Everon School - Kotipura.

Everon School - Kotipura. Contact information, map and directions, contact form, opening hours, services, ratings, photos, videos and announcements from Everon School - Kotipura., School, Kotipura, Anavatti hobli, Sorab taluk, shivamogga District . pin, Anavatti.

Swimming, Karate, Abacus ,key board ,Calligraphy,Tabala and Computer training, Mid-day meal ,Hostel facility and vehicle facility .International and National award winner school and National award winner Facilitators.

22/03/2026

Everon International Residential School - Kotipura. Sorab talluk, Shivamogga district.

22/03/2026
Admission open for Montessori, LKG, UKG and 1st Std.
23/01/2026

Admission open for Montessori, LKG, UKG and 1st Std.

ಧನ್ಯವಾದಗಳು ಶ್ರೀ ರವಿ ಅಡೆಮನೆಯವರಿಗೆ.
03/11/2025

ಧನ್ಯವಾದಗಳು ಶ್ರೀ ರವಿ ಅಡೆಮನೆಯವರಿಗೆ.

13/09/2025

ಧನ್ಯವಾದಗಳು ಶ್ರೀ ಶಂಕರ್ ಶೇಟ್ ಅವರಿಗೆ .

09/02/2025

EVERON INTERNATIONAL RESIDENTIAL SCHOOL - KOTIPURA .

EVERON INTERNATIONAL RESIDENTIAL SCHOOL, KOTIPURA. E I R S students have won the *quiz competition* held today under the...
08/08/2024

EVERON INTERNATIONAL RESIDENTIAL SCHOOL, KOTIPURA.
E I R S students have won the *quiz competition* held today under the joint auspices of *Kannada Sahitya Parishad, Sorab and Government Pre-Graduate College, Sorab* based on the theme " *The contribution of the fighters who worked hard to get freedom for Shivmoga District and Sorab Taluk"* and have been selected for the *Shimoga District Level.* Congratulations to 9th class students Raghavendra Kesari, Anish Nair, Mayur S and 8th class students Puneet and Lohit.

ಸೊರಬ ತಾಲ್ಲೂಕು ಮಟ್ಟದ ರಸ ಪ್ರಶ್ನೆ ಸ್ಪರ್ಧೆಯಲ್ಲಿ"ಶಿವಮೊಗ್ಗ ಜಿಲ್ಲೆ ಮತ್ತು ಸೊರಬ ತಾಲ್ಲೂಕಿಗೆ ಸ್ವಾತಂತ್ರ ಲಭಿಸಲು ಶ್ರಮಿಸಿದ ಹೋರಾಟಗಾರರ ಕೊಡುಗೆ " ಎಂಬ ವಿಷಯದ ಆಧಾರದ ಮೇಲೆ ಇಂದು ಕನ್ನಡ ಸಾಹಿತ್ಯ ಪರಿಷತ್ತು, ಸೊರಬ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜ್ ,ಸೊರಬ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ E.I.R.S ವಿದ್ಯಾರ್ಥಿಗಳು ಗೆದ್ದು ಶಿವಮೊಗ್ಗ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ . ಆಯ್ಕೆಯಾದ 9 ನೇ ತರಗತಿ ವಿದ್ಯಾರ್ಥಿಗಳಾದ ರಾಘವೇಂದ್ರ ಕೇಸರಿ ,ಅನಿಶ್ ನಾಯರ್ , ಮಯೂರ್ ಎಸ್ ಹಾಗೂ 8 ನೇ ತರಗತಿ ವಿದ್ಯಾರ್ಥಿಗಳಾದ ಪುನೀತ್ , ಲೋಹಿತ್ ಅವರಿಗೆ ಅಭಿನಂದನೆಗಳು .

03/08/2024

Everon Montessori Kotipura. Drawing activity .

14/05/2024

ಬಹಳಷ್ಟು ಪೋಷಕರು ಕೇಳುವ ಮಾಹಿತಿ .
ಸಿಬಿಎಸ್ಇ ಹಾಗೂ ರಾಜ್ಯ ಪಠ್ಯಕ್ರಮಕ್ಕೆ ಯಾವುದೇ ರೀತಿ ವ್ಯತ್ಯಾಸಇರುವುದಿಲ್ಲ . ಕೇವಲ ಪಠ್ಯಕ್ರಮ ಅನುಕರಣೆಯಲ್ಲಿ ಮಾತ್ರ ವ್ಯತ್ಯಾಸ ಇರುತ್ತದೆ . ಮಕ್ಕಳು ಹತ್ತನೇ ತರಗತಿಯವರಿಗೆ ಸಿಬಿಎಸ್ಇ ನಲ್ಲಿ ಓದಿದರೂ ಹಾಗು ಎಸ್ಎಸ್ಎಲ್ ಸಿ ಯಲ್ಲಿ ಓದಿದರೂ ವಿಜ್ಞಾನ , ಗಣಿತ ಹಾಗೂ ಸಮಾಜ ಶಾಸ್ತ್ರ ಅದೇ ಪಾಠಗಳನ್ನು ಓದುತ್ತಾರೆ .
ಫಲಿತಾಂಶದಲ್ಲೂ ಈಗ ಯಾವುದೇ ವ್ಯತ್ಯಾಸ ಇಲ್ಲ . ಸಿಬಿಎಸ್ಇ ನಲ್ಲಿ ನೂರಕ್ಕೆ 80 ತೆಗೆದರೆ ಅದೇ ಮಾರ್ಕ್ಸ್ ಕೂಡ ಎಸ್ಎಸ್ಎಲ್ ಸಿ ಯಲ್ಲಿ ಕೂಡ ಇರುತ್ತದೆ . ಹೆಚ್ಚು ಮಾರ್ಕ್ಸ್ ಎಂದು ಯಾವ ಬೋರ್ಡ್ ಕೂಡ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ .

Difference between CBSC AND SSLC -NOTHING . Only changes in board . Students study same in state and CBSE . NCERT syllabus from 6 th std to 10 th std

100 % Result. ಶಾಲೆಯ ಗುಣಾತ್ಮಕ ತೂಕ  ( School Qualitative weightage) 94.96 ಆಗಿದ್ದು ಇದು ಆನವಟ್ಟಿ  ಹೋಬಳಿಯಲ್ಲಿ ಅತಿ ಹೆಚ್ಚು ಗುಣಾತ...
14/05/2024

100 % Result.
ಶಾಲೆಯ ಗುಣಾತ್ಮಕ ತೂಕ
( School Qualitative weightage) 94.96 ಆಗಿದ್ದು ಇದು ಆನವಟ್ಟಿ ಹೋಬಳಿಯಲ್ಲಿ ಅತಿ ಹೆಚ್ಚು ಗುಣಾತ್ಮಕ ತೂಕ ಪಡೆದಂತಹ ಶಾಲೆ ನಮ್ಮದಾಗಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲಾ ಸ್ನೇಹಿತರಿಗೂ ಅಭಿನಂದನೆಗಳು.
ಗುಣಾತ್ಮಕ ತೂಕವನ್ನು ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರ ಶೇಕಡ ಫಲಿತಾಂಶವನ್ನು ತೆಗೆದುಕೊಂಡು ಅಳೆಯಲಾಗುತ್ತದೆ. ಇದು ಒಬ್ಬ ವಿದ್ಯಾರ್ಥಿಯ ಅಂಕದ ಮೇಲೆ ಅವಲಂಬಿತವಾಗಿರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕವನ್ನು ತೆಗೆದಾಗ ಮಾತ್ರ ಗುಣಾತ್ಮಕ ಮೌಲ್ಯ ಹೆಚ್ಚಾಗುತ್ತದೆ.

School Qualitative weightage is 94.96. Our school has got the highest qualitative weightage in Anavatti Hobli. Congratulations to all friends who worked hard for this.
Qualitative weightage is calculated by taking the percentage result of all students. It does not depend on a one student score. The qualitative value increases only when all the students score more in the Exam.

Address

Kotipura, Anavatti Hobli, Sorab Taluk, Shivamogga District . Pin
Anavatti
577413

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 8am - 12:02pm

Telephone

+919880473285

Alerts

Be the first to know and let us send you an email when Everon School - Kotipura. posts news and promotions. Your email address will not be used for any other purpose, and you can unsubscribe at any time.

Contact The School

Send a message to Everon School - Kotipura.:

Shortcuts

Share

Category