Kannada GK WORLD

Kannada GK WORLD cmpetative exam adda

01/21/2026
👆🏻👆🏻👆🏻👆🏻👆🏻👆🏻👆🏻👆🏻*ಶಿಕ್ಷಕರ ನೇಮಕಾತಿ ನಿಯಮ:*✍🏻📃✍🏻📃✍🏻📃✍🏻📃ಪ್ರಾಥಮಿಕ ಶಾಲಾ ಶಿಕ್ಷಕರ (1-5th) & ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8th) ...
01/21/2026

👆🏻👆🏻👆🏻👆🏻👆🏻👆🏻👆🏻👆🏻
*ಶಿಕ್ಷಕರ ನೇಮಕಾತಿ ನಿಯಮ:*
✍🏻📃✍🏻📃✍🏻📃✍🏻📃

ಪ್ರಾಥಮಿಕ ಶಾಲಾ ಶಿಕ್ಷಕರ (1-5th) & ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8th) ನೇಮಕಾತಿಗೆ ಸಂಬಂಧಿಸಿದ ತಿದ್ದುಪಡಿಯ ಕರಡು ನಿಯಮಗಳು ಇದೀಗ ಗೆಜೆಟ್ ನಲ್ಲಿ ಪ್ರಕಟಗೊಂಡಿವೆ.!!
✍🏻📃✍🏻📃✍🏻📃✍🏻📃✍🏻

https://youtu.be/VRLOR1lye18ನನ್ನ ಮಗಳು ಅನುಷಾ ತಾನು ಓದಿಕೊಂಡ ವಿಷಯವನ್ನು Class ರೂಪದಲ್ಲಿ Present ಮಾಡಲು ಪ್ರಯತ್ನಿಸಿದ್ದಾಳೆ. ನೋಡಿ ಶ...
12/31/2025

https://youtu.be/VRLOR1lye18

ನನ್ನ ಮಗಳು ಅನುಷಾ ತಾನು ಓದಿಕೊಂಡ ವಿಷಯವನ್ನು Class ರೂಪದಲ್ಲಿ Present ಮಾಡಲು ಪ್ರಯತ್ನಿಸಿದ್ದಾಳೆ. ನೋಡಿ ಶುಭ ಹಾರೈಸಿ

*ಶ್ರೀ ನರಸಿಂಹಮೂರ್ತಿ ಬಾ.ರಾಜೂರ*
BRP (ಪ್ರೌಢ)
ಧಾರವಾಡ ಗ್ರಾಮೀಣ

CBSE/NCERT SCIENCE CLASSES- LIGHT

PDO provisional selection list.HK
12/17/2025

PDO provisional selection list.
HK

ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಐದು ದಿನಗಳ ಉಚಿತ ಕಾರ್ಯಗಾರವನ್ನು ಹಮ್ಮಿಕ...
12/15/2025

ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಐದು ದಿನಗಳ ಉಚಿತ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ಕಾರ್ಯಗಾರದಲ್ಲಿ ವಿಷಯವಾರು ಸಂವಾದ ನಡೆಸುವ ಅಧಿಕಾರಿಗಳು.

12/11/2025
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಅತೀ ಶೀಘ್ರದಲ್ಲೇ ನೇಮಕಾತಿ
12/11/2025

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಅತೀ ಶೀಘ್ರದಲ್ಲೇ ನೇಮಕಾತಿ

2025-26 ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅರೇ ಸರ್ಕಾರಿ ಇಲಾಖೆವಾರು ಖಾಲಿ ಇರುವ ಹುದ್ದೆಗಳ ಸಂಖ್ಯೆ ಮತ್ತು ನೇಮಕಾತಿಗೆ ಸರ್ಕಾರದಿಂದ ಅನುಮೋದನೆ ದ...
12/09/2025

2025-26 ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅರೇ ಸರ್ಕಾರಿ ಇಲಾಖೆವಾರು ಖಾಲಿ ಇರುವ ಹುದ್ದೆಗಳ ಸಂಖ್ಯೆ ಮತ್ತು ನೇಮಕಾತಿಗೆ ಸರ್ಕಾರದಿಂದ ಅನುಮೋದನೆ ದೊರೆತಿರುವ ಹುದ್ದೆಗಳು.

 -2025 ಅಧಿಕೃತ ತಾತ್ಕಾಲಿಕ ಕೀ ಉತ್ತರ ಪ್ರಕಟಇಂದು ಜರುಗಿದ KARTET-2025 ಪರೀಕ್ಷೆಗಳ ಪತ್ರಿಕೆ-01 & ಪತ್ರಿಕೆ-02 ರ ಅಧಿಕೃತ ತಾತ್ಕಾಲಿಕ ಕೀ ಉತ...
12/07/2025

-2025 ಅಧಿಕೃತ ತಾತ್ಕಾಲಿಕ ಕೀ ಉತ್ತರ ಪ್ರಕಟ
ಇಂದು ಜರುಗಿದ KARTET-2025 ಪರೀಕ್ಷೆಗಳ ಪತ್ರಿಕೆ-01 & ಪತ್ರಿಕೆ-02 ರ ಅಧಿಕೃತ ತಾತ್ಕಾಲಿಕ ಕೀ ಉತ್ತರಗಳು ಪ್ರಕಟ
👇🏾👇🏾

Address

C/o Siddanagoudru , #05, Vijayananda Nagar
Sacramento, CA
580001

Telephone

+19164407385

Website

Alerts

Be the first to know and let us send you an email when Kannada GK WORLD posts news and promotions. Your email address will not be used for any other purpose, and you can unsubscribe at any time.

Contact The School

Send a message to Kannada GK WORLD:

Shortcuts

Featured

  • Kumon

    Kumon

    1589 W El Camino Avenue

Share