Alumni Association GFGC- Ayanur

Alumni Association GFGC- Ayanur OLD STUDENT ASSOCIATION. GFGC- Ayanur

Date: 05/05/2019, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಬಸ್ಟಾಂಡ್ ಕುಂಸಿ ಪದವಿಪೂರ್ವ ಕಾಲೇಜು ಮತ್ತು ಹಾರನಹಳ್ಳಿ ಪದವಿಪೂರ್ವ  ಕಾಲೇಜುಗಳ ಆವರಣಗಳಲ...
07/02/2020

Date: 05/05/2019, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಬಸ್ಟಾಂಡ್ ಕುಂಸಿ ಪದವಿಪೂರ್ವ ಕಾಲೇಜು ಮತ್ತು ಹಾರನಹಳ್ಳಿ ಪದವಿಪೂರ್ವ ಕಾಲೇಜುಗಳ ಆವರಣಗಳಲ್ಲಿ ಸುಮಾರು 10 ಬ್ಯಾನರ್ ಗಳನ್ನು ಮಾಡಿಸಿ ನಮ್ಮ GFGC, Ayanur ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಹಾಕಲಾಯಿತು.

GFGC, ಆಯನೂರು ಉದ್ಯೋಗ ಕೋಶ(placement cell) ವತಿಯಿಂದ  ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಅಂತಿಮ ವರ್ಷದ BCOM ಹಾಗೂ BA ವ...
07/02/2020

GFGC, ಆಯನೂರು ಉದ್ಯೋಗ ಕೋಶ(placement cell) ವತಿಯಿಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಅಂತಿಮ ವರ್ಷದ BCOM ಹಾಗೂ BA ವಿದ್ಯಾರ್ಥಿಗಳಿಗೆ ಬಹು ಆಯ್ಕೆ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು. 55 ವಿದ್ಯಾರ್ಥಿಗಳು ಭಾಗವಹಿಸಿದ್ದರು. (01/10/2019)

GFGC, ಆಯನೂರು ಇಂದು ರಾಷ್ಟೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ  ಆಚರಣೆಯ ಕಾರ್ಯಕ್ರಮದ ಭಾಗವಾಗಿ,ರಾಷ್ಟೀಯ ಸೇವಾ ಯೋಜನೆ ಘಟಕ 1ಹಾಗೂ ಘಟಕ 2, ಯುವ ...
07/02/2020

GFGC, ಆಯನೂರು ಇಂದು ರಾಷ್ಟೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ ಆಚರಣೆಯ ಕಾರ್ಯಕ್ರಮದ ಭಾಗವಾಗಿ,ರಾಷ್ಟೀಯ ಸೇವಾ ಯೋಜನೆ ಘಟಕ 1ಹಾಗೂ ಘಟಕ 2, ಯುವ ರೆಡ್ ಕ್ರಾಸ್ ಹಳೆಯ ವಿದ್ಯಾರ್ಥಿಗಳ ಸಂಘ ಇವರ ಸಹಯೋಗದೊಂದಿಗೆ ರಕ್ತದಾನ ,ರಕ್ತ ಗುಂಪು ತಪಾಸಣೆ ಹಾಗೂ ನೇತ್ರದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 36 ಯೂನಿಟ್ ರಕ್ತವನ್ನು ಶಿಬಿರದಲ್ಲಿ ಸಂಗ್ರಹಿಸಲಾಯಿತು.

GFGC, Ayanur ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಕಾಲೇಜಿನಲ್ಲಿ ದಾಖಲಾತಿ ಹೆಚ್ಚಿಸುವ  ಉದ್ದೇಶದಿಂದ  ಸುಮಾರು 2000 ಕರಪತ್ರಗಳು ಮಾಡಿ...
07/02/2020

GFGC, Ayanur ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಕಾಲೇಜಿನಲ್ಲಿ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ ಸುಮಾರು 2000 ಕರಪತ್ರಗಳು ಮಾಡಿಸಿ ಆಯನೂರು ಸೇರಿದಂತೆ ಕುಂಸಿ ರಾಮನಗರ ಹಿಟ್ಟೂರು ಬೈರನ್ಕೊಪ್ಪ ಸೂಡೂರು ದಾನ್ವಂದಿ ಚನ್ನಹಳ್ಳಿ ಇಟ್ಟಿಗೇಹಳ್ಳಿ ಎಲ್ಲ ಗ್ರಾಮಗಳಿಗೂ ಮನೆಮನೆಗೂ ಹೋಗಿ ನಮ್ಮ ಹಳೇ ವಿದ್ಯಾರ್ಥಿಗಳು ಮನೆ ಮನೆ ಬಾಗಿಲಿಗೆ ಹೋಗಿ ವಿಷಯ ತಿಳಿಸಿದರು...

GFGC, Ayanur  ನೂತನವಾಗಿ ನಿರ್ಮಾಣವಾಗುತ್ತಿರುವ ಕಾಲೇಜಿನ  ಕಟ್ಟಡ ಗುಣಮಟ್ಟವನ್ನು ಪರೀಕ್ಷಿಸಲಾಯಿತು ಮತ್ತು ಕಾಮಗಾರಿಯ ಪ್ರಗತಿಯ ಬಗ್ಗೆ ವಿಚಾರಿ...
07/02/2020

GFGC, Ayanur ನೂತನವಾಗಿ ನಿರ್ಮಾಣವಾಗುತ್ತಿರುವ ಕಾಲೇಜಿನ ಕಟ್ಟಡ ಗುಣಮಟ್ಟವನ್ನು ಪರೀಕ್ಷಿಸಲಾಯಿತು ಮತ್ತು ಕಾಮಗಾರಿಯ ಪ್ರಗತಿಯ ಬಗ್ಗೆ ವಿಚಾರಿಸಲಾಯಿತು...

ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಯನೂರು ಪ್ರತಿ ಶುಕ್ರವಾರದ ಶಾರದಾಪೂಜೆ ನಡೆಸಲು GFGC, Ayanur ಹಳೆ ವಿದ್ಯಾರ್ಥಿ ಸಂಘದ ವತಿಯಿ...
07/02/2020

ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಯನೂರು ಪ್ರತಿ ಶುಕ್ರವಾರದ ಶಾರದಾಪೂಜೆ ನಡೆಸಲು GFGC, Ayanur ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾರದಾಂಬೆಯ ಫೋಟೋಕೊಡುಗೆ ಕೊಡಲಾಯಿತು.

ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಆಯನೂರು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ನಡೆಸಲು ನೋಟ್ಬುಕ್ ಮತ್ತು ಪೆನ್ನನ್ನು GFGC, Ayan...
07/02/2020

ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಆಯನೂರು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ನಡೆಸಲು ನೋಟ್ಬುಕ್ ಮತ್ತು ಪೆನ್ನನ್ನು GFGC, Ayanurನ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಎಲ್ಲಾ ಹಾಸ್ಟೆಲ್ ವಿದ್ಯಾರ್ಥಿಗಳಿಗೂ ನೀಡಲಾಯಿತು.

Alumuni Association old student association: GFGC, Ayanur;  organised Friendly Sporting  events and Cultural competition...
07/02/2020

Alumuni Association old student association: GFGC, Ayanur; organised Friendly Sporting events and Cultural competition for feeding Govt. P.U. College, Ayanur, Kumsi and Harnalli Students to increase Admission for first year UG courses academic year 2020-21. (06-02-2020)

Address

Govt. First Grade College Ayanur , Shivmogga
Ayanur
577211

Opening Hours

Monday 10am - 4pm
Tuesday 10am - 4pm
Wednesday 10am - 4pm
Thursday 10am - 4pm
Friday 10am - 4pm
Saturday 10am - 2:30pm

Telephone

+917353541143

Website

Alerts

Be the first to know and let us send you an email when Alumni Association GFGC- Ayanur posts news and promotions. Your email address will not be used for any other purpose, and you can unsubscribe at any time.

Shortcuts

Share

Category