Shatha Shrunga Old Students Association, Lakshmisagara

  • Home
  • Shatha Shrunga Old Students Association, Lakshmisagara

Shatha Shrunga Old Students Association, Lakshmisagara Intelligence plus character-that is the goal of true education

08/01/2019
24/11/2017

🙏ಇದನ್ನು ಯಾರು ಬರೆದಿದ್ದಾರೋ ಗೊತ್ತಿಲ್ಲ,
ಅವರಿಗೆ ಅಬಿನ೦ದನೆಗಳು🙏

✍ಮಾನವಾ, ಹಣವಿಲ್ಲದಾಗ ನೀನುಮನೆಯಲ್ಲಿ ತರಕಾರಿಯನ್ನು ತಿನ್ನುತ್ತೀಯಾ...

✍ಆದರೆ ಹಣವಿದ್ದಾಗ ಅದೇ
ತರಕಾರಿಯನ್ನು ಐಶರಾಮಿ ಹೋಟೆಲ್ ನಲ್ಲಿ ತಿನ್ನುತ್ತೀಯಾ..

✍ಹಣವಿಲ್ಲದಾಗ ನೀನು
ಸೈಕಲ್ನ ನಲ್ಲಿ ತಿರುಗುತ್ತೀಯಾ...

✍ಆದರೆ ಹಣವಿದ್ದಾಗ ಅದೇ exercise ಮಾಡುವ cycle ಯ೦ತ್ರದ ಮೇಲೆ ತಿರುಗುತ್ತಿಯಾ..

✍ಹಣವಿಲ್ಲದಾಗ ಆಹಾರ ಪಡೆಯಲು ನಡೆಯುತ್ತೀಯಾ,

✍ಹಣವಿದ್ದಾಗ ಕೊಬ್ಬನ್ನು ಕರಗಿಸಲು ನಡೆಯುತ್ತೀಯಾ..

✍ಓ.. ಮಾನವಾ, ನಿನ್ನನ್ನು ನೀನು ವ೦ಚಿಸಿ ಕೊಳ್ಳುತ್ತೀಯಾ ...

✍ ಹಣವಿಲ್ಲದಾಗ ಮದುವೆಯಾಗಲು ಇಚ್ಚಿಸುತ್ತೀಯಾ...

✍ಹಣವಿದ್ದಾಗ ವಿಚ್ಚೇದನ ಕೊಡಲು ಬಯಸುತ್ತೀಯಾ...

✍ಹಣವಿಲ್ಲದಾಗ ಹೆ೦ಡತಿಯೇ ನಿನಗೆ ಸೆಕ್ರೆಟರಿ..

✍ಹಣವಿದ್ದಾಗ ಸೆಕ್ರೆಟರಿಯೇ ನಿನಗೆ ಹೆ೦ಡತಿ...

✍ ಹಣವಿಲ್ಲದಾಗ ಶ್ರೀಮಂತನ೦ತೆ
ಹಣವಿದ್ದಾಗ ಬಡವನ೦ತೆ ನಟಿಸುತ್ತಿಯಾ...

✍ಓ ಮಾನವಾ ಸುಲಭ ಸತ್ಯವನ್ನು
ನೀನೆ೦ದೂ ಹೇಳಲಾರೆ
ಶೇರ್ ಮಾಕೆ೯ಟ್ ಕೆಟ್ಟದ್ದೆ೦ದು
ಹೇಳುತ್ತಿಯಾ...

✍ಆದರೆ ಸದಾ ಅದರಲ್ಲಿ ವ್ಯವಹರಿಸುತ್ತಿಯಾ
ಹಣವೆ೦ಬುದೊ೦ದು ಪಿಡುಗು
ಅನ್ನುತ್ತಿಯಾ...

✍ಆದರೆ ಅದನ್ನು ಗಳಿಸಲು ಹರಸಾಹಸ ಪಡುತ್ತಿಯಾ
ದೊಡ್ಡಸ್ತಿಕೆ ಒ೦ದು ಏಕಾ೦ಗಿತನ
ಎನ್ನುತ್ತಿಯಾ....

✍ ಆದರೆ ಅದನ್ನು
ಸದಾ ಇಷ್ಟಪಡುತ್ತಿಯಾ...

✍ಕುಡಿತ ಮತ್ತು ಜೂಜಾಟ ಕೆಟ್ಟದ್ದು ಅನ್ನುತ್ತಿಯಾ...

✍ಆದರೆ ಸದಾ ಅದರ
ದಾಸನಾಗುತ್ತಿಯಾ...

✍ಓ ಮಾನವ ನೀ ಹೇಳುವುದರಲ್ಲಿ ಅಥ೯ ಇಲ್ಲ ....

✍ಆದರೆ ನೀ ಮಾಡುವುದರಲ್ಲಿ ಮಾತ್ರ ಅಥ೯ವಿದೆ...

✍ನೀನು ಇದುವರೆಗೆ ಏನು ಮಾಡಿಲ್ಲವೋ ಅದು ಜೀವನವಲ್ಲ...

✍ನೀನು ಇನ್ನು ಏನು ಮಾಡುವೆಯೋ ಅದೇ ಜೀವನ
ಕಾದು ನೋಡಬೇಡ...
ಪ್ರತಿದಿನವೂ ಅದ್ಬುತಗಳು
ನಡೆಯುತ್ತವೆ...

✍ಇಪ್ಪತ್ತು ರೂಪಾಯಿ ಓವ೯ ಬಿಕ್ಷುಕನಿಗೆ ಕೊಡಲು ಹಿ೦ಜರಿಯುತ್ತೇವೆ....

✍ಆದರೆ ಇಪ್ಪತ್ತು ರೂ. ಹೋಟೆಲ್ ಸವ೯ರ ಗೆ ಟಿಪ್ಸ್ ಕೊಡಲು ಅಳುಕು ಇಲ್ಲ....

✍ಇಡೀ ದಿವಸ ದುಡಿದ ನ೦ತರ ಜಿಮ್ನಲ್ಲಿ ಮೂರು ಗ೦ಟೆ ಕಳೆಯಲು ನಿಮಗೆ ಸಮಯವಿದೆ...

✍ಆದರೆ ಸ್ವಲ್ಪ
ಸಮಯ ಅಡಿಗೆಕೋಣೆಯಲ್ಲಿ
ಅಮ್ಮನಿಗೆ ಸಹಾಯ ಮಾಡಲು ನಿಮಗೆ ಸಮಯವೇ ಇಲ್ಲ...

✍ಐದು ನಿಮಿಷ ಪ್ರಾಥ೯ನೆಗಾಗಿ
ಉಪಯೋಗಿಸುವುದು ನಿಮಗೆ
ತು೦ಬಾ ಕಷ್ಟ....

✍ಆದರೆ ಮೂರು ಗ೦ಟೆ ಸಿನಿಮಾದಲ್ಲಿ ಆರಾಮವಾಗಿ
ಕಳೆಯುತ್ತೀರಿ...

✍ಇಡೀ ವಷ೯ ಪ್ರೇಮಿಗಳ ದಿನಾಚರಣೆ ಗಾಗಿ ಕಾಯುತ್ತೀರಿ
(valantineday).

✍ಆದರೆ ಅಮ್ಮ೦ದಿರ ದಿನಾಚರಣೆ(mothers day) ನಿಮಗೆ ನೆನಪಾಗುವುದೇ ಇಲ್ಲ

✍ರಸ್ತೆ ಬದಿ ನರಳುತ್ತಿರುವ ಬಡಮಕ್ಕಳಿಗೆ ಒ೦ದು ತು೦ಡು
ಬ್ರೆಡ್ಡನ್ನು ಕೊಡಲಾರಿರಿ...

✍ಆದರೆ ಅವರ painting ಚಿತ್ರ
ಲಕ್ಷಗಟ್ಟಲೆ ಬೆಲೆಗೆ ಮಾರಾಟವಾಗುತ್ತವೆ...

✍ನಾವು ಜೋಕ್ ಗಳನ್ನು ಬೇಗ ಷೇರ್ ಮಾಡುತ್ತೇವೆ...

✍ ಆದರೆ ಇ೦ತಹ ಸ೦ದೇಶಗಳನ್ನು ಅಸಡ್ಡೆ ಮಾಡುತ್ತೇವೆ...

ಆಲೋಚಿಸಿರಿ, ಬದಲಾಗಿರಿ...👍 ಈ ಸಂದೇಶ ಇಸ್ಟ ಆಗಿದ್ರೆ ದಯಬಿಟ್ಟು ಶೇರ್ ಮಾಡಿ :: tq all

29/10/2017

Hi friends good morning

Calendar 2017
11/01/2017

Calendar 2017

18/09/2014

Hi friends October meeting in 5th please attend don't miss.
Thanks
From
Old student sanga

15/03/2014
15/03/2014

Address

Lakshmisagara

563138

Opening Hours

Monday 09:00 - 16:30
Tuesday 09:00 - 16:30
Wednesday 09:00 - 16:30
Thursday 09:00 - 16:30
Friday 09:00 - 16:30
Saturday 09:00 - 16:30

Website

Alerts

Be the first to know and let us send you an email when Shatha Shrunga Old Students Association, Lakshmisagara posts news and promotions. Your email address will not be used for any other purpose, and you can unsubscribe at any time.

Shortcuts

  • Want your school to be the top-listed School/college?

Share