಮನೆಗೆ ಔತಣಕ್ಕೆ ಆಗಮಿಸುವ ನರಸಿಂಹಯ್ಯ ಮತ್ತು ಆತನ ಮಡದಿ. ಅಲ್ಲಿಂದ ಶುರುವಾಗುತ್ತದೆ ಹಾಸ್ಯದ ಹೊನಲು! ಸರೋಜ ಮತ್ತು ನರಸಿಂಹಯ್ಯ - ಇಬ್ಬರ ಜುಗಲ್ ಬಂದಿ ಆಟ!!!
• ನಗೆ ಹರಿಸುತ್ತಲೇ ನಾಟಕ ಉತ್ತಮ ಸಂದೇಶ ಸಾರುತ್ತದೆ.
• ನಿರ್ಮಾಣ: ಜಸ್ಲೀನ್ ಋತ್ವಿಕ್ ಸಿಂಹ
• ನಿರ್ದೇಶನ: ಪವನ್ CV
• 27 ಮೇ ( ಶನಿವಾರ )
• ಸಂಜೆ 7 ಗಂಟೆಗೆ
• ವ್ಯೋಮ Artspace & Studio Theatre (ಜೆ ಪಿ ನಗರ)
• ಟಿಕೆಟ್ಸ್ : ಸ್ಥಳದಲ್ಲಿ ಮತ್ತು ಬುಕ್ ಮೈ ಷೋನಲ್ಲಿ ಲಭ್ಯ
https://in.bookmyshow.com/plays/ammavra-ganda/ET00360096
#ವೇದಿಕೆನಾಟಕಶಾಲೆ
#ನಟಸಾಮ್ರಾಟ್crಸಿಂಹ
* Vedike 40 ☆ CR Simha 80
- Year Long Theatre Festival
• Prepare For A Laughter Hungama This Weekend!!!
• Two TP Kailasam Comedies Back To Back!!!
• Details Below...
https://fb.watch/kJVgfeGsaT/?mibextid=Nif5oz
Congratulates It's Student - Hari Dhananjay For This Lovely Cover Song...
* Do Watch & Bless Him...
https://m.facebook.com/story.php?story_fbid=10223895905091328&id=1407277819&mibextid=Nif5oz
ನಗ್ತಾ ನಗ್ತಾ thrill ಆಗಿ..
Solve ಮಾಡ್ತಾ ಮಾಡ್ತಾ ಮಜಾ ಮಾಡಿ!!
HAAVU YENI
- 29th & 30th
@ Vyoma Artspace and Studio Theatre
- HAAVU YENI
- Details Below
- Do Come
🙏🌹🌹🌹🙏
-
'Vedike 40 ☆ CR Simha 80'
* Year Long Theatre Festival
* BACK ON PUBLIC DEMAND !!!
• Parvathavani's "Bahaddur Ganda"
• Design & Direction : Jasleen Ritwik Simha
• A rib-tickling timeless comedy ! Enjoyed By 4 Generations !!
• The play revolves around the travails of a middle-class family. The elder daughter, Saroja is a haughty young lady, with a mind of her own. She has already rejected 316 suitors !
• Enter Bheemu! The tornado who sweeps everything & everyone in front of him !!
• The whole play is set in the Disco Era and sways & swings to the energetic beats of those times.
• The situational comedy, the brilliant dialogues & rib-tickling sequences promise a delightful evening for theatre lovers !!
• Today - 8th April, '23
(Saturday)
@ 7pm
Kh Kalasoudha
• Tickets Available @ Venue On Show Dates & BookMyShow
https://in.bookmyshow.com/plays/bahaddur-ganda/ET00352986
#ವೇದಿಕೆನಾಟಕಶಾಲೆ
- 2ನೇ ಬ್ಯಾಚಿನ ಪದವಿಗಾಗಿ ಹೊಸ ಪ್ರಸ್ತುತಿ ಸಿದ್ಧತೆ ಶುರು !!
- 2nd Batch Graduation Production Prep Work Starts!!
#ವೇದಿಕೆಫೌಂಡೇಷನ್
#ವೇದಿಕೆಫೌಂಡೇಷನ್
ಅರ್ಪಿಸುವ
ವೇದಿಕೆ 40 ☆ ಸಿ.ಆರ್.ಸಿಂಹ 80
ಋತ್ವಿಕ್ ಸಿಂಹ
ಅವರ ಏಕ ವ್ಯಕ್ತಿ ಪ್ರದರ್ಶನ 1971
• 1971 ಪ್ರತಿಯೊಬ್ಬ ಭಾರತೀಯ ಪ್ರಜೆಯ ನೆನೆಪಿನಲ್ಲಿ ಅಚ್ಚಳಿಯದೇ ಮಾರ್ದನಿಸ ಬೇಕಾದ ವರುಷ. ನಮ್ಮ ದೇಶದ ಸಮಗ್ರ ಸೇನಾ ಬಲ - ರಾಜತಾಂತ್ರಿಕ ನೀತಿಯ ಅತ್ಯುನ್ನತ ವಿಜಯ ಕಂಡದ್ದು ಆ ವರುಷವೇ.
• ಈ ವಿನೂತನ ಶೈಲಿಯ ನಾಟಕ, ಆ ಘೋರ ಯುದ್ಧದಲ್ಲಿ ಪಾಲ್ಗೊಂಡ ಸೈನಿಕರ - ಅವರ ಮನೆಯವರ ಕತೆಗಳನ್ನು ಪ್ರೇಕ್ಷಕರೆದುರು ಅನಾವರಣಗೊಳಿಸಲು ಯತ್ನಿಸುತ್ತದೆ. ವಿಭಿನ್ನ ದೃಷ್ಟಿಕೋನಗಳು ಹಾಗೂ interactive ಶೈಲಿಯಿಂದ ಕೂಡಿದ ಈ ನಾಟಕ ನೋಡುಗರಿಗೆ ನವರಸದ ದರ್ಶನ ಮಾಡಿಸುತ್ತದೆ.
• ದೇಶಕ್ಕಾಗಿ ಬಲಿದಾನ ಅರ್ಪಿಸಿದ ವೀರಯೋಧರಿಗೆ ನಮ್ರ ಕಾಣಿಕೆ ಈ ನಮ್ಮ ನವ ಕೃತಿ.
• ವಸ್ತ್ರವಿನ್ಯಾಸ / ಧ್ವನಿ / ಪ್ರಸಾದನ / ನಿರ್ಮಾಣ: ಜಸ್ಲೀನ್ ಋತ್ವಿಕ್ ಸಿಂಹ
• ರಚನೆ / ನಿರ್ದೇಶನ / ಅಭಿನಯ : ಋತ್ವಿಕ್ ಸಿಂಹ
• 25 / 26 March - [ಶನಿವಾರ / ಭಾನುವಾರ]
• @ VYOMA Artspace & Studio Theatre [ಜೆ.ಪಿ.ನಗರ]
• ಸಂಜೆ 7 ಕ್ಕೆ
Tickets : https://in.bookmyshow.com/plays/1971/ET00355038
• ವಿವರಗಳಿಗಾಗಿ: 9900244454
#ವೇದಿಕೆನಾಟಕಶಾಲೆ
#ನಟಸಾಮ್ರಾಟ್crಸಿಂಹ
#ವೇದಿಕೆಫ಼ೌಂಡೇಷನ್
ಅರ್ಪಿಸುವ
ವೇದಿಕೆ - 40☆ಸಿ.ಆರ್. ಸಿಂಹ - 80
- ವರುಷವಿಡೀ ನಾಟಕೋತ್ಸವ
• ಪರ್ವತವಾಣಿ ಅವರ ಪ್ರಖ್ಯಾತ ಹಾಸ್ಯ ನಾಟಕ "ಬಹದ್ದೂರ್ ಗಂಡ"
• ತುಂಬಿದ ರಂಗಮಂದಿರ !!
ಅದ್ಭುತ ಪ್ರತಿಕ್ರಿಯೆಗಳು!!
• ವಿನ್ಯಾಸ / ನಿರ್ದೇಶನ: ಜಸ್ಲೀನ್ ಋತ್ವಿಕ್ ಸಿಂಹ
#ವೇದಿಕೆನಾಟಕಶಾಲೆ
* Vedike 40☆CR Simha 80
* Year Long Theatre Festival
• Parvathavani's "Bahaddur Ganda"
• Design & Direction : Jasleen Ritwik Simha
• A rib-tickling timeless comedy ! Enjoyed By 4 Generations !!
• The whole play is set in the Disco Era and sways & swings to the energetic beats of those times.
• The situational comedy, the brilliant dialogues & rib-tickling sequences promise a delightful evening for theatre lovers !!
• 25th & 26th February
(Saturday & Sunday)
@ 7pm
@ Vyoma Artspace & Studio Theatre (JP Nagar)
• Tickets Available @ Venue On Show Dates & BookMyShow
https://in.bookmyshow.com/plays/bahaddur-ganda/ET00352986
🎭 On Acting 🎭
The trouble with talking about acting is that it's like s*x. It's enormously fun to do but just dreadfully embarrassing when you have to talk about it.
~ Paul Bettany
🎭 ಓದಿ. ಯೋಚಿಸಿ. ಅರಗಿಸಿಕೊಳ್ಳಿ 🎭
#ವೇದಿಕೆಫೌಂಡೇಷನ್
- "ವೇದಿಕೆ 40 - ಸಿ.ಆರ್.ಸಿಂಹ 80"
- ವರ್ಷವಿಡೀ ರಂಗಪ್ರವೇಶ
• ಋತ್ವಿಕ್ ಸಿಂಹ ಅವರ "ಹಾವು ಏಣಿ"
• ನಿರ್ಮಾಣ: ಜಸ್ಲೀನ್ ಋತ್ವಿಕ್ ಸಿಂಹ
• ನಿರ್ದೇಶನ: CR ಸಿಂಹ
#ವೇದಿಕೆನಾಟಕಶಾಲೆ
#ನಟಸಾಮ್ರಾಟ್crಸಿಂಹ
Presents -
"Vedike 40 - CR Simha 80"
- A Year Long Theatre Festival
* Ritwik Simha's Popular Thriller "Haavu Yeni"
• Synopsis: Anand Rao is a famous detective novelist. He writes under the pen name ‘Sheshnath’.
He lives in a strange world of his own creations, where he plays weird games.
Raghu Tukaram is his young wife’s lover.
Sheshnath invites Raghu to visit him, when his wife is out of town.
Sheshnath offers to help Raghu with various schemes so that Raghu can live happily with his wife.
He calls it just another game.
But is it just a Game ? OR Is it a Sinister Plan ??
The dice rolls.. the Game of ‘SNAKES & LADDERS’ begins..
• February 12th, Sunday
• @ 7pm
• Kh Kalasoudha
• Producer: Jasleen Ritwik Simha
• Director: CR Simha
https://in.bookmyshow.com/plays/haavu-yeni/ET00351073
Click here to claim your Sponsored Listing.
Videos (show all)
Location
Category
Contact the school
Telephone
Website
Address
Bangalore
560085
Opening Hours
Tuesday | 10am - 9pm |
Wednesday | 10am - 9pm |
Thursday | 10am - 9pm |
Friday | 10am - 9pm |
Saturday | 10am - 9pm |
Sunday | 10am - 9pm |
Bangalore
Open admissions to all age groups to acquire Professional training in Bharathanatyam
1st Floor, #36/5, Hustle Hub Tech Park, 27th Main Road, Sector 2, HSR Layout
Bangalore, 560102
KAFQA Academy is a global performing arts academy that offers classes in dance, singing, and speech.
35, Church Gate, Next To Hotel High Gates, Church Street, Mahatma Gandhi Road
Bangalore, 560001
🎬 Welcome to IFM Film Institute - We teach Screen Acting, Film Direction and Modeling 🎥
Bangalore, 560059
Suresh Anagalli School of Acting (SASA), is a acting school with an aim to produce promising actors
Bangalore
Creativity takes courage! Get in it with all your heart. Support your fellow Artists & Grow Together.
470, Pandit Javahral, Jawaharlal Nehru Road, BEML Layout 3rd Stage, RR Nagar, Bengaluru
Bangalore, 560098
Performing Arts School One of the leading Academy in Bengaluru We give you access to all coaches and master classes Discover new passions
905, 3rd Cross Road, HRBR Layout 1st Block, Kalyan Nagar, Bengaluru
Bangalore, 560043
Music education is now simple. Students can learn music by visiting our centre or by using our APP.
Bangalore, 560028
Udupa Centre for Performing Arts ( UCPA ) is a premier global institute in India offering professional courses in Performing Arts founded by Ghatam Giridhar Udupa, Sandhya Udupa & Supported by Madhusudan Rajagopalan as angel investor. #ThaDhim #UCPA
#64, Guruguha, 2nd Main, Sapthagirinagara, Hosakerehalli, BSK 3rd Stage
Bangalore, 560085
Raagashree school of Music is a Carnatic Classical music school with more than 50 people getting tra
Jayanagar 5th Block
Bangalore
Team RANGAVARNA is a Bengaluru based theatre group which produces plays and movies in Kannada.