Hassan PU College Arkalgud

Hassan PU College Arkalgud Hassan PU college is the one of the reputed college in the city

07/11/2024
ದಿನಾಂಕ 23-09-2024ರ ಸೋಮವಾರದಂದು ಅರಕಲಗೂಡಿನ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ 2024ರ ದಸರಾ ಕ್ರೀಡಾಕೂಟದಲ್ಲಿ ಹಾಸನ ಪದವಿ ಪೂರ್ವ...
24/09/2024

ದಿನಾಂಕ 23-09-2024ರ ಸೋಮವಾರದಂದು ಅರಕಲಗೂಡಿನ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ 2024ರ ದಸರಾ ಕ್ರೀಡಾಕೂಟದಲ್ಲಿ
ಹಾಸನ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಮಹಿಳಾ ವಾಲಿಬಾಲ್ ವಿಭಾಗದಲ್ಲಿ ಪ್ರಥಮ , ಕಬ್ಬಡ್ಡಿ ವಿಭಾಗದಲ್ಲಿ ದ್ವಿತೀಯ ಖೋಖೋ ವಿಭಾಗದಲ್ಲಿ ದ್ವಿತೀಯ4x100ರಿಲೇಯಲ್ಲಿ ಪ್ರಥಮ, ತ್ರಿಪಲ್ ಜಂಪ್ ಪ್ರಥಮ ಹಾಗೂ ವಯಕ್ತಿಕ ವಿಭಾಗದಲ್ಲಿ ಎತ್ತರ ಜಿಗಿತದಲ್ಲಿ ಖುಷಿ ಎಸ್ ಅಭಿಗೇಲ್ ಪ್ರಥಮ ಹಾಗೂ ಹೇಮಲತಾ ದ್ವಿತೀಯ ಸ್ಥಾನ ಪಡೆದು ಹಲವಾರು ವಿಭಾಗದಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಕಾಲೇಜಿಗೆ ಹಾಗೂ ತಾಲೋಕಿಗೆ ಕೀರ್ತಿಯನ್ನು ತಂದಿರುತ್ತಾರೆ ಇವರುಗಳಿಗೆ ಕಾಲೇಜಿನ ಕಾರ್ಯದರ್ಶಿಗಳಾದ ಗಂಗಾಧರ್ ಬಿ ಕೆ ಹಾಗೂ ಪ್ರಾಂಶುಪಾಲರಾದ ನವೀನ್ ಪಿ ಉಲಿವಾಲರವರು ವಿಜೇತ ಕ್ರೀಡಾಪಟುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

20/08/2024

ಹಾಸನ ಪದವಿ ಪೂರ್ವ ಕಾಲೇಜಿನಲ್ಲಿ ರಕ್ಷಾ ಬಂಧನದ ಆಚರಣೆ

29/04/2024

......

ಪ್ರಜಾವಾಣಿ ಯಲ್ಲಿ......
05/02/2024

ಪ್ರಜಾವಾಣಿ ಯಲ್ಲಿ......

....
05/02/2024

....

.....
05/02/2024

.....

Address

Kote
Arkalgud
573102

Opening Hours

Monday 9:30am - 5pm
Tuesday 9:30am - 5pm
Wednesday 9:30am - 5pm
Thursday 9:30am - 5pm
Friday 9:30am - 5pm
Saturday 9:30am - 5pm

Telephone

+918175220444

Website

Alerts

Be the first to know and let us send you an email when Hassan PU College Arkalgud posts news and promotions. Your email address will not be used for any other purpose, and you can unsubscribe at any time.

Contact The School

Send a message to Hassan PU College Arkalgud:

Shortcuts

Share