Sri Satyapramoda SudhaRatnakara

Sri Satyapramoda SudhaRatnakara

Share

Research and development

07/05/2026

ಶ್ರೀಸತ್ಯಧ್ಯಾನ ತೀರ್ಥ ಪಾದಂಗಳವರ ಅನುಗ್ರಹ

05/05/2026

ಶ್ರೀವಿದ್ಯಾಮಾನ್ಯ ತೀರ್ಥರಿಗೆ ಶ್ರೀಸತ್ಯಧ್ಯಾನ ತೀರ್ಥ ಶ್ರೀಪಾದಂಗಳವರಿಂದ ಅನುಗ್ರಹದ ಆದೇಶ, ಶಾಸ್ತ್ರ ಪ್ರಚಾರಕ್ಕೆ 🙏🏻🙏🏻

21/04/2026

ಜಗದ್ಗುರು 1008 ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರು ಶ್ರೀಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಪೀಠಾರೋಹಣ ಮಹೋತ್ಸವ.

20/04/2026

ಸ್ವರೂಪೋದ್ಧಾರಕೃದ್ವರ್ಯಾನ್ ಸತ್ವರೂಪೋಪದೇಶಕಾನ್ ।

11/04/2026

ಶ್ರೀಸತ್ಯಧ್ಯಾನ ತೀರ್ಥ ಶ್ರೀಪಾದಂಗಳವರ ಮಹೋತ್ಸವ

27/03/2026

ಶ್ರೀಮೂಲರಾಮಪ್ರತಿಮಾದಿಸಂಸ್ಥ
ಶ್ರೀರಾಮಚಂದ್ರಾಖಿಲಸದ್ಗುಣಾಬ್ಧೇ

26/03/2026

ಪಂಢರಪುರವೇ ಇವರ ನಿವಾಸ ಪಂಡಿತಮಂಡಲಿ ಇವರಿಗೆ ದಾಸ
ಪಾಂಡುರ ಚೈತ್ರದ ಅಷ್ಟಮಿ ದಿವಸ ಪಾಂಡುರಂಗನಡಿ ಸೇರಿದ ಶಿರಸಾ
ಖಂಡಿತ ಹುಟ್ಟೋಂಗಿಲ್ಲ ಇಂಥಾ ಗಂಡುಗಲಿ ಇನ್ಮುಂದೆ ಶಪಥ
ಕೊಂಡಾಡಲು ಈ ಗುರುವೈಭವವ ಪುಂಡರಿಕಾಕ್ಷನು ರುಚಿರದಿ ಒಲಿವಾ🙏

24/03/2026

ಶ್ರೀಸತ್ಯಪ್ರಜ್ಞ ತೀರ್ಥ ಶ್ರೀಪಾದಂಗಳವರ ಮುಖೇನ ತಿರುಚಾನೂರಿನಲ್ಲಿ ಶ್ರೀಸತ್ಯಧ್ಯಾನತೀರ್ಥ ಶ್ರೀಪಾದಂಗಳವರು ಪಾಠದ ದೀಕ್ಷೆಯನ್ನು ಅನುಗ್ರಹಿಸಿದರು.

23/03/2026

ಮುಂಬೈ ಮಾಹುಲ್ಲಿ ಆಚಾರ್ಯರಿಗೆ ಶ್ರೀಸತ್ಯಧ್ಯಾನ ತೀರ್ಥ ಶ್ರೀಪಾದಂಗಳವರ ಅನುಗ್ರಹಿಸಿ ವಿದ್ಯಾ ಪರಂಪರೆಯನ್ನು ಬೆಳಗಿಸಿದರು
#सत्यप्रमोद_सुधारत्नाकराः

22/03/2026

ಶ್ರೀಸತ್ಯಧ್ಯಾನ ತೀರ್ಥ ಶ್ರೀಪಾದಂಗಳವರ ಪ್ರಿಯ ಶಿಷ್ಯರಾದ ಶ್ರೀಸತ್ಯಪ್ರಜ್ಞ ತೀರ್ಥ ಶ್ರೀಪಾದಂಗಳವರ ಮಹಿಮೆ

21/03/2026

ಮಾಧ್ವ ಸಮಾಜದ ಜ್ಞಾನ ಪರಂಪರೆಯ ಪ್ರವರ್ತಕರಾಗಿ ವಿರಾಜಮಾನರಾದ ಶ್ರೀಸತ್ಯಧ್ಯಾನತೀರ್ಥ ಶ್ರೀಪಾದಂಗಳವರು

Want your school to be the top-listed School/college?