BITS Bagalkot

BITS Bagalkot Contact information, map and directions, contact form, opening hours, services, ratings, photos, videos and announcements from BITS Bagalkot, Education, Zilla aadhalith bhavana room - 05 navanagar Bagalakot, Bagalkot.

10/07/2018

*ಕೆರಿಯರ್ ಸಲಹೆಗಳು*

ಕಂಪ್ಯೂಟರ್ ಹಾರ್ಡ್ವೇರ್ ಅಂಡ್ ನೆಟ್ವರ್ಕಿಂಗ್ ನಲ್ಲಿ ಹೆಚ್ಚಿನ ಉದ್ಯೋಗಾವಕಾಶ.

*ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಹಾರ್ಡ್ವೇರ್ ಅಂಡ್ ನೆಟ್ವರ್ಕಿಂಗ್ ಗೆ ಬೇಡಿಕೆ ಹೆಚ್ಚುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಕಂಪ್ಯೂಟರ್ ನ ಬಳಕೆಯಾಗುತ್ತಿರುವುದೇ ಇದಕ್ಕೆ ಮೂಲ ಕಾರಣ. ಅದರಲ್ಲೂ ನೆಟ್ವರ್ಕಿಂಗ್ ನಲ್ಲಿ ಪ್ರಾವಿಣ್ಯತೆ ಪಡೆದರೆ ಕೈತುಂಬ ಸಂಬಳ ಸಿಗುವುದು ಗ್ಯಾರಂಟಿ.*

ಹಾರ್ಡ್‌ವೇರ್ ಎಂಜಿನಿಯರ್, ನೆಟ್‌ವರ್ಕ್ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ಸ್‌, ಸಿಸ್ಟಮ್ ಅನಾಲಿಸ್ಟ್, ನೆಟ್‌ವರ್ಕಿಂಗ್ ಟೆಕ್ನೀಶಿಯನ್ಸ್ ಮತ್ತು ಸೂಪರ್‌ವೈಸರ್ಸ್‌, ಲಿನುಕ್ಸ್ ಮತ್ತು ಯುನಿಕ್ಸ್ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ಸ್, ಹೀಗೆ ಅನೇಕ ಉದ್ಯೋಗಾವಕಾಶಗಳು ಇಲ್ಲಿದೆ.

ನೆಟ್ವರ್ಕಿಂಗ್ ಕಲಿತವರಿಗೆ ಬೇಡಿಕೆ ಹೆಚ್ಚು.

*ಈ ಕೋರ್ಸ್‌ನ್ನು ಯಾರು ಬೇಕಾದರೂ ಮಾಡಬಹುದು. ಕಲೆ, ವಾಣಿಜ್ಯ, ವಿಜ್ಞಾನ ವಿಭಾಗದ ಪದವಿ ಪಡೆದವರಿಂದ ಹಿಡಿದು ಬಿ.ಟೆಕ್‌ ಮಾಡಿದವರು ಕೂಡ ಈ ವಿಷಯದ ಕೋರ್ಸ್‌ ಮಾಡಬಹುದು. ಅಲ್ಲದೇ ಪದವಿ ಪಡೆಯಲು ಸಾಧ್ಯವಾಗದೇ ಇರುವಂತವರು ಕೂಡ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ನಂತರವು ಈ ಕೋರ್ಸ್ ಮಾಡಬಹುದಾಗಿದೆ.*

ಹಾರ್ಡ್ವೇರ್ ನೆಟ್ವರ್ಕಿಂಗ್ ನಂತರ ಸರ್ಟಿಫಿಕೇಟ್‌ಗಳನ್ನು ಹೊಂದಿದಲ್ಲಿ ಈ ವಲಯದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಬಹುದು.
ರೆಡ್ ಹ್ಯಾಟ್ ಲೈನಕ್ಸ್ , ಮೈಕ್ರೊಸಾಫ್ಟ್‌ನ ಎಂಸಿಐಟಿಪಿ, ಸಿಸಿಎನ್‌ಎ, ಸಿಸಿಎನ್‌ಪಿ, ಸಿಸ್ಕೋದ ಸಿಡಬ್ಲ್ಯುಎನ್‌ಎ ಕೋರ್ಸ್ ಮಾಡಿದವರಿಗೆ ಎಂಎನ್ಸಿ ಕಂಪನಿಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಇವೆ.

ಮಾನಿಟರಿಂಗ್ ಆಪರೇಟರ್, ವಿಂಡೋಸ್ ಸರ್ವರ್ ಅಡ್ಮಿನಿಸ್ಟ್ರೇಟರ್, ಸರ್ವರ್ ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ಹೆಲ್ಪ್ ಡೆಸ್ಕ್ ಟೆಕ್ನೀಶಿಯನ್, ಕಸ್ಟಮರ್ ಸಪೋರ್ಟ್ ಟೆಕ್ನೀಶಿಯನ್, ಪಿಸಿ ಸಪೋರ್ಟ್ ಸ್ಪೆಶಲಿಸ್ಟ್, ಟೆಕ್ನಿಕಲ್ ಸಪೋರ್ಟ್ ಸ್ಪೆಶಲಿಸ್ಟ್ ವಲಯದಲ್ಲಿ ಕೆರಿಯರ್ ಅವಕಾಶಗಳು ಲಭ್ಯ.

*ಉದ್ಯೋಗಕ್ಕಾಗಿ ಮತ್ತು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ*
*ಬಿಟ್ಸ್
ಬಾಗಲಕೋಟೆ*
Mob 7625000367

19/05/2018
100% job in IT company's....
20/03/2018

100% job in IT company's....

Good opportunity..
08/03/2018

Good opportunity..

01/02/2018

ಉಚಿತ ಕಂಪ್ಯೂಟರ ಹಾರ್ಡವೇರ ತರಬೇತಿ ಮತ್ತು ಉದ್ಯೋಗಾವಕಾಶ

PUC ಮುಗಿಸಿದ ಮತ್ತು ಅದಕ್ಕಿಂತ ಹೆಚ್ಚಿನ ವಿದ್ಯಾಬ್ಯಾಸ ಮಾಡುತ್ತಿರುವ ಬಾಗಲಕೋಟದ ನಿರುದ್ಯೋಗಿ ಯುವಕ ಯುವತಿಯರಿಗೆ

ಅವದಿ: 90 ದಿನ
ವಯಸ್ಸು: 18 ರಿಂದ 30

ಬೆಕಾಗುವ ದಾಖಲಾತಿಗಳು: SSLC ಮಾರ್ಕ್ಸ ಕಾರ್ಡ, PUC ಮಾರ್ಕ್ಸ ಕಾರ್ಡ, ಆಧಾರ ಕಾರ್ಡ, ಜಾತಿ & ಆದಾಯ ಪ್ರಮಾಣ ಪತ್ರ, ಪಾನ ಕಾರ್ಡ (ಲಬ್ಯವಿದ್ದರೆ), ಬ್ಯಾಂಕ ಪಾಸ ಬುಕ, ಈ ಮೇಲಿನ ಎಲ್ಲ ದಾಖಲಾತಿಗಳ ಜರಾಕ್ಷ ಪ್ರತಿ ಮತ್ತು 4 ಪಾಸಪೋರ್ಟ ಸೈಜ್ ಪೊಟೋ ತರಬೇಕು.

ಹೆಸರು ನೋಂದಾಯಿಸುವ ಮತ್ತು ತರಬೇತಿ ದೊರೆಯುವ ಸ್ಥಳ: ಬಿಟ್ಸ್, ಕಂಪ್ಯೂಟರ ಹಾರ್ಡವೇರ ತರಬೇತಿ ಕೇಂದ್ರ ( bits, Computer Hardware Training Center, Bagalkot) Revanasiddeshwara Complex 1st floor ,Opp Bank of India Near Engineering college circle Vidhyagiri, Bagalkot

ಮಾಹಿತಿಗಾಗಿ ಸಂಪರ್ಕಿಸಿ: 9739848684,
7625000367

Address

Zilla Aadhalith Bhavana Room - 05 Navanagar Bagalakot
Bagalkot
587101

Website

Alerts

Be the first to know and let us send you an email when BITS Bagalkot posts news and promotions. Your email address will not be used for any other purpose, and you can unsubscribe at any time.

Shortcuts

Share

Category