Avanti Learning Centres, Karnataka

  • Home
  • Avanti Learning Centres, Karnataka

Avanti Learning Centres, Karnataka Avanti Learning Centres has branches in Bellary, Dharwad, Haveri and Hubli in Karnataka.

✨ ಅವಂತಿ ಪಿಯು ಕಾಲೇಜಿನ ವಿದ್ಯಾರ್ಥಿನಿಯ ಹೆಮ್ಮೆಯ ಸಾಧನೆ ✨✨ A Proud Moment for Avanti PU College ✨🎓 ಚೈತ್ರ ಪ್ರಕಾಶ್ ರಡ್ಡರ್ | Chait...
12/04/2026

✨ ಅವಂತಿ ಪಿಯು ಕಾಲೇಜಿನ ವಿದ್ಯಾರ್ಥಿನಿಯ ಹೆಮ್ಮೆಯ ಸಾಧನೆ ✨
✨ A Proud Moment for Avanti PU College ✨

🎓 ಚೈತ್ರ ಪ್ರಕಾಶ್ ರಡ್ಡರ್ | Chaitra Prakash Radder
🏆 ಕರ್ನಾಟಕ ರಾಜ್ಯ ರಾಂಕ್ 4 | Karnataka State Rank 4
🥇 ಹುಬ್ಬಳ್ಳಿ–ಧಾರವಾಡ ಜಿಲ್ಲೆ ರಾಂಕ್ 1 | Hubli–Dharwad District Rank 1

📊 596 / 600 (99.33%) | II PUC 2026

👏 ಹೃತ್ಪೂರ್ವಕ ಅಭಿನಂದನೆಗಳು! | Congratulations!

📍 ಅವಂತಿ ಪಿಯು ಕಾಲೇಜು, ಹುಬ್ಬಳ್ಳಿ–ಧಾರವಾಡ
📍 Avanti PU College, Hubli–Dharwad
📞 6366437712

✨ ಅವಂತಿ ಪಿಯು ಕಾಲೇಜಿನ ವಿದ್ಯಾರ್ಥಿನಿಯ ಹೆಮ್ಮೆಯ ಸಾಧನೆ ✨✨ A Proud Moment for Avanti PU College ✨🎓 ಚೈತ್ರ ಪ್ರಕಾಶ್ ರಡ್ಡೇರ್ | Chai...
12/04/2026

✨ ಅವಂತಿ ಪಿಯು ಕಾಲೇಜಿನ ವಿದ್ಯಾರ್ಥಿನಿಯ ಹೆಮ್ಮೆಯ ಸಾಧನೆ ✨
✨ A Proud Moment for Avanti PU College ✨

🎓 ಚೈತ್ರ ಪ್ರಕಾಶ್ ರಡ್ಡೇರ್ | Chaitra Prakash Radder

🏆 ಕರ್ನಾಟಕ ರಾಜ್ಯ ರ‌್ಯಾಂಕ್ 4 | Karnataka State Rank 4
🥇 ಹುಬ್ಬಳ್ಳಿ–ಧಾರವಾಡ ಜಿಲ್ಲೆ ರ‌್ಯಾಂಕ್ 1 | Hubli–Dharwad District Rank 1
📊 596 / 600 (99.33%) – II PUC 2026

👏 ಹೃತ್ಪೂರ್ವಕ ಅಭಿನಂದನೆಗಳು! | Congratulations!

📍 ಅವಂತಿ ಪಿಯು ಕಾಲೇಜು, ಹುಬ್ಬಳ್ಳಿ–ಧಾರವಾಡ
📍 Avanti PU College, Hubli–Dharwad

📞 6366437712

🎓 ADMISSIONS OPEN – Avanti ಜೊತೆ ನಿಮ್ಮ ಭವಿಷ್ಯ ನಿರ್ಮಿಸಿಕೊಳ್ಳಿ! 🚀IIT-JEE / NEET ನಲ್ಲಿ ಯಶಸ್ಸು ಸಾಧಿಸುವ ಕನಸು ಇದೆಯಾ? ನಿಮ್ಮ ಯಶಸ್...
01/04/2026

🎓 ADMISSIONS OPEN – Avanti ಜೊತೆ ನಿಮ್ಮ ಭವಿಷ್ಯ ನಿರ್ಮಿಸಿಕೊಳ್ಳಿ! 🚀

IIT-JEE / NEET ನಲ್ಲಿ ಯಶಸ್ಸು ಸಾಧಿಸುವ ಕನಸು ಇದೆಯಾ? ನಿಮ್ಮ ಯಶಸ್ಸಿನ ಪಯಣ ಇಲ್ಲಿಂದಲೇ ಆರಂಭವಾಗುತ್ತದೆ!

🏆 Consistent Results Every Year | ನಿರಂತರ ಉತ್ತಮ ಫಲಿತಾಂಶಗಳು
ನಮ್ಮ ವಿದ್ಯಾರ್ಥಿಗಳು NEET, IIT-JEE, CET ಯಲ್ಲಿ ಶ್ರೇಷ್ಠ ರ‍್ಯಾಂಕ್‌ಗಳನ್ನು ಸಾಧಿಸುತ್ತಿದ್ದಾರೆ.

📚 Courses Offered | ಕೋರ್ಸ್‌ಗಳು:
• I PUC (Science) - PCMB, PCMCs, PCMS with integrated IIT-JEE, NEET, CET coaching
• NEET Repeater / Long Term

🌟 Why Choose Us? | ನಮ್ಮನ್ನು ಯಾಕೆ ಆಯ್ಕೆ ಮಾಡಬೇಕು?
✔ ನಿರಂತರ ಉತ್ತಮ ಫಲಿತಾಂಶಗಳು
✔ ಅನುಭವಸಂಪನ್ನ ಶಿಕ್ಷಕರು
✔ ವೈಯಕ್ತಿಕ ಮಾರ್ಗದರ್ಶನ
✔ ವಸತಿ ಸೌಲಭ್ಯ ಲಭ್ಯ

📍 Location: Hubballi
📞 Call Now: 6366437712

🔥 Limited Seats – Enroll Today! | ಸೀಟುಗಳು ಸೀಮಿತ – ಇಂದೇ ಸೇರಿ!

Admissions for CET and NEET crash course are open at Hubli & Dharwad. For more details, contact 6366437712.CET ಮತ್ತು NEE...
30/01/2026

Admissions for CET and NEET crash course are open at Hubli & Dharwad. For more details, contact 6366437712.

CET ಮತ್ತು NEET ಕ್ರ್ಯಾಶ್ ಕೋರ್ಸ್ ಗಳಿಗೆ ಅವಂತಿ ಹುಬ್ಬಳ್ಳಿ ಹಾಗೂ ಅವಂತಿ ಧಾರವಾಡದಲ್ಲಿ ಪ್ರವೇಶ ಪ್ರಾರಂಭವಾಗಿದೆ. ಹೆಚ್ಚಿನ ಮಾಹಿತಿಗೆ 6366437712 ಸಂಪರ್ಕಿಸಿ.

03/12/2025

ಚಿಕ್ಕೋಡಿಯಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಡಿಸೆಂಬರ್ 28, 2025 ರಂದು ಅವಂತಿ ಪ್ರತಿಭೆ ಅನ್ವೇಷಣಾ ಪರೀಕ್ಷೆ.

Avanti Talent Search Examination for class X / SSLC students in Chikodi on December 28, 2025.


Register here: https://tinyurl.com/ATSE2026

26/11/2025

ಬಾಗಲಕೋಟೆ ಹಾಗೂ ಮುಧೋಳದಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ - ಅವಂತಿ ಪ್ರತಿಭೆ ಅನ್ವೇಷಣಾ ಪರೀಕ್ಷೆ.

Avanti Talent Search Examination for class X / SSLC students in Bagalkote and Mudhol on December 14, 2026.


Register here: https://tinyurl.com/ATSE2026

14/11/2025

Build your basics. Admissions are open for Boards and IIT-JEE & NEET foundation classes for grade 9 and 10 students in Avanti Hubli-Dharwad.

14/11/2025

Avanti Boards, IIT-JEE and NEET foundation classes for grade 9 and 10 students. Hubli-Dharwad.

089043 43111

05/11/2025

ಗದಗಿನಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ - ಅವಂತಿ ಪ್ರತಿಭೆ ಅನ್ವೇಷಣಾ ಪರೀಕ್ಷೆ.

Avanti Talent Search Examination for class X / SSLC students in Gadag on November 9, 2026.



Register here: https://tinyurl.com/ATSE2026

01/11/2025

Avanti Talent Search Examination for class X / SSLC students in Gadag on November 9, 2026.

ಗದಗಿನಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ - ಅವಂತಿ ಪ್ರತಿಭೆ ಅನ್ವೇಷಣಾ ಪರೀಕ್ಷೆ.

Register here: https://tinyurl.com/ATSE2026

ಪ್ರತಿಷ್ಠಿತ ಅವಂತಿ ಕಲಿಕಾ ಕೇಂದ್ರದಲ್ಲಿ (ಹುಬ್ಬಳ್ಳಿ - ಧಾರವಾಡ) ನೀಟ್ ಲಾಂಗ್ ಟರ್ಮ್ / ನೀಟ್ ರಿಪೀಟರ್  ಬ್ಯಾಚಿಗೆ ಪ್ರವೇಶ ಪ್ರಾರಂಭವಾಗಿದೆ. ...
22/08/2025

ಪ್ರತಿಷ್ಠಿತ ಅವಂತಿ ಕಲಿಕಾ ಕೇಂದ್ರದಲ್ಲಿ (ಹುಬ್ಬಳ್ಳಿ - ಧಾರವಾಡ) ನೀಟ್ ಲಾಂಗ್ ಟರ್ಮ್ / ನೀಟ್ ರಿಪೀಟರ್ ಬ್ಯಾಚಿಗೆ ಪ್ರವೇಶ ಪ್ರಾರಂಭವಾಗಿದೆ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6366437712

Admissions are open for NEET Long Term / NEET Repeater / Repeater Medical course at Avanti. Interested students are advised to contact the below address / phone number for more details:

Hubli: Opposite to KIMS, Beside JG Commerce College, PB Road Dharwad: Opposite to Gandhinagar BRTS Bus stop, PB Road

6366734412

Address

Gurudatta Colony, Vidyanagar, Hubli

580031

Alerts

Be the first to know and let us send you an email when Avanti Learning Centres, Karnataka posts news and promotions. Your email address will not be used for any other purpose, and you can unsubscribe at any time.

Contact The School

Send a message to Avanti Learning Centres, Karnataka:

Shortcuts

  • Want your school to be the top-listed School/college?

Share