DVP Bagalkote

DVP Bagalkote ದಲಿತ ವಿದ್ಯಾರ್ಥಿ ಪರಿಷತ್
ಬಾಗಲಕೋಟೆ

Dvp ಬಾಗಲಕೋಟೆ : ವಿದ್ಯಾರ್ಥಿ ವಸತಿ ನಿಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪೋಸ್ಟರ್ ಬಿಡುಗಡೆ.ಡಾ.ಬಿ.ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಪೋ...
29/03/2023

Dvp ಬಾಗಲಕೋಟೆ : ವಿದ್ಯಾರ್ಥಿ ವಸತಿ ನಿಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪೋಸ್ಟರ್ ಬಿಡುಗಡೆ.

ಡಾ.ಬಿ.ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಪೋಸ್ಟರ್ ಅನ್ನು ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯ ವಿದ್ಯಾರ್ಥಿಗಳಿಂದ ಬಿಡುಗಡೆ ಮಾಡಲಾಯಿತು ಈ ಸಂದರ್ಭದಲ್ಲಿ
ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುಬಾರಕ್ ಜಮಖಂಡಿ ಹಾಗೂ ಮಲ್ಲಿಕಾರ್ಜುನ ಚಲವಾದಿ ಉಪಸ್ಥಿತರಿದ್ದರು.

Dvp ಬಾಗಲಕೋಟೆ: ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಿಂದ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯ ಪೋಸ್ಟರ್ ಬಿಡುಗಡೆ.ಡಾ.ಬಿ.ಆರ್ ಅಂಬೇಡ್ಕರ್ ಸ್ಪರ...
29/03/2023

Dvp ಬಾಗಲಕೋಟೆ: ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಿಂದ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯ ಪೋಸ್ಟರ್ ಬಿಡುಗಡೆ.

ಡಾ.ಬಿ.ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಪೋಸ್ಟರ್ ಅನ್ನು ಬಾಗಲಕೋಟ ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ರಕ್ಷಿತಾ ಈಟಿ ಅವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ಜಿಲ್ಲಾ ಕಾರ್ಯದರ್ಶಿ ಮುಬಾರಕ್ ಜಮಖಂಡಿ ಉಪಸ್ಥಿತರಿದ್ದರು .

DVP ಬಾಗಲಕೋಟೆ : ಇಲಕಲ್ ತಾಲೂಕಾ ಘಟಕದ ವತಿಯಿಂದ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯ ಪೋಸ್ಟರ್ ಬಿಡುಗಡೆ ದಲಿತ ವಿದ್ಯಾರ್ಥಿ ಪರಿಷತ್ ಬಾಗಲಕೋಟೆ ...
14/03/2023

DVP ಬಾಗಲಕೋಟೆ : ಇಲಕಲ್ ತಾಲೂಕಾ ಘಟಕದ ವತಿಯಿಂದ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯ ಪೋಸ್ಟರ್ ಬಿಡುಗಡೆ

ದಲಿತ ವಿದ್ಯಾರ್ಥಿ ಪರಿಷತ್ ಬಾಗಲಕೋಟೆ ಜಿಲ್ಲೆ
ಇಲಕಲ್ಲ ತಾಲ್ಲೂಕ ಘಟಕ ವತಿಯಿಂದ ನಗರದ ಅಂಜುಮನ್ ಶಾಲಾ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ AIMIM ರಾಜ್ಯಾಧ್ಯಕ್ಷರಾದ ಹುಸ್ಮಾನ್ ಗಣಿ ಹುಮ್ನಾಬಾದ್ ರವರ ಸಮ್ಮುಖದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಇಲಕಲ್ಲ ನಗರಸಭೆಯ ಸದಸ್ಯರಾದ ಸುರೇಶ ಜಂಗ್ಲಿ,ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಪದಾಧಿಕಾರಿಗಳಾದ ಬಸವರಾಜ ಗಂಗೂರು,ದೇವರಾಜ ಹೂಸಮನಿ, ಸಿದ್ದಾರ್ಥ ಚಲವಾದಿ , ಶ್ರೀಕಾಂತ್ ಹೂಸಮನಿ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಪದಾಧಿಕಾರಿಗಳಾದ ಸುನೀಲ್ ಬಿ ಹರಿಜನ, ರಹಿಮಾನಸಾಬ್ ಖಾ ನದಾಫ್ ಮತ್ತೆ ಇತರರು ಇದ್ದರು

ದಲಿತ ವಿದ್ಯಾರ್ಥಿ ಬಾದಾಮಿ ತಾಲೂಕು ಘಟಕ ವತಿಯಿಂದ ಡಿ ದೇವರಾಜ ಅರಸ್ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಜಾಲಿಹಾಳ ನಾಡಿನ ಎಲ್ಲ ಸಮುದಾಯದ ವಿದ್ಯಾ...
14/03/2023

ದಲಿತ ವಿದ್ಯಾರ್ಥಿ ಬಾದಾಮಿ ತಾಲೂಕು ಘಟಕ ವತಿಯಿಂದ ಡಿ ದೇವರಾಜ ಅರಸ್ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಜಾಲಿಹಾಳ ನಾಡಿನ ಎಲ್ಲ ಸಮುದಾಯದ ವಿದ್ಯಾರ್ಥಿ ಯುವ ಜನರಿಗೆ ಡಾ. ಬಿಆರ್ ಅಂಬೇಡ್ಕರ್ ಅವರ ಜೀವನ ಮತ್ತು ಸಂವಿಧಾನದ ಕುರಿತು ರಾಜ್ಯ ಮಟ್ಟದ ಸ್ಪರ್ಧಾರ್ಥಕ ಪರೀಕ್ಷೆ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಸತಿ ನಿಲಯದ ವಾರ್ಡನ್ ಸರ್ ಅವರು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ತಿಳಿಸಿದರು ತಾಲೂಕ ಅಧ್ಯಕ್ಷರಾದ ವಿನೋದ್ ಕಲಾದಗಿ ಮತ್ತು ಕಾರ್ಯದರ್ಶಿಯಾದ ದುರಗಪ್ಪ ಪೂಜಾರ್ ಇನ್ನಿತರ ಕಾರ್ಯದರ್ಶಿಗಳು....... 🙏 ಜೈ ಭೀಮ್ ಜೈ ಡಿ ವಿ ಪಿ 🙏

ನೂತನವಾಗಿ ಆಯ್ಕೆಯಾದ ಸಂಘಟಕರಿಗೆ ಅಭಿನಂದನೆಗಳು
08/03/2023

ನೂತನವಾಗಿ ಆಯ್ಕೆಯಾದ ಸಂಘಟಕರಿಗೆ ಅಭಿನಂದನೆಗಳು

ದಲಿತ ವಿದ್ಯಾರ್ಥಿ ಪರಿಷತ್  ತಾಲೂಕ ಘಟಕ ಬೀಳಗಿ ವತಿಯಿಂದ ಈ ಸಾಲಿನ  ಡಾ.ಬಿ.ಆರ್ ಅಂಬೇಡ್ಕರ್  ಸ್ಪರ್ಧಾತ್ಮಕ ಪರೀಕ್ಷೆ  ಪೋಸ್ಟರ್  ಅನ್ನು  ಬೀಳಗಿ...
26/02/2023

ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಘಟಕ ಬೀಳಗಿ ವತಿಯಿಂದ ಈ ಸಾಲಿನ ಡಾ.ಬಿ.ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಪೋಸ್ಟರ್ ಅನ್ನು ಬೀಳಗಿ ತಾಲೂಕ ಅಧ್ಯಕ್ಷರು ಜೆಡಿಎಸ್ ಶ್ರೀ ರಾಜುಗೌಡ ನ್ಯಾಮಗೌಡ ಸರ್ ಅವರು ಬಿಡುಗಡೆ ಮಾಡಿ ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎಲ್ಲರೂ ಎಕ್ಸಾಮ್ ಅನ್ನು www.thedvp. ವೆಬ್ ಸೈಟ್ ಗೆ ಭೇಟಿ ನೀಡಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು. ಎಂದು ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲಾ ಸಾಮಾಜಿಕ ಸಂಘಟನಾ ಕಾರ್ಯದರ್ಶಿ ವಿಠ್ಠಲ ಮಾದರ ಹಾಗೂ ವಿಠ್ಠಲ ಲಮಾಣಿ ಪ್ರಕಾಶ್ ಲಮಾಣಿ ಕಿರಣ್ ಮಾದರ ವಿಠ್ಠಲ ಪೂಜಾರಿ ರಮೇಶ್ ಮಾದರ ಅಲ್ಲದೆ ಇನ್ನಿತರರು ಉಪಸ್ಥಿತರಿದ್ದರು..

ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಘಟಕ ಬೀಳಗಿ ಈ ಸಾಲಿನ ಡಾ. ಬಿ ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಪೋಸ್ಟರ್  ಅನ್ನು  ತಹಶೀಲ್ದಾರ್ ಹಾಗೂ ...
23/02/2023

ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಘಟಕ ಬೀಳಗಿ ಈ ಸಾಲಿನ ಡಾ. ಬಿ ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಪೋಸ್ಟರ್ ಅನ್ನು ತಹಶೀಲ್ದಾರ್ ಹಾಗೂ ತಾಲೂಕ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳು ಬೀಳಗಿ ಶ್ರೀ ಸುಹಾಸ ಎಸ್ ಇಂಗಳೆ ರವರು ಬಿಡುಗಡೆ ಮಾಡಿ ಶುಭ ಕೋರಿದರು. ಈ ವೇಳೆ ಜಿಲ್ಲಾ ಸಾಮಾಜಿಕ ಸಂಘಟನಾ ಕಾರ್ಯದರ್ಶಿ ವಿಠ್ಠಲ ಮಾದರ ಹಾಗೂ ಜಿಲ್ಲಾ ಸಂಪರ್ಕ ಕಾರ್ಯದರ್ಶಿ ಮರಗಪ್ಪ ಮ್ಯಾಗೇರಿ ಅಲ್ಲದೆ ಇನ್ನಿತರರು ಉಪಸ್ಥಿತರಿದ್ದರು...

21/01/2023
ದಲಿತ ವಿದ್ಯಾರ್ಥಿ ಪರಿಷತ್ ಬಾಗಲಕೋಟ ಜಿಲ್ಲೆಯ ಸಂಘಟನೆಯ ವತಿಯಿಂದ ಸಂವಿಧಾನ ಜಾಗೃತಿ ಉಪನ್ಯಾಸ ಕಾರ್ಯಕ್ರಮ ನೀಡಲು ಅನುಮತಿ ಕೊಟ್ಟಿರುವ ಉಪನಿರ್ದೇಶ...
20/01/2023

ದಲಿತ ವಿದ್ಯಾರ್ಥಿ ಪರಿಷತ್ ಬಾಗಲಕೋಟ ಜಿಲ್ಲೆಯ ಸಂಘಟನೆಯ ವತಿಯಿಂದ ಸಂವಿಧಾನ ಜಾಗೃತಿ ಉಪನ್ಯಾಸ ಕಾರ್ಯಕ್ರಮ ನೀಡಲು ಅನುಮತಿ ಕೊಟ್ಟಿರುವ ಉಪನಿರ್ದೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆ ಬಾಗಲಕೋಟ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು 💐

Address

Bagalkot
587201

Alerts

Be the first to know and let us send you an email when DVP Bagalkote posts news and promotions. Your email address will not be used for any other purpose, and you can unsubscribe at any time.

Shortcuts

Share

Category