03/07/2026
ಓಸಿ ವಿನಾಯಿತಿ - ವಿದ್ಯುತ್ ಸಂಪರ್ಕಕ್ಕೆ ಸುವರ್ಣಾವಕಾಶ
ಆದೇಶ ಹೊರಡಿಸಿದ ದಿ. ಜೂನ್ 22 ರಿಂದ 15 ದಿನಗಳ ಒಳಗೆ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಕೊನೆ ದಿನ: ಜುಲೈ 06, 2026
ಜುಲೈ 06, 2026 ರ ನಂತರ ಬರುವ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ