07/10/2025
ಅಭಿವೃದ್ಧಿಯ ಹರಿಕಾರ, ಆಧುನಿಕ ಭಗೀರಥ, ಬಿ.ಎಲ್.ಡಿ.ಇ ಸಂಸ್ಥೆಗೆ ಆಧುನಿಕ ಸ್ಪರ್ಷ ನೀಡಿ, ಹೆಮ್ಮರವಾಗಿ ಬೆಳೆಸುವಲ್ಲಿ ಅಹರ್ನಿಶಿ ಶ್ರಮಿಸುತ್ತಿರುವ ನಮ್ಮ ಸಂಸ್ಥೆಯ ಹೆಮ್ಮೆಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಂ. ಬಿ. ಪಾಟೀಲ ಅವರಿಗೆ ಜನ್ಮದಿನದ ಶುಭಾಶಯಗಳು.
ಸರ್, ತಮ್ಮ ಮಾರ್ಗದರ್ಶನ, ಸಮರ್ಥ ನಾಯಕತ್ವ, ಸಂಸ್ಥೆಯ ಪ್ರಾತಃಸ್ಮರಣೀಯರ ಕನಸುಗಳನ್ನು ನನಸಾಗಿಸಲು ಪ್ರೇರೆಪಿಸಿವೆ.
ದೇವರು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ, ಸಂಸ್ಥೆ ತಮ್ಮ ನೇತೃತ್ವದಲ್ಲಿ ಉತ್ತರೋತ್ತರವಾಗಿ ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸುತ್ತೇವೆ.
28/05/2025
📢 Admission Open at BLDE Association's New Arts College, Tikota, Dist. Vijayapura! 🎓
Embark on a rewarding academic journey with us! We're excited to announce that admissions are now open for our sought-after programs.
Explore our valuable Undergraduate Programmes:
BCA
B.Com
Hurry up! We have limited places available, so secure your spot to build a strong foundation for your future career.
📞 Contact Us Now:
+91 9945430818
+91 9513397412
📧 Email: [email protected]
🌐 Website: www.bldeanacct.ac.in
21/05/2025
Welcome to B L D E A’s Degree Colleges
Empowering Futures Through Quality Education
At B L D E A’s Degree Colleges, we offer a dynamic academic environment that blends tradition with innovation. Whether you're pursuing Undergraduate or Postgraduate Studies, our world-class infrastructure and dedicated Faculty ensure that your journey is meaningful and impactful.
Courses Offered:
Undergraduate Programs:
B.A., B.Sc., B.C.A., B.Com, B.B.A.
Postgraduate Programs:
M.A. in English and History,
M.Sc. in CS, Physics and Chemistry, M.Com, MBA
Our Facilities & Infrastructure:
Modern Classrooms | Advanced Laboratories | Digital Library & Reading Zone | Experienced & Supportive Faculty | Research & Innovation Hubs |Language Lab & Communication Skills Training
| Seminar Halls & Conference Rooms |Wi-Fi Enabled Campus | Career Guidance & Placement Cell | Sports & Cultural Facilities
| Hostel & Transport Services
12. Green & Clean Campus
Admissions Open – Apply Now!
Explore your potential. Choose a Course that defines your future at B L D E A’s Degree Colleges.
03/02/2025
ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಿ
ವಿಜಯಪುರ : ಯಶಸ್ಸನ್ನು ಯಾರೂ ತಂದು ನಮ್ಮ ಬೊಗಸೆಯಲ್ಲಿ ಇಡುವುದಿಲ್ಲ. ಯಶಸ್ಸುಗಳಿಸಲು ನಿರಂತರ ಸಾಧನೆ, ಕಠಿಣ ಪರಿಶ್ರಮ ಅಗತ್ಯ. ಚಂಚಲ ಮನ.....
07/10/2024
ಅಭಿವೃದ್ಧಿಯ ಹರಿಕಾರರು, ಆಧುನಿಕ ಭಗೀರಥರು, ಸದಾ ಸರ್ವರ ಏಳಿಗೆಗೆ ಶ್ರಮಿಸುವವರು, ಸಮಾಜಮುಖಿ ಚಿಂತಕರು, ನಮ್ಮೆಲ್ಲರಿಗೂ ಸದಾ ಬೆನ್ನೆಲುಬಾಗಿ ನಿಂತವರು,
ಮಾರ್ಗದರ್ಶನ, ಆಶೀರ್ವಾದ ಮೂಲಕ ದಾರಿದೀಪರಾದವರು
ನಮ್ಮಣ್ಣ ಶ್ರೀ ಎಂ. ಬಿ. ಪಾಟೀಲ ಅವರ ಜನ್ಮದಿನದಂದು ಹೃತ್ಪೂರ್ವಕ ಶುಭಾಷಯಗಳು.
ದೇವರು ಅವರಿಗೆ ಉತ್ತಮ ಆಯೂರಾರೋಗ್ಯ ಕರುಣಿಸಲಿ, ಎಲ್ಲ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚೆಚ್ಚು ಉನ್ನತ ಸ್ಥಾನ ಅಲಂಕರಿಸಲಿ ಎಂದು ಶುಭ ಹಾರೈಸುತ್ತೇನೆ.
02/10/2024
ಸತ್ಯ, ಅಹಿಂಸೆ, ಶಾಂತಿ, ನೈರ್ಮಲ್ಯದ ಪ್ರತಿಪಾದಕ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿಯಂದು ಶತಶತ ನಮನಗಳು. ಎಲ್ಲರಿಗೂ ಗಾಂಧಿ ಜಯಂತಿ, ವಿಶ್ವ ಅಹಿಂಸಾ ದಿನದ ಶುಭಾಷಯಗಳು. ನಾವೆಲ್ಲರೂ ಬಾಪುವಿನ ತತ್ವಾದರ್ಶಗಳನ್ನು ಪಾಲಿಸೋಣ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯೋಣ.