Unity Commerce College Arkalgud

Unity Commerce College Arkalgud A Quality Education Center In Arkalgud

ತಮ್ಮ ಅನೇಕ ಕೀರ್ತನೆಗಳ ಮುಖಾಂತರ ಅರಿವು ಮೂಡಿಸಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಕೊಡುಗೆ ನೀಡಿದ ದಾಸಶ್ರೇಷ್ಠ ಕನಕದಾಸರ ಜಯಂತಿಯ ಶುಭಾಶಯಗಳು.
08/11/2025

ತಮ್ಮ ಅನೇಕ ಕೀರ್ತನೆಗಳ ಮುಖಾಂತರ ಅರಿವು ಮೂಡಿಸಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಕೊಡುಗೆ ನೀಡಿದ ದಾಸಶ್ರೇಷ್ಠ ಕನಕದಾಸರ ಜಯಂತಿಯ ಶುಭಾಶಯಗಳು.

"ಕನ್ನಡ ಎಂದರೆ ಅಮೃತಕರುನಾಡ ಮಣ್ಣೇ ಶ್ರೀಗಂಧ".ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ನೆಲ, ಜಲ, ನಾಡು, ನುಡಿ...
01/11/2025

"ಕನ್ನಡ ಎಂದರೆ ಅಮೃತ
ಕರುನಾಡ ಮಣ್ಣೇ ಶ್ರೀಗಂಧ".
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ನೆಲ, ಜಲ, ನಾಡು, ನುಡಿ, ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡೋಣ.
ಕನ್ನಡವೇ ಸತ್ಯ, ಕನ್ನಡವೇ ನಿತ್ಯ. 💛❤🙏
#ಕರ್ನಾಟಕರಾಜ್ಯೋತ್ಸವ #ರಾಜ್ಯೋತ್ಸವ_

ನಾಡಿನ ಸಮಸ್ತ ಜನತೆಗೆ ಮಹಾನವಮಿ - ಆಯುಧಪೂಜೆಯ ಶುಭಾಶಯಗಳು.ನವದುರ್ಗೆಯರು ಎಲ್ಲರಿಗೂ ಆರೋಗ್ಯ ಮತ್ತು ನೆಮ್ಮದಿಯನ್ನು ಕರುಣಿಸಲಿ.
01/10/2025

ನಾಡಿನ ಸಮಸ್ತ ಜನತೆಗೆ ಮಹಾನವಮಿ - ಆಯುಧಪೂಜೆಯ ಶುಭಾಶಯಗಳು.

ನವದುರ್ಗೆಯರು ಎಲ್ಲರಿಗೂ ಆರೋಗ್ಯ ಮತ್ತು ನೆಮ್ಮದಿಯನ್ನು ಕರುಣಿಸಲಿ.

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ| ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ|| ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹ...
27/08/2025

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ| ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ||

ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನ ನಿವಾರಕ ವಿನಾಯಕನು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ, ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ನೆಲೆಸಲು ಆಶೀರ್ವದಿಸಲೆಂದು ಪ್ರಾರ್ಥಿಸೋಣ.


Unity Commerce college arkalgud

ಹಿಮಾಚಲೇಂದ್ರ ತನಯಾಂ ಸೌಮಾಂಗಲ್ಯ ಪ್ರದಾಯಿನೀಂ । ಗಣೇಶ ಸ್ಕಂದ ಜನನೀಂ ಪಾರ್ವತೀಂ ಪ್ರಣಮಾಮ್ಯಹಂ||ನಾಡಿನ ಸಮಸ್ತ ಜನತೆಗೆ ಸ್ವರ್ಣ ಗೌರಿ ಹಬ್ಬದ ಹಾರ...
26/08/2025

ಹಿಮಾಚಲೇಂದ್ರ ತನಯಾಂ ಸೌಮಾಂಗಲ್ಯ ಪ್ರದಾಯಿನೀಂ ।
ಗಣೇಶ ಸ್ಕಂದ ಜನನೀಂ ಪಾರ್ವತೀಂ ಪ್ರಣಮಾಮ್ಯಹಂ||

ನಾಡಿನ ಸಮಸ್ತ ಜನತೆಗೆ ಸ್ವರ್ಣ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಸ್ವರ್ಣ ಗೌರಿ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಚೈತನ್ಯ ಮತ್ತು ಸಂಭ್ರಮದ ಬೆಳಕನ್ನು ನೀಡಲಿ, ದೇವಿಯ ದೈವಿಕ ಆಶೀರ್ವಾದವು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ತರಲಿ ಎಂದು ಹಾರೈಸುತ್ತೇವೆ.

Unity Commerce College Arkalgud

ನಾಡಿನ ಸಮಸ್ತ ಜನತೆಗೆ 79 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಮಡಿದ ಅಸಂಖ್ಯಾತ ದೇಶಭಕ...
15/08/2025

ನಾಡಿನ ಸಮಸ್ತ ಜನತೆಗೆ 79 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಮಡಿದ ಅಸಂಖ್ಯಾತ ದೇಶಭಕ್ತರಿಗೆ ವಂದಿಸುತ್ತಾ, ದೇಶದ ಏಕತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯುತ್ತಾ ವಿಕಸಿತ ಭಾರತದತ್ತ ಹೆಜ್ಜೆ ಹಾಕೋಣ.

ಅದಮ್ಯ ಸಾಹಸ, ಅಪ್ರತಿಮ ಶೌರ್ಯ, ದೇಶಭಕ್ತಿಯ ‌ಸ್ಫೂರ್ತಿಯೊಂದಿಗೆ ಶತ್ರುಗಳನ್ನು ಸದೆಬಡಿದು, ಭಾರತಾಂಬೆಯ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಹಾರ...
26/07/2025

ಅದಮ್ಯ ಸಾಹಸ, ಅಪ್ರತಿಮ ಶೌರ್ಯ, ದೇಶಭಕ್ತಿಯ ‌ಸ್ಫೂರ್ತಿಯೊಂದಿಗೆ ಶತ್ರುಗಳನ್ನು ಸದೆಬಡಿದು, ಭಾರತಾಂಬೆಯ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗಿಲ್‌ ಯುದ್ಧದ ವೀರ ಹುತಾತ್ಮರಿಗೆ ಕಾರ್ಗಿಲ್‌ ವಿಜಯ ದಿವಸ‌ದಂದು ಶತ ಶತ ನಮನಗಳು.


ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು. ತಮ್ಮ ಮಹಾಪ್ರಯತ್ನ ಮತ್ತು ದೂರದೃಷ್ಠಿಗಳಿಂದ ಸುಂದರ, ಸುರಕ್ಷಿತ ಹಾಗೂ ಶ್ರೇಷ್ಠ...
27/06/2025

ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು. ತಮ್ಮ ಮಹಾಪ್ರಯತ್ನ ಮತ್ತು ದೂರದೃಷ್ಠಿಗಳಿಂದ ಸುಂದರ, ಸುರಕ್ಷಿತ ಹಾಗೂ ಶ್ರೇಷ್ಠ ವಾತಾವರಣದ ಸುಸಜ್ಜಿತ ಬೆಂಗಳೂರು ನಗರಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟ ಆದರ್ಶ ಪ್ರಭು ಕೆಂಪೇಗೌಡರನ್ನು ನಾಡು ಎಂದೂ ಮರೆಯುವುದಿಲ್ಲ. ಪ್ರಜಾಪಾಲನೆ ಮತ್ತು ಜನಸೇವೆಯ ಅವರ ಸಾಧನೆಗಳು ಚಿರಂತನವಾಗಿವೆ.


Unity Commerce PU College

'ಹಸಿರೇ ಉಸಿರು' ಎನ್ನುವುದು ಕೇವಲ ಘೋಷವಾಕ್ಯವಲ್ಲ, ಮನುಕುಲದ ಅಸ್ತಿತ್ವದ ಆಧಾರವಾಗಿದೆ. ಪರಿಸರ ಸಂರಕ್ಷಣೆ ಎಂದರೆ ವರ್ಷಕ್ಕೊಮ್ಮೆ ಸಸಿ ನೆಡುವ ದಿನ...
05/06/2025

'ಹಸಿರೇ ಉಸಿರು' ಎನ್ನುವುದು ಕೇವಲ ಘೋಷವಾಕ್ಯವಲ್ಲ, ಮನುಕುಲದ ಅಸ್ತಿತ್ವದ ಆಧಾರವಾಗಿದೆ. ಪರಿಸರ ಸಂರಕ್ಷಣೆ ಎಂದರೆ ವರ್ಷಕ್ಕೊಮ್ಮೆ ಸಸಿ ನೆಡುವ ದಿನವಲ್ಲ, ವರ್ಷದ 365 ದಿನವೂ ಈ ಕಾಯಕ ನಿರಂತರವಾಗಿರಬೇಕು. ಈ ವಿಶ್ವ ಪರಿಸರ ದಿನದಂದು ನಮ್ಮ ನೆರೆಹೊರೆಯಲ್ಲಿ ಸ್ವಚ್ಛ, ಸುಂದರ, ಹಸಿರು ಪರಿಸರ ನಿರ್ಮಿಸುವ ಸಂಕಲ್ಪ ಮಾಡೋಣ.

Unity commerce pu college Arkalgud.

"ಜ್ಞಾನವೇ ಶಕ್ತಿ, ಶಿಕ್ಷಣವೇ ಶಸ್ತ್ರ" ಎಂದು ಸಾರಿ ಶಿಕ್ಷಣದ ಮೂಲಕ ಸಮಾಜವನ್ನು ಉತ್ತೇಜಿಸಿದ ಆಧುನಿಕ ಭಾರತದ ಪಿತಾಮಹ ಹಾಗೂ ಭಾರತದ ಸಂವಿಧಾನ ನಿರ್...
14/04/2025

"ಜ್ಞಾನವೇ ಶಕ್ತಿ, ಶಿಕ್ಷಣವೇ ಶಸ್ತ್ರ" ಎಂದು ಸಾರಿ ಶಿಕ್ಷಣದ ಮೂಲಕ ಸಮಾಜವನ್ನು ಉತ್ತೇಜಿಸಿದ ಆಧುನಿಕ ಭಾರತದ ಪಿತಾಮಹ ಹಾಗೂ ಭಾರತದ ಸಂವಿಧಾನ ನಿರ್ಮಾತೃ ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯಂದು ಶತಕೋಟಿ ನಮನಗಳು.
ಪ್ರಜಾಪ್ರಭುತ್ವದ ಬುನಾದಿ ಕಟ್ಟಿ, ಸಮಾಜದ ಸರ್ವಾಂಗೀಣ ಏಳಿಗೆಗಾಗಿಯೂ ಪಣತೊಟ್ಟಿದ್ದ ಇವರ ಆದರ್ಶಗಳು ಇಂದಿಗೂ ಯುವಜನತೆಗೆ ಸ್ಫೂರ್ತಿಯಾಗಿದೆ.

Unity Commerce College Arkalgud

ಭಗವಾನ್ ಶ್ರೀ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು.ಜೈನಧರ್ಮದ 24ನೇ ತೀರ್ಥಂಕರರಾದ ಭಗವಾನ್ ಶ್ರೀ ಮಹಾವೀರರು ತಮ್ಮ ಅಧ್ಯಾತ್ಮ ಪರಿಣತಿಯ ಮೂಲಕ ಧರ...
10/04/2025

ಭಗವಾನ್ ಶ್ರೀ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು.
ಜೈನಧರ್ಮದ 24ನೇ ತೀರ್ಥಂಕರರಾದ ಭಗವಾನ್ ಶ್ರೀ ಮಹಾವೀರರು ತಮ್ಮ ಅಧ್ಯಾತ್ಮ ಪರಿಣತಿಯ ಮೂಲಕ ಧರ್ಮವನ್ನು ಸಾತ್ವಿಕ ಜ್ಞಾನದಿಂದ ಉಜ್ವಲಗೊಳಿಸಿದರು. ಅವರ ಬೋಧನೆಗಳಲ್ಲಿ ಪ್ರತಿಫಲಿಸುವ ಸತ್ಯ, ಸದಾಚಾರ ಮತ್ತು ತ್ಯಾಗದ ಮಾರ್ಗಗಳು ನಮಗೆ ಆಧ್ಯಾತ್ಮಿಕ ಬೆಳವಣಿಗೆಗೆ ದಾರಿಯಾಗಲಿ.

Unity Commerce College Arkalgud

Address

Bypass Road
Arkalgud
573102

Opening Hours

Monday 9:30am - 4pm
Tuesday 9:30am - 4pm
Wednesday 9:30am - 4pm
Thursday 9:30am - 4pm
Friday 9:30am - 4pm
Saturday 9:30am - 4pm

Telephone

+918694944446

Website

Alerts

Be the first to know and let us send you an email when Unity Commerce College Arkalgud posts news and promotions. Your email address will not be used for any other purpose, and you can unsubscribe at any time.

Shortcuts

Share

Category