BVV Sangha's College of Education- B.Ed, Bagalkot

BVV Sangha's College of Education- B.Ed, Bagalkot It is NAAC Accredited College

BVVS College of Education was established in 2004-05 with the approval of NCTE, New Delhi, duly recognized by Government of Karnataka and affiliated to Bagalkot University, Jamakhandi Karnataka.

24.04.2026ಇಂದು ನಡೆದ ಬಾಗಲಕೋಟೆ ವಿಶ್ವವಿದ್ಯಾಲಯ, ಜಮಖಂಡಿ ಯಲ್ಲಿ ನಡೆದ ಮೊದಲ ಘಟಿಕೋತ್ಸವದಲ್ಲಿ ಕಾರ್ಯಕ್ರಮದಲ್ಲಿ ನಮ್ಮ ಬಸವೇಶ್ವರ ವೀರಶೈವ ವಿ...
24/04/2026

24.04.2026

ಇಂದು ನಡೆದ ಬಾಗಲಕೋಟೆ ವಿಶ್ವವಿದ್ಯಾಲಯ, ಜಮಖಂಡಿ ಯಲ್ಲಿ ನಡೆದ ಮೊದಲ ಘಟಿಕೋತ್ಸವದಲ್ಲಿ ಕಾರ್ಯಕ್ರಮದಲ್ಲಿ ನಮ್ಮ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಎಂ.ಇಡೀ (M.ED.) ವಿಭಾಗದ ಶ್ರೀ ವಜ್ರಕುಮಾರ ಕುಶನಾಳ ಇವರು, ಮಾನ್ಯ ಘನವೆತ್ತ ರಾಜ್ಯಪಾಲರಿಂದ ಪದವಿಯನ್ನು ತೆಗೆದುಕೊಂಡಿದ್ದಾರೆ. ಇವರಿಗೆ ಅಭಿನಂದನೆಗಳು.

20.04.2026
20/04/2026

20.04.2026

14.04.2026ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ.
14/04/2026

14.04.2026

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ.

11.04.2026Congratulations Sri Vajrakumar Kusanal 1st Rank in M.Ed. Bagalkot University, Jamkhandi
11/04/2026

11.04.2026

Congratulations Sri Vajrakumar Kusanal 1st Rank in M.Ed. Bagalkot University, Jamkhandi

11.04.2026Ugadi Sambram
11/04/2026

11.04.2026

Ugadi Sambram

11.04.2026Ugadi Sambrama
11/04/2026

11.04.2026

Ugadi Sambrama

02.04.2026ನಮ್ಮ ವಿದ್ಯಾರ್ಥಿಗಳು ನಮ್ಮ ಹೆಮ್ಮೆನಮ್ಮ ಮಹಾವಿದ್ಯಾಲಯ ವಿದ್ಯಾರ್ಥಿಗಳು ಇಂದು ಕುಮಾರೇಶ್ವರ ಆಸ್ಪತ್ರೆಯಲ್ಲಿ ತಲ್ಸೇಮಿಯ ರೋಗದಿಂದ ಬಳ...
02/04/2026

02.04.2026

ನಮ್ಮ ವಿದ್ಯಾರ್ಥಿಗಳು
ನಮ್ಮ ಹೆಮ್ಮೆ

ನಮ್ಮ ಮಹಾವಿದ್ಯಾಲಯ ವಿದ್ಯಾರ್ಥಿಗಳು ಇಂದು ಕುಮಾರೇಶ್ವರ ಆಸ್ಪತ್ರೆಯಲ್ಲಿ ತಲ್ಸೇಮಿಯ ರೋಗದಿಂದ ಬಳಲುತ್ತಿರುವ ಭಾಗ್ಯ (13), ಭಾಗ್ಯ (10) ಓಲೇಕಾರ ಅವರಿಗೆ ಅಗತ್ಯವಿರುವ ರಕ್ತದಾನ ಮಾಡಿದ್ದಾರೆ. ಕುಮಾರ ಲಕ್ಷ್ಮಣ ನಡಗಡ್ಡಿ ಹಾಗೂ ಕುಮಾರ ವಿನಾಯಕ ಮಜ್ಜಗಿ ಜೀವ ರಕ್ಷಕರಾಗಿದ್ದಾರೆ. ಅವರಿಗೆ ಅಭಿನಂದನೆಗಳು.

Vinayak Majjagi Laxman Nadagaddi
Ramesh Yanamashetti S S Bhoomannavar

02.04.2026ನಮ್ಮ ವಿದ್ಯಾರ್ಥಿನಮ್ಮ ಹೆಮ್ಮೆನಮ್ಮ ಮಹಾವಿದ್ಯಾಲಯ ವಿದ್ಯಾರ್ಥಿ ಕುಮಾರ ಮಲ್ಲಪ್ಪ ಕೊಂಡೇಕರ ಅವರು ಕುಮಾರೇಶ್ವರ ಆಸ್ಪತ್ರೆಯಲ್ಲಿ ತುರ್...
02/04/2026

02.04.2026

ನಮ್ಮ ವಿದ್ಯಾರ್ಥಿ
ನಮ್ಮ ಹೆಮ್ಮೆ

ನಮ್ಮ ಮಹಾವಿದ್ಯಾಲಯ ವಿದ್ಯಾರ್ಥಿ ಕುಮಾರ ಮಲ್ಲಪ್ಪ ಕೊಂಡೇಕರ ಅವರು ಕುಮಾರೇಶ್ವರ ಆಸ್ಪತ್ರೆಯಲ್ಲಿ ತುರ್ತು ಅಗತ್ಯವಿದ್ದ ವ್ಯಕ್ತಿಗೆ O+ve ರಕ್ತದಾನ ಮಾಡಿ ಜೀವ ರಕ್ಷಕರಾಗಿದ್ದಾರೆ. ಅವರಿಗೆ ಅಭಿನಂದನೆಗಳು.

S S Bhoomannavar Ramesh Yanamashetti

Address

BVVS Old Campus, Raichur Belagavi Road
Bagalkot
587101

Opening Hours

Monday 10:30am - 5pm
Tuesday 10:30am - 5pm
Wednesday 10:30am - 5pm
Thursday 10:30am - 5pm
Friday 10:30am - 5pm
Saturday 10:30am - 5pm

Telephone

+919480645469

Alerts

Be the first to know and let us send you an email when BVV Sangha's College of Education- B.Ed, Bagalkot posts news and promotions. Your email address will not be used for any other purpose, and you can unsubscribe at any time.

Shortcuts

Share

Category