Blooms Academy

Blooms Academy Blooms Academy has been running Blooms International School and Blooms PU College in Bagepalli and w

Blooms is very happy to share that Blooms PU College again stands for first in PU Result and proved as a best college in...
22/06/2022

Blooms is very happy to share that Blooms PU College again stands for first in PU Result and proved as a best college in Bagepalli by producing State 8th Rank and Taluk Toppers in both Science and Commerce with 84 Distinctions, 156 First-Class and 30 Centums (100/100). Thank you so much for all your cooperation and support. Regards, Blooms family. Bagepalli.

Blooms International School:What we teach young minds stay on forever. At Blooms International school we prepare childre...
25/05/2022

Blooms International School:
What we teach young minds stay on forever. At Blooms International school we prepare children for the outside world and make the journey most memorable!

Blooms International School:Your child's path to a brilliant future begins here! Let your child script the success story...
13/05/2022

Blooms International School:
Your child's path to a brilliant future begins here! Let your child script the success story of his/her life with a quality education that teaches them to learn, think and apply.

As so many parent's wish, Blooms has expanded it's journey to B.Com. Now your child can avail their studies from nursery...
09/05/2022

As so many parent's wish, Blooms has expanded it's journey to B.Com. Now your child can avail their studies from nursery to graduation at Blooms.

ಬಹಳಷ್ಟು ಪೋಷಕರ ಇಚ್ಛೆಯಂತೆ, ಬ್ಲೂಮ್ಸ್ ಸಂಸ್ಥೆಯು ಬ್ಲೂಮ್ಸ್ ಪ್ರಥಮ ದರ್ಜೆ ಕಾಲೇಜಿನ ಮೂಲಕ ಬಿ.ಕಾಂ ತರಗತಿಗಳನ್ನು ಆರಂಭಿಸುತ್ತಿದ್ದು, ಪ್ರಥಮ ಪಿಯು ವಾಣಿಜ್ಯ ವಿಭಾಗದಲ್ಲಿ
ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಸತತವಾಗಿ ನಾಲ್ಕು ವರ್ಷಗಳಿಂದ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸುತ್ತಿದ್ದು. ಈ ಸಾಧನೆಯನ್ನು ಬಿ.ಕಾಂ ಪದವಿಗೂ ವಿಸ್ತರಿಸುವುದು ನಮ್ಮ ಆಕಾಂಕ್ಷೆಯಾಗಿದೆ.

75ನೇ ಸ್ವಾತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳುಸ್ವಾತಂತ್ರ್ಯ ದಿನಾಚರಣೆಯ ಈ ಅಮೃತ ಮಹೋತ್ಸವದಲ್ಲಿ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾಚೇತ...
15/08/2021

75ನೇ ಸ್ವಾತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು

ಸ್ವಾತಂತ್ರ್ಯ ದಿನಾಚರಣೆಯ ಈ ಅಮೃತ ಮಹೋತ್ಸವದಲ್ಲಿ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾಚೇತನರನ್ನು ಸ್ಮರಿಸೋಣ.

ವಂದೇ ಮಾತರಂ...

Kudos to our toppers for achieving spectacular results in 2nd PU..!!
14/08/2021

Kudos to our toppers for achieving spectacular results in 2nd PU..!!

ಪ್ರಿಯ ವಿದ್ಯಾರ್ಥಿಗಳೇ,ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ನಿಮ್ಮೆಲ್ಲರಿಗೂ ಶುಭವಾಗಲಿ.ಶುಭಕೋರುವವರು:ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್...
18/07/2021

ಪ್ರಿಯ ವಿದ್ಯಾರ್ಥಿಗಳೇ,
ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ನಿಮ್ಮೆಲ್ಲರಿಗೂ ಶುಭವಾಗಲಿ.

ಶುಭಕೋರುವವರು:
ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ
ಬ್ಲೂಮ್ಸ್ ಪಿಯು ಕಾಲೇಜು ಮತ್ತು ಬ್ಲೂಮ್ಸ್ ಇಂಟರ್ನ್ಯಾಷನಲ್ ಶಾಲೆ, ಬಾಗೇಪಲ್ಲಿ.

Dear SSLC Students, All the best on your exams. Our best wishes are with you.We are sure that you will come out with fly...
18/07/2021

Dear SSLC Students, All the best on your exams. Our best wishes are with you.

We are sure that you will come out with flying colors and do your self, your parents, your teachers and your school PROUD.

Best wishes from:
Management and staff of Blooms PU College and Blooms International School.

08/07/2021
ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯ ಶೈಕ್ಷಣಿಕ ಸಲಹೆಗಾರರಾಗಿ ನೇಮಕಗೊಂಡಿರು...
09/09/2020

ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯ ಶೈಕ್ಷಣಿಕ ಸಲಹೆಗಾರರಾಗಿ ನೇಮಕಗೊಂಡಿರುವ ನಮ್ಮ ಬ್ಲೂಮ್ಸ್ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ಎಂ ಮುರಳಿರವರಿಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು.

ಶಿಕ್ಷಣ ಕ್ಷೇತ್ರದಲ್ಲಿ ಕಳೆದ 2 ದಶಕಗಳ ನಿಮ್ಮ ನಿಸ್ವಾರ್ಥ ಸೇವೆ ಹಾಗೂ ಸಾಧನೆಗಳನ್ನು ಗುರುತಿಸಿ ರಾಜ್ಯ ಸರ್ಕಾರವು ನಿಮಗೆ ಈ ಮಹತ್ತರ ಜವಾಬ್ದಾರಿಯನ್ನು ನೀಡಿದ್ದು, ನಿಮ್ಮ ಅಪಾರ ಅನುಭವದ ಮೂಲಕ ಕರ್ನಾಟಕ ರಾಜ್ಯದ ಎಲ್ಲಾ ವಸತಿ ಶಾಲೆ-ಕಾಲೇಜುಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತವೆ ಎಂಬ ಸಂಪೂರ್ಣ ನಂಬಿಕೆ ಹಾಗೂ ಭರವಸೆ ನಮಗಿದ್ದು, ನಿಮಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು.💐💐

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
15/08/2020

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬ್ಲೂಮ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳೆರಡರಲ...
13/08/2020

2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬ್ಲೂಮ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳೆರಡರಲ್ಲೂ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ. ತಾಲ್ಲೂಕಿಗೆ ಸತತ ನಾಲ್ಕನೇ ವರ್ಷ ಪ್ರಥಮ ಸ್ಥಾನ ನೀಡುವ ಮೂಲಕ ನಂಬರ್ ಒನ್ ಕಾಲೇಜು ಎಂದು ಮತ್ತೊಮ್ಮೆ ನಿರೂಪಿಸಿದೆ. ಪ್ರಥಮ ಪಿಯುಸಿಗೆ ದಾಖಲಾತಿಗಳು ಆರಂಭಗೊಂಡಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ತಾಲ್ಲೂಕಿನ ವಿದ್ಯಾರ್ಥಿಗಳು ಈಗಾಗಲೇ ದಾಖಲಾಗಿದ್ದಾರೆ, ಇನ್ನು ಕೆಲವೇ ಸೀಟುಗಳು ಮಾತ್ರ ಲಭ್ಯವಿದೆ.

ಫಲಿತಾಂಶದ ಕುರಿತು ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಸುದ್ದಿ.

Address

450/1, SBM Road
Bagepalli

Alerts

Be the first to know and let us send you an email when Blooms Academy posts news and promotions. Your email address will not be used for any other purpose, and you can unsubscribe at any time.

Contact The School

Send a message to Blooms Academy:

Shortcuts

Share

Category