Hindu Higher Primary School,Udyavara

Hindu Higher Primary School,Udyavara Contact information, map and directions, contact form, opening hours, services, ratings, photos, videos and announcements from Hindu Higher Primary School,Udyavara, Elementary School, Hindu Higher Primary School, Udupi.

We are happy to invite everyone to our school Spoken English Fest. This event is organized to encourage students to spea...
12/03/2026

We are happy to invite everyone to our school Spoken English Fest. This event is organized to encourage students to speak English with confidence. Please join us and motivate our students. 🎉📚💬🎈

77ನೇ ಗಣರಾಜ್ಯೋತ್ಸವನ್ನು ಶಾಲೆಯಲ್ಲಿ ಆಚರಿಸಿದ ಸಂಭ್ರಮದ ಕ್ಷಣಗಳು.
26/01/2026

77ನೇ ಗಣರಾಜ್ಯೋತ್ಸವನ್ನು ಶಾಲೆಯಲ್ಲಿ ಆಚರಿಸಿದ ಸಂಭ್ರಮದ ಕ್ಷಣಗಳು.

ಶಾಲಾ ವಾರ್ಷಿಕೋತ್ಸವದ  ಸಂದರ್ಭದಲ್ಲಿ ಮಕ್ಕಳಿಂದ ಮನಮೋಹಕವಾಗಿ ಮೂಡಿಬಂದ ಯಕ್ಷಗಾನ ಗುರುದಕ್ಷಿಣೆ . ನಿರ್ದೇಶನ: ನಿತ್ಯಾನಂದ ಶೆಟ್ಟಿಗಾರ್ ಕುಕ್ಕಿಕ...
20/01/2026

ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಕ್ಕಳಿಂದ ಮನಮೋಹಕವಾಗಿ ಮೂಡಿಬಂದ ಯಕ್ಷಗಾನ ಗುರುದಕ್ಷಿಣೆ . ನಿರ್ದೇಶನ: ನಿತ್ಯಾನಂದ ಶೆಟ್ಟಿಗಾರ್ ಕುಕ್ಕಿಕಟ್ಟೆ ಅವರಿಂದ..

ಶಾಲಾ ವಾರ್ಷಿಕೋತ್ಸವದ ವೇದಿಕೆಯಲ್ಲಿ ಶಾಲಾ ಮಕ್ಕಳಿಂದ ಅದ್ಭುತವಾಗಿ ಮೂಡಿಬಂದ ಶ್ರೀ ಗಣೇಶ್ ರಾವ್ ಎಲ್ಲೂರು ಅವರ ನಿರ್ದೇಶನದ ಸೂತಪುತ್ರ ಕರ್ಣ ನಾಟಕ...
20/01/2026

ಶಾಲಾ ವಾರ್ಷಿಕೋತ್ಸವದ ವೇದಿಕೆಯಲ್ಲಿ ಶಾಲಾ ಮಕ್ಕಳಿಂದ ಅದ್ಭುತವಾಗಿ ಮೂಡಿಬಂದ ಶ್ರೀ ಗಣೇಶ್ ರಾವ್ ಎಲ್ಲೂರು ಅವರ ನಿರ್ದೇಶನದ ಸೂತಪುತ್ರ ಕರ್ಣ ನಾಟಕದ ಸುಂದರವಾದ ಕ್ಷಣಗಳು..

ಶಾಲಾ ವಾರ್ಷಿಕೋತ್ಸವದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮದ ಸಂತಸಭರಿತ ಕ್ಷಣಗಳು..
08/01/2026

ಶಾಲಾ ವಾರ್ಷಿಕೋತ್ಸವದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮದ ಸಂತಸಭರಿತ ಕ್ಷಣಗಳು..

07/01/2026

Cultural program photos will be uploaded shortly. Stay connected..

ಶಾಲಾ ವಾರ್ಷಿಕೋತ್ಸವದ ಸಂಜೆಯ ಸಭಾ ಕಾರ್ಯಕ್ರಮದ ಕ್ಷಣಗಳು....
07/01/2026

ಶಾಲಾ ವಾರ್ಷಿಕೋತ್ಸವದ ಸಂಜೆಯ ಸಭಾ ಕಾರ್ಯಕ್ರಮದ ಕ್ಷಣಗಳು....

165ನೇ "ವಷ೯ದ ಹಷ೯" ಶಾಲಾ ವಾರ್ಷಿಕೋತ್ಸವದ ಬೆಳಗಿನ ಕಾಯ೯ಕ್ರಮದ ಸಂಭ್ರಮದ ಕ್ಷಣಗಳು..
07/01/2026

165ನೇ "ವಷ೯ದ ಹಷ೯" ಶಾಲಾ ವಾರ್ಷಿಕೋತ್ಸವದ ಬೆಳಗಿನ ಕಾಯ೯ಕ್ರಮದ ಸಂಭ್ರಮದ ಕ್ಷಣಗಳು..

🌼 ಇನ್ನೊಮ್ಮೆ ನೆನಪು 🌼ಮಕ್ಕಳ ಕನಸು, ಪ್ರತಿಭೆ ಮತ್ತು ಸಂಭ್ರಮದ ಕ್ಷಣಗಳುನಿಮ್ಮನ್ನು ಕಾಯುತ್ತಿವೆ…ನಮ್ಮ ಶಾಲಾ ವಾರ್ಷಿಕೋತ್ಸವಕ್ಕೆ ತಪ್ಪದೇ ಬನ್ನಿ...
25/12/2025

🌼 ಇನ್ನೊಮ್ಮೆ ನೆನಪು 🌼
ಮಕ್ಕಳ ಕನಸು, ಪ್ರತಿಭೆ ಮತ್ತು ಸಂಭ್ರಮದ ಕ್ಷಣಗಳು
ನಿಮ್ಮನ್ನು ಕಾಯುತ್ತಿವೆ…
ನಮ್ಮ ಶಾಲಾ ವಾರ್ಷಿಕೋತ್ಸವಕ್ಕೆ ತಪ್ಪದೇ ಬನ್ನಿ 💐

ಬನ್ನಿ....ಆಮಂತ್ರಿಸುತ್ತಿದ್ದೇವೆ.
19/12/2025

ಬನ್ನಿ....
ಆಮಂತ್ರಿಸುತ್ತಿದ್ದೇವೆ.

ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಉದ್ಯಾವರ 574118, ಉಡುಪಿ  #ಹಿಂದೂ_ಶಾಲಾ_ವರ್ಷದ_ಹರ್ಷ_ನೂರರ್ವತೈದುಅಂಗವಾಗಿ ಮಕ್ಕಳಿಂದ ಯಕ್ಷಗಾನ  #ಗುರು_ದಕ್ಷಿಣ...
17/12/2025

ಹಿಂದೂ ಹಿರಿಯ ಪ್ರಾಥಮಿಕ ಶಾಲೆ
ಉದ್ಯಾವರ 574118, ಉಡುಪಿ
#ಹಿಂದೂ_ಶಾಲಾ_ವರ್ಷದ_ಹರ್ಷ_ನೂರರ್ವತೈದು
ಅಂಗವಾಗಿ ಮಕ್ಕಳಿಂದ ಯಕ್ಷಗಾನ
#ಗುರು_ದಕ್ಷಿಣೆ
ನಿರ್ದೇಶನ : ನಿತ್ಯಾನಂದ ಶೆಟ್ಟಿಗಾರ್ ಕುಕ್ಕಿಕಟ್ಟೆ
ಡಿಸೆಂಬರ್ 26 ಶುಕ್ರವಾರ 2025 ಬೆಳಿಗ್ಗೆ ಗಂಟೆ : 10.30
ಎನ್. ವಾಸುದೇವ ಹೆಗ್ಡೆ, ವಿದ್ಯಾ ರಂಗ ಮಂಟಪ, ಮೇಲ್ಪೇಟೆ, ಉದ್ಯಾವರ

ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಉದ್ಯಾವರ 574118, ಉಡುಪಿ  #ಹಿಂದೂ_ಶಾಲಾ_ವರ್ಷದ_ಹರ್ಷ_ನೂರರ್ವತೈದುಅಂಗವಾಗಿ ಮಕ್ಕಳಿಂದ ನಾಟಕ  #ಸೂತ_ಪುತ್ರ_ಕರ್ಣ...
17/12/2025

ಹಿಂದೂ ಹಿರಿಯ ಪ್ರಾಥಮಿಕ ಶಾಲೆ
ಉದ್ಯಾವರ 574118, ಉಡುಪಿ
#ಹಿಂದೂ_ಶಾಲಾ_ವರ್ಷದ_ಹರ್ಷ_ನೂರರ್ವತೈದು
ಅಂಗವಾಗಿ ಮಕ್ಕಳಿಂದ ನಾಟಕ
#ಸೂತ_ಪುತ್ರ_ಕರ್ಣ
ರಚನೆ : ಅನಕೃ ನಿರ್ದೇಶನ : ಗಣೇಶ್ ರಾವ್ ಎಲ್ಲೂರು
ಡಿಸೆಂಬರ್ 26 ಶುಕ್ರವಾರ 2025 ರಾತ್ರಿ ಗಂಟೆ : 8.00
ಎನ್. ವಾಸುದೇವ ಹೆಗ್ಡೆ, ವಿದ್ಯಾ ರಂಗ ಮಂಟಪ, ಮೇಲ್ಪೇಟೆ, ಉದ್ಯಾವರ

Address

Hindu Higher Primary School
Udupi
574118

Alerts

Be the first to know and let us send you an email when Hindu Higher Primary School,Udyavara posts news and promotions. Your email address will not be used for any other purpose, and you can unsubscribe at any time.

Shortcuts

Share